Thursday, 30 August 2018

ಮಹಾನಗರ ಟೆಲಿಫೋನ್ ನಿಗಮ ನಿಯಮಿತ(MTNL) , ಸಹಾಯಕ ವ್ಯವಸ್ಥಾಪಕ ,Sales & Marketing , Financeಸಹಾಯಕ ವ್ಯವಸ್ಥಾಪಕ ,Sales & Marketing , Finance

ಮಹಾನಗರ ಟೆಲಿಫೋನ್ ನಿಗಮ ನಿಯಮಿತ(MTNL)
 
ಉದ್ಯೋಗಗಳ ಸಂಖ್ಯೆ : 38
ವಿದ್ಯಾರ್ಹತೆ: MBA/ MSW/ MA (PM&IR/ HR/ Marketing)/ CA/ ICWA.
ಪ್ರಕಟನೆ ದಿನಾಂಕ: 20-08-2018
ಕೊನೆಯ ದಿನಾಂಕ: 27-09-2018
ವೇತನ: -
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಸಹಾಯಕ ವ್ಯವಸ್ಥಾಪಕ (Assistant Manager - Human Resource- 6
02.Sales & Marketing- 15
03.Finance- 17)
.
--------------------------------------------------------
ವಯಸ್ಸಿನ ಮಿತಿ :
30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBA/ MSW/ MA (PM&IR/ HR/ Marketing)/ CA/ ICWA
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.500
ಇತರೆ ಅಭ್ಯರ್ಥಿಗಳಿಗೆ: ರೂ.1000
---------------------------------------------------------
ಆಯ್ಕೆ ಪ್ರಕ್ರಿಯೆ:
ಪರೀಕ್ಷೆ .
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://www.mtnl.net.in/ ನಲ್ಲಿ ದಿನಾಂಕ 21-08-2018 ರಿಂದ 27-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
DIRECT APPLY LINK : http://202.191.140.165/mtnlamapr18
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

No comments:

Post a Comment