Thursday, 30 August 2018

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(CFTRI) , ಜೂನಿಯರ್ ರಿಸರ್ಚ್ ಫೆಲೋ (JRF)



ಜೂನಿಯರ್ ರಿಸರ್ಚ್ ಫೆಲೋ (JRF)

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(CFTRI)
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: MSc (Biotechnology/ Biochemistry), NET/ GATE Qualified. ಅಥವಾ MTech (Life Sciences).
ಪ್ರಕಟನೆ ದಿನಾಂಕ: 31-08-2018
ಕೊನೆಯ ದಿನಾಂಕ: 03-09-2018
ವೇತನ: ರೂ. 25, 000 / - ಪ್ರತಿ ತಿಂಗಳು..
ಸ್ಥಳ: ಮೈಸೂರು , ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ (JRF)
-------------------------------------------------
ವಯಸ್ಸಿನ ಮಿತಿ :03-09-2018
ಗರಿಷ್ಠಮಿತಿ 28 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MSc (Biotechnology/ Biochemistry), NET/ GATE Qualified. ಅಥವಾ MTech (Life Sciences
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
ರೂ. 25, 000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
 Dr. Ravindra P V,
DBT-Ramalingaswami Fellow,
Department of Biochemistry,
CSIR-CFTRI,
Mysuru – 570020.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------