Friday, 3 August 2018

Apostek Software India Pvt. Ltd : ಸೀನಿಯರ್ ಜಾವಾ ಡೆವೆಲಪರ್ , ಆಂಡ್ರಾಯ್ಡ್ ಡೆವೆಲಪರ್ , ಸಾಫ್ಟ್ವೇರ್ ಕ್ವಾಲಿಟಿ ಇಂಜಿನಿಯರ್/ ಲೀಡ್


ಸೀನಿಯರ್ ಜಾವಾ ಡೆವೆಲಪರ್ , ಆಂಡ್ರಾಯ್ಡ್ ಡೆವೆಲಪರ್ , ಸಾಫ್ಟ್ವೇರ್ ಕ್ವಾಲಿಟಿ ಇಂಜಿನಿಯರ್/ ಲೀಡ್

Apostek Software India Pvt. Ltd

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: BE/BTech
ಪ್ರಕಟನೆ ದಿನಾಂಕ: 24-07-2018
ಕೊನೆಯ ದಿನಾಂಕ: 24-08-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಸೀನಿಯರ್ ಜಾವಾ ಡೆವೆಲಪರ್
2.ಆಂಡ್ರಾಯ್ಡ್ ಡೆವೆಲಪರ್
3.ಸಾಫ್ಟ್ವೇರ್ ಕ್ವಾಲಿಟಿ ಇಂಜಿನಿಯರ್/ ಲೀಡ್.
-----------------------------------
ವಯಸ್ಸಿನ ಮಿತಿ :
ಗರಿಷ್ಠ 45 ವರ್ಷಗಳು.
-----------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E. / B. Tech ಮತ್ತು ಕನಿಷ್ಠ 2 -3 ವರ್ಷಗಳ
(ಆಂಡ್ರಾಯ್ಡ್ ಡೆವೆಲಪರ್ , ಸೀನಿಯರ್ ಜಾವಾ ಡೆವೆಲಪರ್ ) ನಲ್ಲಿ ಅನುಭವ ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
No fee...
-----------------------------------
ಆಯ್ಕೆ ಪ್ರಕ್ರಿಯೆ:
Aptitude Written test Online
Technical Interview
HR Interview
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.apostek.com.) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------