Friday, 3 August 2018

ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ : ವ್ಯವಸ್ಥಾಪಕ, ಮುಖ್ಯ ತಂತ್ರಜ್ಞಾನ ಅಧಿಕಾರಿ


ವ್ಯವಸ್ಥಾಪಕ, ಮುಖ್ಯ ತಂತ್ರಜ್ಞಾನ ಅಧಿಕಾರಿ

ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
 
ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: Graduate, MCA, Degree in Law
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 09-08-2018
ವೇತನ: ರೂ.31705 – 76520/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಮ್ಯಾನೇಜರ್ -MMGS II
2.ಮುಖ್ಯ ತಂತ್ರಜ್ಞಾನ ಅಧಿಕಾರಿ(TEGS VI)
--------------------------------------------------------
ವಯಸ್ಸಿನ ಮಿತಿ : 
01.25-35 ವರ್ಷಗಳು (ಇದರ ಪ್ರಕಾರ 30-06- 2018)
02. 42 - 52 ವರ್ಷಗಳು (ಇದರ ಪ್ರಕಾರ 30- 07- 2018)
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Law (3 years/ 5 years)ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class Graduate in Electronics/I.T Engineering/I.T Systems Engineering/ Computer Science /MCA ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ST/PWD ರೂ. 150/- + GST
All Others (Manager) ರೂ. 600/- + GST
All Others (Chief Technology Officer) ರೂ.
700/- + GST
---------------------------------------------------------
ವೇತನ:
ರೂ.31,705 – 76,520/- ಪ್ರತಿ ತಿಂಗಳು.
ರೂ.68,680 – 76,520/- ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
1.Written Test.
2.Group Discussion .
3.Personal Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.psbindia.com )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link :https://www.psbindia.com/content/recuitment
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------