Thursday, 30 August 2018

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಅಂಡ್ ಫಿಸಿಯೋಲಾಜಿ : ಯಂಗ್ ಪ್ರೊಫೆಷನಲ್- I, ಯಂಗ್ ಪ್ರೊಫೆಷನಲ್-II



ಯಂಗ್ ಪ್ರೊಫೆಷನಲ್- I, ಯಂಗ್ ಪ್ರೊಫೆಷನಲ್-II

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಅಂಡ್ ಫಿಸಿಯೋಲಾಜಿ
 
ಉದ್ಯೋಗಗಳ ಸಂಖ್ಯೆ : 05
ವಿದ್ಯಾರ್ಹತೆ: B.Sc, Graduate, Post Graduate
ಪ್ರಕಟನೆ ದಿನಾಂಕ: 27-08-2018
ಕೊನೆಯ ದಿನಾಂಕ: 31-09-2018
ವೇತನ: ರೂ. 15000 - 25000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಯಂಗ್ ಪ್ರೊಫೆಷನಲ್- I,
2.ಯಂಗ್ ಪ್ರೊಫೆಷನಲ್-II
--------------------------------------------------------
ವಯಸ್ಸಿನ ಮಿತಿ :as on 31-09-2018
21 ವರ್ಷಗಳು
45 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Computer Science or B.Sc in Biology/ Zoology/ Life Science/ Biotechnology/ Microbiology ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Post Graduate in Computer Science & Applications ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
NO Fee.
--------------------------------------------------------
ವೇತನ:
ರೂ. 15,000/ -
ಪ್ರತಿ ತಿಂಗಳು
ರೂ. 25,000/- ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
--------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ-ಸಂದರ್ಶನಕ್ಕೆ ಬರುವುದು.......
ನೇರ ಸಂದರ್ಶನ ನಡೆಯುವ ಸ್ಥಳ:
ICAR-NIANP Adugodi, Banglore – 560030---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------