Thursday, 30 August 2018

ಮೈಸೂರು ವಿಶ್ವವಿದ್ಯಾನಿಲಯ : ಡೇಟಾ ಎಂಟ್ರಿ ಆಪರೇಟರ್, ಕ್ಷೇತ್ರ ಸಹಾಯಕ ಮತ್ತು ಸಂಶೋಧನಾ ಸಹಾಯಕ



ಡೇಟಾ ಎಂಟ್ರಿ ಆಪರೇಟರ್, ಕ್ಷೇತ್ರ ಸಹಾಯಕ ಮತ್ತು ಸಂಶೋಧನಾ ಸಹಾಯಕ

ಮೈಸೂರು ವಿಶ್ವವಿದ್ಯಾನಿಲಯ
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ , ಪದವಿ ಮತ್ತು ಗಣಕಯಂತ್ರದಲ್ಲಿ ತರಬೇತಿ ಹೊಂದಿದ ಪ್ರಮಾಣಪತ್ರ ಹೊಂದಿರಬೇಕು
ಪ್ರಕಟನೆ ದಿನಾಂಕ: 28-08-2018
ಕೊನೆಯ ದಿನಾಂಕ: 30-09-2018
ವೇತನ: ರೂ 20,000- 40000 . ಪ್ರತಿ ತಿಂಗಳಿಗೆ.
ಸ್ಥಳ: ಮೈಸೂರು ,, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ:1 . ಡೇಟಾ ಎಂಟ್ರಿ ಆಪರೇಟರ್ (Data Entry Operator) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ ಮತ್ತು ಗಣಕಯಂತ್ರದಲ್ಲಿ ತರಬೇತಿ ಹೊಂದಿದ ಪ್ರಮಾಣಪತ್ರ ಹೊಂದಿರಬೇಕು. ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನ: ರೂ 20000 . ಪ್ರತಿ ತಿಂಗಳಿಗೆ.
-----------------------------------------
ಹುದ್ದೆ:2. ಕ್ಷೇತ್ರ ಸಹಾಯಕ (Field Assistant) - 8 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನ:ರೂ.15000. ಪ್ರತಿ ತಿಂಗಳಿಗೆ.
------------------------------------------
ಹುದ್ದೆ:3. ಸಂಶೋಧನಾ ಸಹಾಯಕ (Research Assistant) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ಕಾಮರ್ಸ್/ ಮ್ಯಾನೇಜ್ಮೆಂಟ್/ ಸೋಶಿಯಲ್ ವರ್ಕ್/ ಎಕನಾಮಿಕ್ಸ್), ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನ: ರೂ.40000 ಪ್ರತಿ ತಿಂಗಳಿಗೆ.
------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 35 ವರ್ಷಗಳು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಮತ್ತುಅಗತ್ಯವಿರುವ
ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ (Registered Post/ Courier)
ಅರ್ಜಿ ಸಲ್ಲಿಸಬಹುದು. 
----------------------------------------
ವಿಳಾಸ
Chairman,
DOS in Business Administration (BIMS),
University of Mysore,
Mysore - 570006.
email: bims@bims.uni-mysore.ac.in

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------