Thursday, 30 August 2018

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) : ಸಹಾಯಕ ಅಭಿಯಂತರ, ಕಿರಿಯ ಸಹಾಯಕ



ಸಹಾಯಕ ಅಭಿಯಂತರ, ಕಿರಿಯ ಸಹಾಯಕ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)
 
ಉದ್ಯೋಗಗಳ ಸಂಖ್ಯೆ : 38
ವಿದ್ಯಾರ್ಹತೆ: ಡಿಪ್ಲೋಮ ಇನ್ ಇಂಜಿನಿಯರಿಂಗ್ (Civil). , ಯಾವುದೇ ಪದವಿ.
ಪ್ರಕಟನೆ ದಿನಾಂಕ: 30-08-2018
ಕೊನೆಯ ದಿನಾಂಕ: 27-09-2018
ವೇತನ: ರೂ. 21880- 55680 ಪ್ರತಿ ತಿಂಗಳಿಗೆ.
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಗ್ರೂಪ್ "ಬಿ" ಹುದ್ದೆಗಳು:
ಹುದ್ದೆ: 1.ಸಹಾಯಕ ಅಭಿಯಂತರ (Assistant Engineer - Civil) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: BE/ BTech (Civil). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ:ರೂ.
29780- 64680
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ:2. ಸಹಾಯಕ ಅಭಿಯಂತರ (Assistant Engineer - Electrical) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: BE/ BTech (Electrical). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ 29780- 64680 . ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 3.ಸಹಾಯಕ ಅಭಿಯಂತರ (Assistant Engineer - Computer Science) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: BE/ BTech (Computer Science). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ 29780- 64680 . ಪ್ರತಿ ತಿಂಗಳಿಗೆ.
------------------------------------------------
ಗ್ರೂಪ್ "ಸಿ" ಹುದ್ದೆಗಳು:
ಹುದ್ದೆ:4. ಕಿರಿಯ ಅಭಿಯಂತರ (Junior Engineer - Civil) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: ಡಿಪ್ಲೋಮ ಇನ್ ಇಂಜಿನಿಯರಿಂಗ್ (Civil). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ:ರೂ.
21880- 55680
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 5. ಕೆಮಿಸ್ಟ್ (Chemist Grade II) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: MSc (Organic/ Analytical/ Bio-Chemistry). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ. 21880- 55680
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 6. ಸಹಾಯಕ (Assistant) - 4 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ. ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ.19260- 52880
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 7. ಪ್ರಯೋಗಾಲಯ ಸಹಾಯಕ (Lab Assistant Grade I) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: ಪದವಿ (ಕೆಮಿಸ್ಟ್ರಿ ಒಂದು ವಿಷಯವನ್ನಾಗಿ ಅಭ್ಯಸಿಸಿರಬೇಕು). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿರೂ : 19260- 52880
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 8. ಆಪರೇಟರ್ (Operator) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ ಉತ್ತೀರ್ಣ ಮತ್ತು ITI (Electrician). ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ:ರೂ.. 17060- 51480
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 9. ಉಗ್ರಾಣ ಪಾಲಕ (Second Division Store Keeper) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಮೆಟೀರಿಯಲ್ ಮ್ಯಾನೇಜ್ಮೆಂಟ್ ಕೋರ್ಸ್ ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ:ರೂ. 15460- 48680
ತಿಂಗಳಿಗೆ.
------------------------------------------------
ಹುದ್ದೆ: 10. ಮಾಪನ ಓದುಗ (Meter Reader) - 18 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ 15460- 48680 . ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 11. ಕಿರಿಯ ಸಹಾಯಕ (Junior Assistant) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ.
15460- 48680 ಪ್ರತಿ ತಿಂಗಳಿಗೆ.
------------------------------------------------
ಹುದ್ದೆ:12.
ಬೆರಳಚ್ಚುಗಾರ ಕಮ್ ಡೇಟಾ ಎಂಟ್ರಿ ಆಪರೇಟರ್ (Typist cum Data Entry Operator) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಹಿರಿಯ ಶ್ರೇಣಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ(ಕನ್ನಡ ಮತ್ತು ಆಂಗ್ಲ ಭಾಷೆ), ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ. 15460- 48680
ಪ್ರತಿ ತಿಂಗಳಿಗೆ.
------------------------------------------------
ವಯೋಮಿತಿ: ಕನಿಷ್ಠ: 18 ವರ್ಷಗಳು.
ಗರಿಷ್ಠ: SC/ST/Cat-I: 40 ವರ್ಷಗಳು.
2A/2B/3A/3B: 38 ವರ್ಷಗಳು.
GM: 35 ವರ್ಷಗಳು.
------------------------------------------------
ಅರ್ಜಿಶುಲ್ಕ:
SC/ ST/ ಪ್ರವರ್ಗ - ೧/ ಮಾಜಿ-ಸೈನಿಕ / ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ಇದೆ.
ಇತರೆ ಅಭ್ಯರ್ಥಿಗಳಿಗೆ:
1.ಬಿವರ್ಗದ
ಹುದ್ದೆಗೆ: ರೂ. 600 /-
2. ಸಿ
ವರ್ಗದ ಹುದ್ದೆಗೆ:ರೂ. 400/-
------------------------------------------------
ಆಯ್ಕೆ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ.
------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://nemaka.kar.nic.in/bwssb/ ನಲ್ಲಿ ದಿನಾಂಕ 30-08-2018 ರಿಂದ 27-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------