Friday, 3 August 2018

ಭಾರತೀಯ ಸೇನೆ : ಕಾನೂನು ಪದವಿದರ(Law Graduate)


ಕಾನೂನು ಪದವಿದರ(Law Graduate)

ಭಾರತೀಯ ಸೇನೆ
 
ಉದ್ಯೋಗಗಳ ಸಂಖ್ಯೆ : 14
ವಿದ್ಯಾರ್ಹತೆ: LLB
ಪ್ರಕಟನೆ ದಿನಾಂಕ: 23-07-2018
ಕೊನೆಯ ದಿನಾಂಕ: 16-08-2018
ವೇತನ: ರೂ. 15500 / - ಪ್ರತಿ ತಿಂಗಳು..
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನೂನು ಪದವಿದರ(Law Graduate)
Male & Female :7+7=14
-----------------------------------
ವಯಸ್ಸಿನ ಮಿತಿ :as of 1-01-2019
21 - 27 ವರ್ಷಗಳು.
-----------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Minimum 55% aggregate marks in LLB Degree (three years professional after graduate or five years after 10+2 examination
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
No Application Fee
-----------------------------------
ವೇತನ:
ರೂ. 15500 / - ಪ್ರತಿ ತಿಂಗಳು..
-----------------------------------
ಆಯ್ಕೆ ಪ್ರಕ್ರಿಯೆ:
1.Medical Test.
2.Interview.
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.joinindianarmy.nic.in ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : https://joinindianarmy.nic.in/alpha/registration.htm
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------