Friday, 3 August 2018

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) : ಕಾನ್-ಸ್ಟೇಬಲ್ (Constable)


ಕಾನ್-ಸ್ಟೇಬಲ್ (Constable)

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
 
ಉದ್ಯೋಗಗಳ ಸಂಖ್ಯೆ : 54,953
ವಿದ್ಯಾರ್ಹತೆ: SSLC ಉತ್ತೀರ್ಣ.
ಪ್ರಕಟನೆ ದಿನಾಂಕ: 26-07-2018
ಕೊನೆಯ ದಿನಾಂಕ: 24-08-2018
ವೇತನ: ರೂ.21,700- 69,100 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನ್-ಸ್ಟೇಬಲ್ (Constable).
ಪುರುಷ: 47307 ಖಾಲಿ ಹುದ್ದೆಗಳು.
ಮಹಿಳೆ: 7646 ಖಾಲಿ ಹುದ್ದೆಗಳು.
--------------------------------------------------------
ವಯಸ್ಸಿನ ಮಿತಿ :as of 01-08-2018
ಕನಿಷ್ಠ: 18 ವರ್ಷಗಳು.
ಗರಿಷ್ಠ: 23 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ SSLC ಉತ್ತೀರ್ಣನಾಗಿರಬೇಕು ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
ಮಹಿಳಾ/ SC/ ST/ ಮಾಜಿ-ಸೈನಿಕ ಅಭ್ಯರ್ಥಿಗಳಿಗೆ: No fee.
ಇತರೆ ಅಭ್ಯರ್ಥಿಗಳಿಗೆ: ರೂ.100
---------------------------------------------------------
ವೇತನ:
ರೂ.21,700- 69,100 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
1.ಕಂಪ್ಯೂಟರ್ ಆಧಾರಿತ ಪರೀಕ್ಷೆ,
2.ಭೌತಿಕ ದಕ್ಷತೆ ಪರೀಕ್ಷೆ,
3.ದೈಹಿಕ ಗುಣಮಟ್ಟದ ಪರೀಕ್ಷೆ,
4.ವೈದ್ಯಕೀಯ ಪರೀಕ್ಷೆ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://www.ssconline.nic.in/ ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------