Thursday, 30 August 2018

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(NIT) : ಜೂನಿಯರ್ ರಿಸರ್ಚ್ ಫೆಲೋ(JRF)



ಜೂನಿಯರ್ ರಿಸರ್ಚ್ ಫೆಲೋ(JRF)

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(NIT)
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: ME/ MTech (CS/ IT / E&C).
ಪ್ರಕಟನೆ ದಿನಾಂಕ: 22-08-2018
ಕೊನೆಯ ದಿನಾಂಕ: 07-09-2018
ವೇತನ: ರೂ. 25000 + HRA / - ಪ್ರತಿ ತಿಂಗಳು..
ಸ್ಥಳ: ಮಂಗಳೂರು
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ(JRF)
--------------------------------------------------------
ವಯಸ್ಸಿನ ಮಿತಿ :
35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
ME/ MTech (CS/ IT / E&C) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
No fee...
---------------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಮತ್ತು
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E-Mail
ವಿಳಾಸಕ್ಕೆ
ಸಲ್ಲಿಸಬಹುದು.
-----------------------------------------------------
E-Mail ವಿಳಾಸ: jenyrajan@nitk.edu.in
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------