Friday, 3 August 2018

ಇಂಡಿಯನ್ ಓವರ್ಸೀಸ್ ಬ್ಯಾಂಕ್ : ಮ್ಯಾನೇಜರ್, ಸೀನಿಯರ್ ಮ್ಯಾನೇಜರ್


ಮ್ಯಾನೇಜರ್, ಸೀನಿಯರ್ ಮ್ಯಾನೇಜರ್

ಇಂಡಿಯನ್ ಓವರ್ಸೀಸ್ ಬ್ಯಾಂಕ್

 
ಉದ್ಯೋಗಗಳ ಸಂಖ್ಯೆ : 20
ವಿದ್ಯಾರ್ಹತೆ: BE/ B.Tech, PG Degree
ಪ್ರಕಟನೆ ದಿನಾಂಕ: 23-07-2018
ಕೊನೆಯ ದಿನಾಂಕ: 04-08-2018
ವೇತನ: ರೂ. 31,705 – 51,490/ - ಪ್ರತಿ ತಿಂಗಳು..
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಮ್ಯಾನೇಜರ್.
2.ಸೀನಿಯರ್ ಮ್ಯಾನೇಜರ್.
-----------------------------------
ವಯಸ್ಸಿನ ಮಿತಿ :as of 1-07-2018
1. 25 - 35 ವರ್ಷಗಳು.
2. 25 - 40 ವರ್ಷಗಳು.
-----------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E. / B. Tech Degree or Post Graduate Degree in Computer Science/ Computer Technology/ Computer Science & Engineering/ Information Technology/ Electronics & Communication/ Information Security/ Cyber Security with minimum 60% marks
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
SC/ST/PWWD (Only Intimation Charges) ರೂ. 100/-
All Others (Including OBC) ರೂ. 500/-
-----------------------------------
ವೇತನ:
1.ರೂ. 31705 – 45950/- ಪ್ರತಿ ತಿಂಗಳು
2.ರೂ. 42020 – 51490/- ಪ್ರತಿ ತಿಂಗಳು
-----------------------------------
ಆಯ್ಕೆ ಪ್ರಕ್ರಿಯೆ:
1.Online Examination.
2. Interview.
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.iob.in) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : https://www.iobnet.org:4441/recruitApp/RecApplicationAction.do?Method=MainPage
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------