Friday, 3 August 2018

ಜಿಲ್ಲಾಧಿಕಾರಿಗಳ ಕಛೇರಿ, ಬಳ್ಳಾರಿ : ಗ್ರಾಮಲೆಕ್ಕಿಗ (Village Accountant)


ಗ್ರಾಮಲೆಕ್ಕಿಗ (Village Accountant)

ಜಿಲ್ಲಾಧಿಕಾರಿಗಳ ಕಛೇರಿ, ಬಳ್ಳಾರಿ
 
ಉದ್ಯೋಗಗಳ ಸಂಖ್ಯೆ : 38
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ ಉತ್ತೀರ್ಣ. ಗಣಕಯಂತ್ರ ಬಳಕೆಯ ಜ್ಞಾನ ಹೊಂದಿರಬೇಕು.
ಪ್ರಕಟನೆ ದಿನಾಂಕ: 27-07-2018
ಕೊನೆಯ ದಿನಾಂಕ: 17-08-2018
ವೇತನ: ರೂ. 11,600-21,000 / - ಪ್ರತಿ ತಿಂಗಳು
ಸ್ಥಳ: ಬಳ್ಳಾರಿ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಗ್ರಾಮಲೆಕ್ಕಿಗ (Village Accountant)
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: ಸಾಮಾನ್ಯ ವರ್ಗ: 35 ವರ್ಷಗಳು.
2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳು: 38 ವರ್ಷಗಳು.
ಕ್ಯಾಟ್-1, ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿ.ಯು.ಸಿ ಉತ್ತೀರ್ಣ. ಗಣಕಯಂತ್ರ ಬಳಕೆಯ ಜ್ಞಾನ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ ಪ್ರವರ್ಗ-೧/ ಅಂಗವಿಕಲ/ ಮಾಜಿಸೈನಿಕ ಅಭ್ಯರ್ಥಿಗಳಿಗೆ: 100 ರೂ.
ಇತರೆ ಅಭ್ಯರ್ಥಿಗಳಿಗೆ: 200 ರೂ.
---------------------------------------------------------
ವೇತನ:
ರೂ. 11600-21000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
on merit
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( http://ballari-va.kar.nic.in/ ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply :http://ballari-va.kar.nic.in/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------