Wednesday, 5 September 2018

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಛೇರಿ, : ಶೀಘ್ರಲಿಪಿಗಾರರ (Stenographer)ಶೀಘ್ರಲಿಪಿಗಾರರ (Stenographer)

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಛೇರಿ,
 
ಉದ್ಯೋಗಗಳ ಸಂಖ್ಯೆ : 20
ವಿದ್ಯಾರ್ಹತೆ: SSLC ಉತ್ತೀರ್ಣ
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 25-09-2018
ವೇತನ: ರೂ. 27,650- 52,650 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆ , ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಶೀಘ್ರಲಿಪಿಗಾರರ (Stenographer)
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: ಸಾಮಾನ್ಯ ವರ್ಗ: 35 ವರ್ಷಗಳು.
2A, 2B, 3A, 3B ಅಭ್ಯರ್ಥಿಗಳು: 38 ವರ್ಷಗಳು.
SC/ ST/ Cat-1 ಅಭ್ಯರ್ಥಿಗಳು: 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ SSLC ಉತ್ತೀರ್ಣನಾಗಿರಬೇಕು.
02.ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆಯ ಬೆರಳಚ್ಚು(Kannada-English Senior Typing)
ಜ್ಞಾನ ಹೊಂದಿರಬೇಕು.
03. ಕನ್ನಡ ಮತ್ತು ಆಂಗ್ಲ ಪ್ರೌಢದರ್ಜೆಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು.
04.ಗಣಕಯಂತ್ರದ ಸಾಮಾನ್ಯ/ ಮೂಲ ಜ್ಞಾನ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ ಕ್ಯಾಟ್ -೧/ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.100 /-
ಇತರೆ ಅಭ್ಯರ್ಥಿಗಳಿಗೆ: ರೂ.200 /-
---------------------------------------------------------
ವೇತನ:
ರೂ. 27,650- 52,650 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಅಧಿಕೃತ ವೆಬ್ಸೈಟ್(https://districts.ecourts.gov.in/bangalorerural ) ಮೂಲಕ ಅರ್ಜಿ ಸಲ್ಲಿಸಿ..
DIRECT APPLY LINK:http://recruitmenthck.kar.nic.in/district/bnr/stg/notification.php
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

No comments:

Post a Comment