Thursday, 15 November 2018

ONGC ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ : ಗ್ರಾಜುಯೇಟ್ ಅಪ್ರೆಂಟಿಸ್, ತಂತ್ರಜ್ಞ ಅಭ್ಯರ್ಥಿ



ಗ್ರಾಜುಯೇಟ್ ಅಪ್ರೆಂಟಿಸ್, ತಂತ್ರಜ್ಞ ಅಭ್ಯರ್ಥಿ

ONGC ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 12
ವಿದ್ಯಾರ್ಹತೆ: Degree in Engineering / Diploma in Engineering
ಪ್ರಕಟನೆ ದಿನಾಂಕ: 16-11-2018
ಕೊನೆಯ ದಿನಾಂಕ: 24-11-2018
ವೇತನ: ರೂ. 4984 / - ಪ್ರತಿ ತಿಂಗಳು
ಸ್ಥಳ: ಮಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಗ್ರಾಜುಯೇಟ್ ಅಪ್ರೆಂಟಿಸ್
2.ತಂತ್ರಜ್ಞ ಅಭ್ಯರ್ಥಿ
---------------------------------------------
ವಯಸ್ಸಿನ ಮಿತಿ :OMPL ನಿಯಮಗಳ ಪ್ರಕಾರ
---------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Engineering ಹೊಂದಿರಬೇಕು.
02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Diploma in Engineering ಹೊಂದಿರಬೇಕು.
---------------------------------------------
ಅರ್ಜಿ ಶುಲ್ಕ:
NO FEE
---------------------------------------------
ಆಯ್ಕೆ ಪ್ರಕ್ರಿಯೆ:
Shortlisting and Written Test.
---------------------------------------------
ವೇತನ:
1.ರೂ. 4984 / - ಪ್ರತಿ ತಿಂಗಳು
2.ರೂ. 3542 / - ಪ್ರತಿ ತಿಂಗಳು
---------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ www.ompl.co.in
ನಲ್ಲಿ 16- 11- 2018 ರಿಂದ 24-11- 2018 ವರೆಗೆ ಆನ್ಲೈನ್ ಅರ್ಜಿ ಅರ್ಜಿ ಸಲ್ಲಿಸಬಹುದು.
------------------------------------------
Direct Apply Link : http://ompl.co.in:8080/appreg/arh.php
------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------









No comments:

Post a Comment