Friday, 16 November 2018

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ : ತಾಂತ್ರಿಕ ಸಹಾಯಕ , ವೈಜ್ಞಾನಿಕ ಸಹಾಯಕ



ತಾಂತ್ರಿಕ ಸಹಾಯಕ , ವೈಜ್ಞಾನಿಕ ಸಹಾಯಕ

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್


ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: Diploma in Engineering / Degree in B.Sc
ಪ್ರಕಟನೆ ದಿನಾಂಕ: 16-11-2018
ಕೊನೆಯ ದಿನಾಂಕ: 21-11-2018
ವೇತನ: ರೂ. 17654 / - ಪ್ರತಿ ತಿಂಗಳು
ಸ್ಥಳ: ಗೌರಿಬಿದನೂರು (ಕರ್ನಾಟಕ )

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ತಾಂತ್ರಿಕ ಸಹಾಯಕ ,
2.ವೈಜ್ಞಾನಿಕ ಸಹಾಯಕ
---------------------------------------------
ವಯಸ್ಸಿನ ಮಿತಿ : 31-10-2018
18 ರಿಂದ 25 ವರ್ಷಗಳು
---------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ first class Diploma in Engineering ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
degree in B.Sc ಹೊಂದಿರಬೇಕು.
---------------------------------------------
ಅರ್ಜಿ ಶುಲ್ಕ:
NO FEE

---------------------------------------------
ಆಯ್ಕೆ ಪ್ರಕ್ರಿಯೆ:
written/trade test/practical test.

---------------------------------------------
ವೇತನ:
ರೂ. 17654 / - ಪ್ರತಿ ತಿಂಗಳು
---------------------------------------------
ಅರ್ಜಿ ಸಲ್ಲಿಸುವುದು ಹೇಗೆ:ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ www.ecil.co.in
ನಲ್ಲಿ 16- 11- 2018 ರಿಂದ 21-11- 2018 ವರೆಗೆ ಆನ್ಲೈನ್ ಅರ್ಜಿ ಅರ್ಜಿ ಸಲ್ಲಿಸಬಹುದು.

---------------------------------------------

Walk-in-Selection Venue: 
ECIL BRANCH OFFICE, 
No.1/1, 2nd FLOOR, 
LIC BUILDING, SAMPIGE ROAD, 
BENGALURU-560003. Ph.No.080-23460110.

------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------