Thursday, 30 August 2018

ಕೊಂಕಣ ರೈಲ್ವೆ(KRCL) : ಟ್ರ್ಯಾಕ್-ಮ್ಯಾನ್ (Trackman) , ಪಾಯಿಂಟ್ಸ್-ಮ್ಯಾನ್ (Pointsman) , ಖಲಸಿ (Khalasi - Electrical/ S&T/ Mechanical)ಟ್ರ್ಯಾಕ್-ಮ್ಯಾನ್ (Trackman) , ಪಾಯಿಂಟ್ಸ್-ಮ್ಯಾನ್ (Pointsman) , ಖಲಸಿ (Khalasi - Electrical/ S&T/ Mechanical)

ಕೊಂಕಣ ರೈಲ್ವೆ(KRCL)
 
ಉದ್ಯೋಗಗಳ ಸಂಖ್ಯೆ : 100
ವಿದ್ಯಾರ್ಹತೆ: SSLC.
ಪ್ರಕಟನೆ ದಿನಾಂಕ: 18-08-2018
ಕೊನೆಯ ದಿನಾಂಕ: 16-09-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಹುದ್ದೆ: ಟ್ರ್ಯಾಕ್-ಮ್ಯಾನ್ (Trackman) - 50
ಹುದ್ದೆಗಳು.
ವಿದ್ಯಾರ್ಹತೆ:
SSLC.
2.ಹುದ್ದೆ: ಪಾಯಿಂಟ್ಸ್-ಮ್ಯಾನ್ (Pointsman) - 37
ವಿದ್ಯಾರ್ಹತೆ: SSLC.
3.ಹುದ್ದೆ: ಖಲಸಿ (Khalasi - Electrical/ S&T/ Mechanical) - 13
ವಿದ್ಯಾರ್ಹತೆ: SSLC.
--------------------------------------------------------
ವಯೋಮಿತಿ AS ON 01- 07- 2018 :
ಕನಿಷ್ಠ: 18 ವರ್ಷಗಳು,
ಗರಿಷ್ಠ: 33 ವರ್ಷಗಳು.
---------------------------------------------------------
ಅರ್ಜಿ ಶುಲ್ಕ:
SC/ ST/ ಮಾಜಿಸೈನಿಕ/ ಅಲ್ಪಸಂಖ್ಯಾತರು/ ಆರ್ಥಿಕವಾಗಿ ಹಿಂದುಳಿದವರಿಗೆ/ ಮಹಿಳಾ ಅಭ್ಯರ್ಥಿಗಳಿಗೆ: ರೂ 250 .
ಇತರೆ ಅಭ್ಯರ್ಥಿಗಳಿಗೆ: ರೂ.500.
---------------------------------------------------------
ವೇತನ:
-
----------------------------------------------------
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ಮತ್ತು ದಾಖಲೆ ಪರಿಶೀಲನೆ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://www.konkanrailway.com/
ನಲ್ಲಿ ದಿನಾಂಕ 20-08-2018 ರಿಂದ 16-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Direct Apply: https://cdn4.digialm.com//EForms/configuredHtml/1181/56098//Instruction.html?
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

No comments:

Post a Comment