Wednesday, 5 September 2018

ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ಕ್ರೆಡಿಟೇಷನ್ ಕೌನ್ಸಿಲ್ , ಸಾಫ್ಟ್ವೇರ್ ಆರ್ಕಿಟೆಕ್ಟ್, ಜೂನಿಯರ್ ಅಪ್ಲಿಕೇಶನ್ ಪ್ರೋಗ್ರಾಮರ್



ಸಾಫ್ಟ್ವೇರ್ ಆರ್ಕಿಟೆಕ್ಟ್, ಜೂನಿಯರ್ ಅಪ್ಲಿಕೇಶನ್ ಪ್ರೋಗ್ರಾಮರ್

ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ಕ್ರೆಡಿಟೇಷನ್ ಕೌನ್ಸಿಲ್
 
ಉದ್ಯೋಗಗಳ ಸಂಖ್ಯೆ : 13
ವಿದ್ಯಾರ್ಹತೆ: Bachelor Degree, Master Degree, MCA, BE(CSE/ ISE), B.Sc, M.Sc
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 20-09-2018
ವೇತನ: ರೂ. 25000 - 70000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಸಾಫ್ಟ್ವೇರ್ ಆರ್ಕಿಟೆಕ್ಟ್, (Software Architect)
2.ಜೂನಿಯರ್ ಅಪ್ಲಿಕೇಶನ್ ಪ್ರೋಗ್ರಾಮರ್ ( Junior Application Programmer )
---------------------------------------------
ವಯಸ್ಸಿನ ಮಿತಿ :
NAAC ನಿಯಮಗಳ ಪ್ರಕಾರ
---------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor/ Master Degree in Computer Science Engineering, Information Science /MCA with 5 – 10 years of experience ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE (CSE/ISE) or MCA or B.Sc/ M.Sc (Comp. Sci) with relevant experiences ಹೊಂದಿರಬೇಕು.
---------------------------------------------
ಅರ್ಜಿ ಶುಲ್ಕ:
NO FEE
---------------------------------------------
ಆಯ್ಕೆ ಪ್ರಕ್ರಿಯೆ:
written test and interview
---------------------------------------------
ಅರ್ಜಿ ಸಲ್ಲಿಸುವ ವಿಳಾಸ:
ಆಸಕ್ತಿದಾಯಕ ಮತ್ತು ಅರ್ಹ ಅಭ್ಯರ್ಥಿಗಳು (www.naac.gov.in )ಅಧಿಕೃತ ವೆಬ್ಸೈಟ್ ಮೂಲಕ
05-09-2018 ರಿಂದ 20 -09-2018 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು
---------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------