Thursday, 30 August 2018

ಕರೂರ್ ವೈಶ್ಯ ಬ್ಯಾಂಕ್ , ಸಹಾಯಕ ವ್ಯವಸ್ಥಾಪಕ , ಮುಖ್ಯ ವ್ಯವಸ್ಥಾಪಕ etc...



ಸಹಾಯಕ ವ್ಯವಸ್ಥಾಪಕ , ಮುಖ್ಯ ವ್ಯವಸ್ಥಾಪಕ etc...

ಕರೂರ್ ವೈಶ್ಯ ಬ್ಯಾಂಕ್
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಪದವಿ, CAIIB/ JAIIB , ಯಾವುದೇ ಸ್ನಾತಕೋತ್ತರ ಪದವಿ
ಪ್ರಕಟನೆ ದಿನಾಂಕ: 29-08-2018
ಕೊನೆಯ ದಿನಾಂಕ: 05-09-2018
ವೇತನ: -
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ: ಸಹಾಯಕ ವ್ಯವಸ್ಥಾಪಕ (Assistant
Manager).
ವಿದ್ಯಾರ್ಹತೆ: ಪದವಿ, CAIIB/ JAIIB ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠಮಿತಿ: 50 ವರ್ಷಗಳು.
------------------------------------------
ಹುದ್ದೆ: ಮುಖ್ಯ ವ್ಯವಸ್ಥಾಪಕ (Chief Manager).
ವಿದ್ಯಾರ್ಹತೆ: ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು. CAIIB/ JAIIB ಆದವರಿಗೆ ಆದ್ಯತೆ.
ವಯೋಮಿತಿ: ಗರಿಷ್ಠಮಿತಿ: 45 ವರ್ಷಗಳು.
------------------------------------------
ಹುದ್ದೆ: ಹಿರಿಯ ವ್ಯವಸ್ಥಾಪಕ (Senior Manager).
ವಿದ್ಯಾರ್ಹತೆ: ಪದವಿ, CAIIB/ JAIIB ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠಮಿತಿ: 40 ವರ್ಷಗಳು.
------------------------------------------
ಹುದ್ದೆ: ವ್ಯವಸ್ಥಾಪಕ (Manager - Scale II).
ವಿದ್ಯಾರ್ಹತೆ: ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು. CAIIB/ JAIIB ಆದವರಿಗೆ ಆದ್ಯತೆ.
ವಯೋಮಿತಿ: ಗರಿಷ್ಠಮಿತಿ: 35 ವರ್ಷಗಳು.
------------------------------------------
ಹುದ್ದೆ: ಸಹಾಯಕ ವ್ಯವಸ್ಥಾಪಕ (Assistant Manager).
ವಿದ್ಯಾರ್ಹತೆ: ಯಾವುದೇ ಸ್ನಾತಕೋತ್ತರ ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠಮಿತಿ: 28 ವರ್ಷಗಳು.
--------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
-
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://www.kvbsmart.com/Careers/kvb_Careers.asp ನಲ್ಲಿ ದಿನಾಂಕ 29-08-2018 ರಿಂದ 05-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------