Friday, 3 August 2018

ರೈಲು ಚಕ್ರ ಕಾರ್ಖಾನೆ : ಅಪ್ಪ್ರೆಂಟಿಸ್ ಟ್ರೈನಿಂಗ್


ಅಪ್ಪ್ರೆಂಟಿಸ್ ಟ್ರೈನಿಂಗ್

ರೈಲು ಚಕ್ರ ಕಾರ್ಖಾನೆ
 
ಉದ್ಯೋಗಗಳ ಸಂಖ್ಯೆ : 192
ವಿದ್ಯಾರ್ಹತೆ: SSLC ಉತ್ತೀರ್ಣ ಮತ್ತು ITI (National Trade Certificate) ಹೊಂದಿರಬೇಕು .
ಪ್ರಕಟನೆ ದಿನಾಂಕ: 20-07-2018
ಕೊನೆಯ ದಿನಾಂಕ: 13-08-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅಪ್ಪ್ರೆಂಟಿಸ್ ಟ್ರೈನಿಂಗ್ .
--------------------------------------------------------
ವಯಸ್ಸಿನ ಮಿತಿ :( ಇದರ ಪ್ರಕಾರ 13-08-2018 )
ಕನಿಷ್ಠ: 15 ವರ್ಷಗಳು.
ಗರಿಷ್ಠ: 24 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ SSLC ಉತ್ತೀರ್ಣ ಮತ್ತು National Trade Certificate (Fitter /Turner /Machinist /Electrician / Electronic Mechanic/ Mechanic (Motor Vehicle)/ CNC Programming cum operator) ಹೊಂದಿರಬೇಕು .
---------------------------------------------------------
ಅರ್ಜಿ ಶುಲ್ಕ:
No fee
---------------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ಅಂಚೆ ಮೂಲಕ (Registered Post) ಕಳುಹಿಸಬೇಕು.

03.“Application for undergoing training under the Apprentices Act, 1961 for the year 2018-19 in Rail Wheel Factory’’ ಎಂದು ಸ್ಪಷ್ಟವಾಗಿ ನಮೂದಿಸಿ.
ಅರ್ಜಿ ಸಲ್ಲಿಸುವ ವಿಳಾಸ:
The Senior Personnel Officer,
Personnel Department,
Rail Wheel Factory,
Yelahanka,
Bangalore - 560064.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------