Friday, 3 August 2018

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆ , ಹಿರಿಯ ತಾಂತ್ರಿಕ ಸಹಾಯಕ , ತಾಂತ್ರಿಕ ಸಹಾಯಕ


ಹಿರಿಯ ತಾಂತ್ರಿಕ ಸಹಾಯಕ , ತಾಂತ್ರಿಕ ಸಹಾಯಕ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆ
 
ಉದ್ಯೋಗಗಳ ಸಂಖ್ಯೆ : 63
ವಿದ್ಯಾರ್ಹತೆ: 12th, Diploma, Bachelor Degree, BE, B.Tech, BCA, M.Sc, MCA
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 10-08-2018
ವೇತನ: ರೂ.5200 – 34800 /- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಹಿರಿಯ ತಾಂತ್ರಿಕ ಸಹಾಯಕ.
2.ತಾಂತ್ರಿಕ ಸಹಾಯಕ .
-----------------------------------
ವಯಸ್ಸಿನ ಮಿತಿ :(ಇದರ ಪ್ರಕಾರ 20-08- 2018)
1.30 ವರ್ಷಗಳು
2.27 ವರ್ಷಗಳು
-----------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B.tech in computer Science or Computer Engg./ Information Technology / Electrical and Electronics Engg./ Communication of Equivalent with Fist class ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor Degree in Science/ BCA
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
General and all Others : ರೂ. 600/-
SC/ ST PWD/ WOmen/ ExServiceman : ರೂ 300/-
-----------------------------------
ವೇತನ:
1.ರೂ.9,300- 34,800/- ಪ್ರತಿ ತಿಂಗಳು
2.ರೂ.5,200 – 20,200/- ಪ್ರತಿ ತಿಂಗಳು
-----------------------------------
ಆಯ್ಕೆ ಪ್ರಕ್ರಿಯೆ:
1.Written Test
2.Interview
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.nielit.gov.in)
ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link :http://register-delhi.nielit.gov.in/
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------
No comments:

Post a Comment