Friday, 3 August 2018

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ , ಹಿರಿಯ ಮ್ಯಾನೇಜರ್, ಕಾನೂನು ವ್ಯವಸ್ಥಾಪಕ, ಕಾನೂನು / ಮಾನವ ಸಂಪನ್ಮೂಲ ಅಧಿಕಾರಿ


ಹಿರಿಯ ಮ್ಯಾನೇಜರ್, ಕಾನೂನು ವ್ಯವಸ್ಥಾಪಕ, ಕಾನೂನು / ಮಾನವ ಸಂಪನ್ಮೂಲ ಅಧಿಕಾರಿ

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 11
ವಿದ್ಯಾರ್ಹತೆ: Degree, MBA, PG Degree, PG Diploma
ಪ್ರಕಟನೆ ದಿನಾಂಕ: 27-07-2018
ಕೊನೆಯ ದಿನಾಂಕ: 17-08-2018
ವೇತನ: ರೂ. 60000 – 240000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಹಿರಿಯ ವ್ಯವಸ್ಥಾಪಕ
2.ಡೆಪ್ಯುಟಿ ಮ್ಯಾನೇಜರ್/ HR
ಆಫೀಸರ್:
3. ಕಾನೂನು ಅಧಿಕಾರಿ:
--------------------------------------------------------
ವಯಸ್ಸಿನ ಮಿತಿ :as of 25-08-2018
1.40 ವರ್ಷಗಳು.
2. 32 ವರ್ಷಗಳು.
3.28 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in law (full time)
ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BA Degree with specialization in HR/ Personnel Management or PG Degree/ PG Diploma in HR/ PM&IR/ Labour Welfare or Master in Social Works ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in law (full time) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
General/ OBC: ರೂ. 500/-
SC/ ST/ PWD: ರೂ. 100/-
---------------------------------------------------------
ವೇತನ:
ರೂ.90,000 – 2,40,000 / - ಪ್ರತಿ ತಿಂಗಳು.
ರೂ.70,000 – 200,000 / - ಪ್ರತಿ ತಿಂಗಳು.
ರೂ.60,000 – 1,80,000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
Written Test and Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.engineersindia.com ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply : http://recruitment.eil.co.in/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------