Saturday, 26 May 2018

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) : ಸಾರ್ವಜನಿಕ ಸಂಪರ್ಕ ಅಧಿಕಾರಿ

ಸಾರ್ವಜನಿಕ ಸಂಪರ್ಕ ಅಧಿಕಾರಿ

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL)

ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಪದವಿ ಅಥವಾ ಸ್ನಾತಕೋತ್ತರ ಪದವಿ (Mass Communication)
ಪ್ರಕಟನೆ ದಿನಾಂಕ: 22-05-2018
ಕೊನೆಯ ದಿನಾಂಕ: 03-06-2018
ವೇತನ: ರೂ. 9300-34800 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ/Assistant Public Relations officer)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠ ವಯಸ್ಸು: 30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ (Mass Communication) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
ರೂ 500/-
---------------------------------------------------------
ಆಯ್ಕೆ ಪ್ರಕ್ರಿಯೆ:
Written Exam
Interview
----------------------------------------------------------
ವೇತನ:
ರೂ. 9300-34800 / - ಪ್ರತಿ ತಿಂಗಳು.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://konkanrailway.com:8080/OnlineReg/applyOnline.action )ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
2.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣವನ್ನು ತೆಗೆದುಕೊಳ್ಳಿ.ನಂತರ
3.ಮುದ್ರಣ ತೆಗೆದುಕೊಂಡ ಅಪ್ಲಿಕೇಶನ್ ಅನ್ನು ಪೋಸ್ಟ್ ಆಫೀಸ್ ಮೂಲಕ ಕೆಳಗಿನ ವಿಳಾಸಕ್ಕೆ
ಪೋಸ್ಟ್ ಮಾಡಿ.
ವಿಳಾಸ:
Konkan Railway corporation Ltd, Belapur
Bhavan, Sec-11,
CBD/ Belapur,
Navi Mumbai 400614.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ : ರಿಸರ್ಚ್ ಅಸಿಸ್ಟೆಂಟ್

ರಿಸರ್ಚ್ ಅಸಿಸ್ಟೆಂಟ್

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್

ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: Masters in Psychology/Social work
ಪ್ರಕಟನೆ ದಿನಾಂಕ: 23-05-2018
ಕೊನೆಯ ದಿನಾಂಕ: 29-05-2018
ವೇತನ: ರೂ..30,105/-ಪ್ರತಿ ತಿಂಗಳು.
ಸ್ಥಳ: ಬೆಂಗಳೂರು, ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ರಿಸರ್ಚ್ ಅಸಿಸ್ಟೆಂಟ್
----------------------------------------------
ವಯಸ್ಸಿನ ಮಿತಿ :
35
ವರ್ಷಗಳು.
----------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Masters in Psychology/Social work
ಹೊಂದಿರಬೇಕು.
----------------------------------------------
ಅರ್ಜಿ ಶುಲ್ಕ:
No Fee....
----------------------------------------------
ಆಯ್ಕೆ ಪ್ರಕ್ರಿಯೆ:
Walk-in-interview
----------------------------------------------
ವೇತನ :
ರೂ..30,105/-ಪ್ರತಿ ತಿಂಗಳು.
----------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
Committee Room,
Administrative Block,
NIMHANS, Bengaluru-29.
----------------------------------------------
Walk-in-interview on
29-05-2018 at 11.00 a.m.
----------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
----------------------------------------------

ಕರ್ನಾಟಕ ಕೃಷಿ ಆಹಾರ ನಿಗಮ : 1.ಪ್ರಾಜೆಕ್ಟ್ ಮ್ಯಾನೇಜರ್ 2.ಮಾರ್ಕೆಟಿಂಗ್ ಅಧಿಕಾರಿ 3.ಕ್ಷೇತ್ರ ಅಧಿಕಾರಿ 4.ಕಂಪ್ಯೂಟರ್ ಆಪರೇಟರ್ Etc......

1.ಪ್ರಾಜೆಕ್ಟ್ ಮ್ಯಾನೇಜರ್ 2.ಮಾರ್ಕೆಟಿಂಗ್ ಅಧಿಕಾರಿ 3.ಕ್ಷೇತ್ರ ಅಧಿಕಾರಿ 4.ಕಂಪ್ಯೂಟರ್ ಆಪರೇಟರ್ Etc......

ಕರ್ನಾಟಕ ಕೃಷಿ ಆಹಾರ ನಿಗಮ
ಉದ್ಯೋಗಗಳ ಸಂಖ್ಯೆ : 4027
ವಿದ್ಯಾರ್ಹತೆ: 10th,12th, Degree
ಪ್ರಕಟನೆ ದಿನಾಂಕ: 22-05-2018
ಕೊನೆಯ ದಿನಾಂಕ: 25-05-2018
ವೇತನ: ರೂ.29,000/-33,000/- / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಪ್ರಾಜೆಕ್ಟ್ ಮ್ಯಾನೇಜರ್ - 50
2.ಮಾರ್ಕೆಟಿಂಗ್ ಅಧಿಕಾರಿ - 350
3.ಕ್ಷೇತ್ರ ಅಧಿಕಾರಿ - 650
4.ಕಂಪ್ಯೂಟರ್ ಆಪರೇಟರ್ - 1200
5.ಲ್ಯಾಬ್ ಅಟೆಂಡೆಂಟ್ - 150
6.ಗುಮಾಸ್ತ - 600
7.ಅನರ್ಹ ಅಧಿಕಾರಿ - 750
8.ಅಂಗಡಿ ಮೇಲ್ವಿಚಾರಕ - 60
9.ಎಲೆಕ್ಟ್ರಿಷಿಯನ್ - 75
10.ಚಾಲಕ / ಭದ್ರತಾ ಸಿಬ್ಬಂದಿ - 73
11.ಜವಾನ / ಸಹಾಯಕ - 69
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 32 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ 10th,12th, Degree ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Written Exam
Interview
----------------------------------------------------------
ವೇತನ:
Level 01 of 7th CPC Pay Matrix with other allowances as admissible under the CDA scale.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ karnataka.gred.co.in ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
8.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣವನ್ನು ತೆಗೆದುಕೊಳ್ಳಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) : ಟ್ರ್ಯಾಕ್ ಮ್ಯಾನ್ – 50 , ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37 , ಎಲೆಕ್ಟ್ರಿಕಲ್ – 10 , ಮೆಕ್ಯಾನಿಕಲ್ – 03

ಟ್ರ್ಯಾಕ್ ಮ್ಯಾನ್ – 50 , ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37 , ಎಲೆಕ್ಟ್ರಿಕಲ್ – 10 , ಮೆಕ್ಯಾನಿಕಲ್ – 03

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL)

ಉದ್ಯೋಗಗಳ ಸಂಖ್ಯೆ : 100
ವಿದ್ಯಾರ್ಹತೆ: SSLC
ಪ್ರಕಟನೆ ದಿನಾಂಕ: 22-05-2018
ಕೊನೆಯ ದಿನಾಂಕ: 21-06-2018
ವೇತನ: Level 01 of 7th CPC Pay Matrix with other allowances as admissible under the CDA scale.
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಟ್ರ್ಯಾಕ್ ಮ್ಯಾನ್ – 50
2.ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37
3.ಎಲೆಕ್ಟ್ರಿಕಲ್ – 10
4. ಮೆಕ್ಯಾನಿಕಲ್ – 03
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 31 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
CBT, PET, DV
----------------------------------------------------------
ವೇತನ:
Level 01 of 7th CPC Pay Matrix with other allowances as admissible under the CDA scale.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.kondanrailway.com ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್ : ಡಿಪ್ಲೋಮಾ ಇಂಜಿನಿಯರ್

ಡಿಪ್ಲೋಮಾ ಇಂಜಿನಿಯರ್

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್

ಉದ್ಯೋಗಗಳ ಸಂಖ್ಯೆ : 30
ವಿದ್ಯಾರ್ಹತೆ: Diploma
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 04-06-2018
ವೇತನ: ರೂ. 15500 - 34500 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಡಿಪ್ಲೋಮಾ ಇಂಜಿನಿಯರ್...
--------------------------------------------------------
ವಯಸ್ಸಿನ ಮಿತಿ : as on 09-05-2018
35 ವರ್ಷಗಳು (Land Qustees)
25 ವರ್ಷಗಳು
( others)
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Full Time regular Diploma in Electrical/Electrical & Electronics Engineering/Mechanical/Production/Instrumentation/Electronics Engineering with minimum 70% marks
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General/OBC: ರೂ. 300/-
SC/ST/PwBD/XSM: No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Online Test
----------------------------------------------------------
ವೇತನ:
ರೂ. 15500 - 34500 / - ಪ್ರತಿ ತಿಂಗಳು
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.ntpc.co.in ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಭೂಮಿಯ ವಿಜ್ಞಾನಗಳ ಸಚಿವಾಲಯ : ವಿಜ್ಞಾನಿ(Scientist)

ವಿಜ್ಞಾನಿ(Scientist)

ಭೂಮಿಯ ವಿಜ್ಞಾನಗಳ ಸಚಿವಾಲಯ

ಉದ್ಯೋಗಗಳ ಸಂಖ್ಯೆ : 35
ವಿದ್ಯಾರ್ಹತೆ: Master Degree/ Bachelor Degree/ M.Sc/ M.Tech/ BE/B.Tech
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 28-06-2018
ವೇತನ: ರೂ. 131100 – 216600/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ವಿಜ್ಞಾನಿ(Scientist)-C-09
2.ವಿಜ್ಞಾನಿ(Scientist)-D-19
3.ವಿಜ್ಞಾನಿ(Scientist)-E-04
4.ವಿಜ್ಞಾನಿ(Scientist)-F-03
--------------------------------------------------------
ವಯಸ್ಸಿನ ಮಿತಿ :
ಹುದ್ದೆ1-2
40
ವರ್ಷಗಳು.
ಹುದ್ದೆ 3-4
50 ವರ್ಷಗಳು .
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Master Degree/ Bachelor Degree/ M.Sc/ M.Tech/ BE/B.Tech ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Shortlisted.
Interview.
----------------------------------------------------------
ವೇತನ:
1.ರೂ 67700 – 208700/-
2.ರೂ..78800 – 209200/-
3.ರೂ. 123100 – 215900/-
4.ರೂ.131100 – 216600/-
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.moes.gov.in
ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

WAPCOS ಲಿಮಿಟೆಡ್ : Dy. ಚೀಫ್ ಇಂಜಿನಿಯರ್ / Expert (ರಸ್ತೆ / ಹೆದ್ದಾರಿ, ನೀರಾವರಿ ಮತ್ತು ಕಟ್ಟಡ ನಿರ್ಮಾಣ)

Dy. ಚೀಫ್ ಇಂಜಿನಿಯರ್ / Expert (ರಸ್ತೆ / ಹೆದ್ದಾರಿ, ನೀರಾವರಿ ಮತ್ತು ಕಟ್ಟಡ ನಿರ್ಮಾಣ)

WAPCOS ಲಿಮಿಟೆಡ್

ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: BE/ B.Tech, Graduate
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 27-05-2018
ವೇತನ: -
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.Dy. ಚೀಫ್ ಇಂಜಿನಿಯರ್.07
2.Expert (ರಸ್ತೆ / ಹೆದ್ದಾರಿ, ನೀರಾವರಿ ಮತ್ತು ಕಟ್ಟಡ ನಿರ್ಮಾಣ).03
--------------------------------------------------------
ವಯಸ್ಸಿನ ಮಿತಿ :
WAPCOS ನಿಯಮಗಳ ಪ್ರಕಾರ
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.Tech/ B.E In Civil Engineering and relevant experience ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Civil Engineering and relevant experience ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(Resume andCv) ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
WAPCOS Limited, 76 C,
Institutional Area, Sector 18,
Gurugram -122015 (Haryana).
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ :ಕಾನ್ಸ್ಟೇಬಲ್

ಕಾನ್ಸ್ಟೇಬಲ್

ರೈಲ್ವೆ ಪ್ರೊಟೆಕ್ಷನ್ ಫೋರ್ಸ್

ಉದ್ಯೋಗಗಳ ಸಂಖ್ಯೆ : 8619
ವಿದ್ಯಾರ್ಹತೆ: SSLC/Matric
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 30-06-2018
ವೇತನ: ರೂ.21700/-/-ಪ್ರತಿ ತಿಂಗಳು...
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನ್ಸ್ಟೇಬಲ್..
--------------------------------------------------------
ವಯಸ್ಸಿನ ಮಿತಿ :as on 01-07-2018.
18 to 25 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC/Matric ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC / ST / ಮಾಜಿ ಸೇವಕ / ಸ್ತ್ರೀ / ಅಲ್ಪಸಂಖ್ಯಾತರು / ಆರ್ಥಿಕವಾಗಿ ಹಿಂದುಳಿದ ವರ್ಗ: ರೂ. 250 / - ( ಎರಡು ನೂರು ಐವತ್ತು ರೂಪಾಯಿ
ಮಾತ್ರ)
ಇತರೆ ವರ್ಗ : ರೂ. 500 / - ( ಐನೂರು ರೂಪಾಯಿ ಮಾತ್ರ)
---------------------------------------------------------
ಆಯ್ಕೆ ಪ್ರಕ್ರಿಯೆ:
1.Computer Based Test
2.Physical Efficiency Test
3.Physical Measurement Test
4.Documents Verification

ರೂ. 21700/-ಪ್ರತಿ ತಿಂಗಳು...
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.indianrailways.gov.in)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ :ಸಬ್-ಇನ್ಸ್ಪೆಕ್ಟರ್ಸ್

ಸಬ್-ಇನ್ಸ್ಪೆಕ್ಟರ್ಸ್

ರೈಲ್ವೆ ಪ್ರೊಟೆಕ್ಷನ್ ಫೋರ್ಸ್
 
ಉದ್ಯೋಗಗಳ ಸಂಖ್ಯೆ : 1120
ವಿದ್ಯಾರ್ಹತೆ: Graduate
ಪ್ರಕಟನೆ ದಿನಾಂಕ: 21-05-2018
ಕೊನೆಯ ದಿನಾಂಕ: 30-06-2018
ವೇತನ: ರೂ. 35400/-ಪ್ರತಿ ತಿಂಗಳು...
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಬ್-ಇನ್ಸ್ಪೆಕ್ಟರ್ಸ್.
--------------------------------------------------------
ವಯಸ್ಸಿನ ಮಿತಿ :as on 01-07-2018.
20 to 25 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC / ST / ಮಾಜಿ ಸೇವಕ / ಸ್ತ್ರೀ / ಅಲ್ಪಸಂಖ್ಯಾತರು / ಆರ್ಥಿಕವಾಗಿ ಹಿಂದುಳಿದ ವರ್ಗ: ರೂ. 250 / - ( ಎರಡು ನೂರು ಐವತ್ತು ರೂಪಾಯಿ
ಮಾತ್ರ)
ಇತರೆ ವರ್ಗ : ರೂ. 500 / - ( ಐನೂರು ರೂಪಾಯಿ ಮಾತ್ರ)
---------------------------------------------------------
ಆಯ್ಕೆ ಪ್ರಕ್ರಿಯೆ:
1.Computer Based Test
2.Physical Efficiency Test
3.Physical Measurement Test
4.Documents Verification
---------------------------------------------------------
ವೇತನ:
ರೂ. 35400/-ಪ್ರತಿ ತಿಂಗಳು...
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.indianrailways.gov.in)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ of ಇಂಡಿಯಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LICHFL) : ನೇರ ಮಾರುಕಟ್ಟೆ ಕಾರ್ಯನಿರ್ವಾಹಕ( Direct Marketing Executive)

ನೇರ ಮಾರುಕಟ್ಟೆ ಕಾರ್ಯನಿರ್ವಾಹಕ( Direct Marketing Executive)

ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ of ಇಂಡಿಯಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LICHFL) 

ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Bachelors Degree / Masters degree
ಪ್ರಕಟನೆ ದಿನಾಂಕ: 18-05-2018
ಕೊನೆಯ ದಿನಾಂಕ: 31-05-2018
ವೇತನ: ರೂ .20,000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ನೇರ ಮಾರುಕಟ್ಟೆ ಕಾರ್ಯನಿರ್ವಾಹಕ( Direct Marketing Executive).
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelors Degree in any discipline with 50% marks OR Master’s degree in any discipline ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee.
---------------------------------------------------------
ಆಯ್ಕೆ ಪ್ರಕ್ರಿಯೆ:
Short Listing.
Interview.
---------------------------------------------------------
ವೇತನ:
ಮೆಟ್ರೋ ಕೇಂದ್ರಗಳು: ರೂ .20000 / - ಪ್ರತಿ ತಿಂಗಳು
ಇತರ ಕೇಂದ್ರಗಳು: ರೂ .15000 / - ಪ್ರತಿ ತಿಂಗಳು
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://www.lichousing.com/dme_recruitment.php)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) : ಜೂನಿಯರ್ ಆಪರೇಟರ್ / ಜೂನಿಯರ್ ಆಪರೇಟರ್ (ವಾಯುಯಾನ)

ಜೂನಿಯರ್ ಆಪರೇಟರ್ / ಜೂನಿಯರ್ ಆಪರೇಟರ್ (ವಾಯುಯಾನ)

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)

ಉದ್ಯೋಗಗಳ ಸಂಖ್ಯೆ : 58
ವಿದ್ಯಾರ್ಹತೆ: Matric (Class X) with 2 (Two) years ITI / Higher Secondary (Class XII
ಪ್ರಕಟನೆ ದಿನಾಂಕ: 26-05-2018
ಕೊನೆಯ ದಿನಾಂಕ: 16-06-2018
ವೇತನ: -
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ಆಪರೇಟರ್-25.
2.ಜೂನಿಯರ್ ಆಪರೇಟರ್ (Aviation)- 33.
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 26 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಹುದ್ದೆ 1 ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Matric (Class X) with 2 (Two) years ITI in any of the following Trades:
(1) Electronics Mechanic
(2) Instrumental Mechanic
(3) Electrician
(4) Machinist
(5) Fitter

ಹುದ್ದೆ 2. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Higher Secondary (Class XII) with minimum of 45% marks ಮತ್ತು Heavy Vehicle Driving License to be issued by the Regional Transport Office(RTO) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC/ST/PwBD : Nil (Exempted)
General & OBC : ರೂ.150/-
---------------------------------------------------------
ಆಯ್ಕೆ ಪ್ರಕ್ರಿಯೆ:
Written Test.
Skill Proficiency Physical Test (SPPT).
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.iocl.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಸೌತ್ ಇಂಡಿಯನ್ ಬ್ಯಾಂಕ್ : ತನಿಖಾ ಭದ್ರತಾ ಅಧಿಕಾರಿಗಳು

ತನಿಖಾ ಭದ್ರತಾ ಅಧಿಕಾರಿಗಳು

ಸೌತ್ ಇಂಡಿಯನ್ ಬ್ಯಾಂಕ್

ಉದ್ಯೋಗಗಳ ಸಂಖ್ಯೆ : 07
ವಿದ್ಯಾರ್ಹತೆ: BE/B.Tech (ECE/EEE/Instrumentation)
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 27-05-2018
ವೇತನ: ರೂ. 23700 – 42020/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ತನಿಖಾ ಭದ್ರತಾ ಅಧಿಕಾರಿಗಳು.
--------------------------------------------------------
ವಯಸ್ಸಿನ ಮಿತಿ : as on 31-12-2017
25 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B.Tech (ECE/EEE/Instrumentation) OR BE/B.Tech (Fire & Safety Engineering) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General: ರೂ. 800/- (ಎಂಟು ನೂರು ರೂಪಾಯಿ ಮಾತ್ರ ).
SC/ST: ರೂ. 200/- ( ಎರಡು ನೂರು ರೂಪಾಯಿ ಮಾತ್ರ).
---------------------------------------------------------
ಆಯ್ಕೆ ಪ್ರಕ್ರಿಯೆ:
Online Test.
Group Discussion.
Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.southindianbank.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಸೌತ್ ಇಂಡಿಯನ್ ಬ್ಯಾಂಕ್ : ಪ್ರೊಬೇಷನರಿ ಕಾನೂನು ಅಧಿಕಾರಿಗಳು

ಪ್ರೊಬೇಷನರಿ ಕಾನೂನು ಅಧಿಕಾರಿಗಳು

ಸೌತ್ ಇಂಡಿಯನ್ ಬ್ಯಾಂಕ್

ಉದ್ಯೋಗಗಳ ಸಂಖ್ಯೆ : 09
ವಿದ್ಯಾರ್ಹತೆ: LLB
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 27-05-2018
ವೇತನ: ರೂ. 23700 – 42020 ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪ್ರೊಬೇಷನರಿ ಕಾನೂನು ಅಧಿಕಾರಿಗಳು.
--------------------------------------------------------
ವಯಸ್ಸಿನ ಮಿತಿ : as on 31-12-2017
28 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ LLB (ಎಲ್ಲಾ ಸೆಮಿಸ್ಟರ್ ಗಳಲ್ಲಿ ಒಟ್ಟು 60% ಅಂಕಗಳನ್ನು ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General: ರೂ. 800/- (ಎಂಟು ನೂರು ರೂಪಾಯಿ ಮಾತ್ರ ).
SC/ST: ರೂ. 200/- ( ಎರಡು ನೂರು ರೂಪಾಯಿ ಮಾತ್ರ).
---------------------------------------------------------
ಆಯ್ಕೆ ಪ್ರಕ್ರಿಯೆ:
Online Test.
Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.southindianbank.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : ವಿಶೇಷ ಕೇಡರ್ ಅಧಿಕಾರಿಗಳು

ವಿಶೇಷ ಕೇಡರ್ ಅಧಿಕಾರಿಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಉದ್ಯೋಗಗಳ ಸಂಖ್ಯೆ : 13
ವಿದ್ಯಾರ್ಹತೆ: MBA, PG Degree
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 02-06-2018
ವೇತನ: ರೂ.31,705 – 59,170 ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ವಿಶೇಷ ಕೇಡರ್ ಅಧಿಕಾರಿಗಳು .
--------------------------------------------------------
ವಯಸ್ಸಿನ ಮಿತಿ :as on 01-03-2018.
32-65 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBA with Specialisation in HR/PGDM with Specialisation in HR OR MBA / Post Graduate Degree in Marketing/Mass Media/Finance/Commerce.ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
Regular Post: ರೂ. 600/- .
Contracts Post: No Fee.
---------------------------------------------------------
ಆಯ್ಕೆ ಪ್ರಕ್ರಿಯೆ:
Shortlisting.
Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1. ಅಧಿಕೃತ ವೆಬ್ಸೈಟ್ www.sbi.co.in ತೆರೆಯಿರಿ.
2. “Careers” ಮೇಲೆ" ಕ್ಲಿಕ್ ಮಾಡಿ.
3. ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
4. ಬೇಕಾದ ಪೋಸ್ಟ್ ಆಯ್ಕೆಮಾಡಿ.
5. ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
6. “Apply Online” ಮೇಲೆ" ಕ್ಲಿಕ್ ಮಾಡಿ.
7. ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
8. ಅರ್ಜಿಯನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
9. ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ತುಂಬಿದ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಕರ್ನಾಟಕ ಅಂಟಿಬಿಯೋಟಿಕ್ಸ್ & ಫಾರ್ಮಾಸಿಸ್ಟ್ರಿಕಲ್ಸ್ ಲಿಮಿಟೆಡ್ : ವೃತ್ತಿಪರ ಸೇವಾ ಪ್ರತಿನಿಧಿಗಳು , ಕೃಷಿ ಸೇವೆ ಪ್ರತಿನಿಧಿಗಳು , ಪಶುವೈದ್ಯ ಸೇವಾ ಪ್ರತಿನಿಧಿಗಳು

ವೃತ್ತಿಪರ ಸೇವಾ ಪ್ರತಿನಿಧಿಗಳು , ಕೃಷಿ ಸೇವೆ ಪ್ರತಿನಿಧಿಗಳು , ಪಶುವೈದ್ಯ ಸೇವಾ ಪ್ರತಿನಿಧಿಗಳು

ಕರ್ನಾಟಕ ಅಂಟಿಬಿಯೋಟಿಕ್ಸ್ & ಫಾರ್ಮಾಸಿಸ್ಟ್ರಿಕಲ್ಸ್ ಲಿಮಿಟೆಡ್

ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: Graduate, B.Sc
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 30-05-2018
ವೇತನ: ರೂ. 13000 – 19000/- ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ 1.ವೃತ್ತಿಪರ ಸೇವಾ ಪ್ರತಿನಿಧಿಗಳು (PSRs).-18
ಹುದ್ದೆ 2. ಕೃಷಿ ಸೇವೆ ಪ್ರತಿನಿಧಿಗಳು-I (ASRs)-04
ಹುದ್ದೆ 3. ಪಶುವೈದ್ಯ ಸೇವಾ ಪ್ರತಿನಿಧಿಗಳು -III (VSRs)-05
--------------------------------------------------------
ವಯಸ್ಸಿನ ಮಿತಿ :
26 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Pharmacy/ Science/ Commerce/ Arts ಹೊಂದಿರಬೇಕು.
ಹುದ್ದೆ 2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
B.Sc in Agriculture/ Botany/ Zoology/ Chemistry ಹೊಂದಿರಬೇಕು.
ಹುದ್ದೆ 3: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Pharmacy/ Science/ Commerce/ Arts ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No Fee.
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
At KARNATAKA ANTIBIOTICS & PHARMACEUTICALS LTD.
Nirman Bhavan, Opposite to Orion Mall,
Dr.Rajkumar Road, 1st Block, Rajajinagar,
Bangalore- 560010. 30-05-2018 at 09:00 AM
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಸಾಹಿತ್ಯ ಅಕಾಡೆಮಿ :ಸ್ಟೆನೋಗ್ರಾಫ್ರ್ ಗ್ರೇಡ್ II

ಸ್ಟೆನೋಗ್ರಾಫ್ರ್ ಗ್ರೇಡ್ II

ಸಾಹಿತ್ಯ ಅಕಾಡೆಮಿ

ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: BE/B.Tech
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 11-06-2018
ವೇತನ: ರೂ. 25,500-81,100 / - ಪ್ರತಿ ತಿಂಗಳು
ಸ್ಥಳ: ಪ್ರಾದೇಶಿಕ ಕಚೇರಿ, ಬೆಂಗಳೂರು
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್).
--------------------------------------------------------
ವಯಸ್ಸಿನ ಮಿತಿ:
30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ಮಂಡಳಿದಿಂದ ಅಥವಾ ಸಂಸ್ಥೆಯಿಂದ 10+2(SSLC/PUC) ಹೊಂದಿರಬೇಕು.
02.ಇಂಗ್ಲಿಷ್ / ಹಿಂದಿಯನ್ನು 80 w.p.mಯಲ್ಲಿ ಟೈಪಿಂಗ್ ಮಾಡುವ ಜ್ಞಾನವನ್ನು ಹೊಂದಿರಬೇಕು.
03.ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
INTERVIEW .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಅರ್ಜಿ
ಸಲ್ಲಿಸಿ...
ವಿಳಾಸ:
Secretary, Sahitya AKADEMI
Rabindra Bhavan, 35,
Ferozeshah Road, New Delhi-110001
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, : ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್)

ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್)

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್,

ಉದ್ಯೋಗಗಳ ಸಂಖ್ಯೆ : 50
ವಿದ್ಯಾರ್ಹತೆ: BE/B.Tech
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 21-05-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪದವೀಧರರು ಅಭ್ಯರ್ಥಿಗಳು (ಇಂಜಿನಿಯರಿಂಗ್).
--------------------------------------------------------
ವಯಸ್ಸಿನ ಮಿತಿ:
ಕನಿಷ್ಠ - 18 ವರ್ಷಗಳು
ಗರಿಷ್ಠ - 27 ವರ್ಷಗಳು (ಜನರಲ್)

30 ವರ್ಷಗಳು (ಒಬಿಸಿ)
  32 ವರ್ಷಗಳು (ಎಸ್ಸಿ / ಎಸ್ಟಿ)
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Engineering (BE/B.Tech)
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
WALK-IN INTERVIEW .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
BHARAT HEAVY ELECTRICALS
LIMITED, ELECTRONICS DIVISION,
MYSORE ROAD, BENGALURU - 560026
on 21-05-2018 (between 9.00 A.M TO 3.30 P.M.)
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಇಂಡಿಯನ್ ಇನ್ಸ್ಟಿಟ್ಯೂಟ್ of ಆಸ್ಟ್ರೋಫಿಸಿಕ್ಸ್ : ತಂತ್ರಜ್ಞ( Technician (Optics)-I)

ತಂತ್ರಜ್ಞ( Technician (Optics)-I)

ಇಂಡಿಯನ್ ಇನ್ಸ್ಟಿಟ್ಯೂಟ್ of ಆಸ್ಟ್ರೋಫಿಸಿಕ್ಸ್

ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: ITI (Grinder/Fitter/Tool and Die maker
ಪ್ರಕಟನೆ ದಿನಾಂಕ: 17-05-2018
ಕೊನೆಯ ದಿನಾಂಕ: 07-06-2018
ವೇತನ: ರೂ. 20,000/- ಪ್ರತಿ ತಿಂಗಳು
ಸ್ಥಳ: ಕೋರಮಂಗಲ ,ಬೆಂಗಳೂರು
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ತಂತ್ರಜ್ಞ( Technician (Optics)-I)
--------------------------------------------------------
ವಯಸ್ಸಿನ ಮಿತಿ:
35 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ITI (Grinder/Fitter/Tool and Die maker) /higher qualification in the relevant field
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
WALK-IN INTERVIEW .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
the Institute Campus, 2nd
Block, Koramangala,
Bangalore at 09.00 AM
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಸೈನಿಕ್ ಸ್ಕೂಲ್, ಕೊಡಗು : TGT (English) , (Social Science) etc

TGT (English) , (Social Science) etc

ಸೈನಿಕ್ ಸ್ಕೂಲ್, ಕೊಡಗು 

ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: BA, BEd (English) & CTET/ TET
ಪ್ರಕಟನೆ ದಿನಾಂಕ: 16-05-2018
ಕೊನೆಯ ದಿನಾಂಕ: 02-06-2018
ವೇತನ: -
ಸ್ಥಳ: ಕೊಡಗು , ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆ 1 : TGT (English) - 1
ವಿದ್ಯಾರ್ಹತೆ:
ಪದವಿ (ಆಂಗ್ಲ) ಮತ್ತು ಎಜುಕೇಶನ್ ನಲ್ಲಿ ಡಿಪ್ಲೋಮ ಅಥವಾ ಪದವಿ. ಅಥವಾ BA, BEd (English) & CTET/ TET ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 2 : TGT (Social Science) - 1
ವಿದ್ಯಾರ್ಹತೆ:
ಪದವಿ (Political Science & Sociology) ಮತ್ತು ಎಜುಕೇಶನ್ ನಲ್ಲಿ ಡಿಪ್ಲೋಮ ಅಥವಾ ಪದವಿ. ಅಥವಾ BA, BEd (Social Sciences) & CTET/ TET. ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 3 : TGT (Hindi) - 1
ವಿದ್ಯಾರ್ಹತೆ:
ಪದವಿ (Hindi & Sanskrit) ಮತ್ತು ಎಜುಕೇಶನ್ ನಲ್ಲಿ ಡಿಪ್ಲೋಮ ಅಥವಾ ಪದವಿ. ಅಥವಾ BA, BEd (Hindi & Sanskrit) & CTET/ TET. ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 4 : ಕಲಾ ನಿಪುಣ (Art Master) - 1 .
ವಿದ್ಯಾರ್ಹತೆ:
ಪದವಿ ಮತ್ತು ಯಾವುದಾದರು ಎರಡು ವಿಷಯದಲ್ಲಿ ಡಿಪ್ಲೋಮ(Drawing & Painting/ Art/ Fine Art) ಅಥವಾ MA (Drawing & Painting/ Fine Art) ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 5 : ಕ್ರಾಫ್ಟ್ ಬೋಧಕ (Craft Instructor) - 1
ವಿದ್ಯಾರ್ಹತೆ:
ITI. ಆಂಗ್ಲ ಮಾಧ್ಯಮದಲ್ಲಿ ಬೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018 :
ಕನಿಷ್ಠ: 21 ವರ್ಷಗಳು.
ಗರಿಷ್ಠ: 35 ವರ್ಷಗಳು.
---------------------------------------------------------
ಹುದ್ದೆ 6 : ವಾರ್ಡ್ ಬಾಯ್ಸ್ (Ward Boys) - 4
ವಿದ್ಯಾರ್ಹತೆ:
BA/ BSc/ BCom. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ as on 01-07-2018:
ಕನಿಷ್ಠ: 18 ವರ್ಷಗಳು.
ಗರಿಷ್ಠ: 50 ವರ್ಷಗಳು.
---------------------------------------------------------
ಅರ್ಜಿ ಶುಲ್ಕ:
ರೂ 300 /-
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಸಲ್ಲಿಸಿ...
ವಿಳಾಸ:
The Principal, Sainik School,
Kodagu, PO: Kudige, Somwarpet Taluk,
Dist. Kodagu, Karnataka, PIN – 571232
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ : ಆಡಳಿತಾಧಿಕಾರಿ

ಆಡಳಿತಾಧಿಕಾರಿ

ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್

ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: MSc (Nursing)
ಪ್ರಕಟನೆ ದಿನಾಂಕ: 16-05-2018
ಕೊನೆಯ ದಿನಾಂಕ: 20-05-2018
ವೇತನ: ರೂ. 33,380 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಆಡಳಿತಾಧಿಕಾರಿ...
--------------------------------------------------------
ವಯಸ್ಸಿನ ಮಿತಿ:
35 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
MSc (Nursing) ಮತ್ತು 03 ವರ್ಷಗಳ ಅನುಭವ ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಬಯೋ-ಡೇಟಾ ) ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ...
ವಿಳಾಸ:
Deputy Director HR,
MAHE,
Manipal 576104, Karnataka,
Email: jobs@manipal.edu
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE) : ಜೂನಿಯರ್ ರಿಸರ್ಚ್ ಫೆಲೋ

ಜೂನಿಯರ್ ರಿಸರ್ಚ್ ಫೆಲೋ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE)

ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: BTech/ MTech (Computer Science/ Information Technology)
ಪ್ರಕಟನೆ ದಿನಾಂಕ: 16-05-2018
ಕೊನೆಯ ದಿನಾಂಕ: 25-05-2018
ವೇತನ: ರೂ.25, 000 ರೂ. + 10% HRA ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ.
--------------------------------------------------------
ವಯಸ್ಸಿನ ಮಿತಿ:
35 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BTech/ MTech (Computer Science/ Information Technology) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಬಯೋ-ಡೇಟಾ ) ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ...
ವಿಳಾಸ:
The Deputy Director HR
Manipal Academy of Higher Education
Manipal 576104, Karnataka,
Email: jobs@manipal.edu
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ನ್ಯಾಷನಲ್ ಇನ್ಸ್ಟಿಟ್ಯೂಟ್ OF ಟೆಕ್ನಾಲಜಿ ಕರ್ನಾಟಕ : ಜೂನಿಯರ್ ರಿಸರ್ಚ್ ಫೆಲೋ , ಸೀನಿಯರ್ ರಿಸರ್ಚ್ ಫೆಲೋ

ಜೂನಿಯರ್ ರಿಸರ್ಚ್ ಫೆಲೋ , ಸೀನಿಯರ್ ರಿಸರ್ಚ್ ಫೆಲೋ

ನ್ಯಾಷನಲ್ ಇನ್ಸ್ಟಿಟ್ಯೂಟ್ OF ಟೆಕ್ನಾಲಜಿ ಕರ್ನಾಟಕ 

ಉದ್ಯೋಗಗಳ ಸಂಖ್ಯೆ : 03
ವಿದ್ಯಾರ್ಹತೆ: BE/B. Tech in Civil Engineering / ME / M.Tech in Electronics & Communication Engineering
ಪ್ರಕಟನೆ ದಿನಾಂಕ: 16-05-2018
ಕೊನೆಯ ದಿನಾಂಕ: 04-06-2018
ವೇತನ: ರೂ. 16,000/- 18,000/- / - ಪ್ರತಿ ತಿಂಗಳು..
ಸ್ಥಳ: ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ 1.ಜೂನಿಯರ್ ರಿಸರ್ಚ್ ಫೆಲೋ-02
ಹುದ್ದೆ 2.ಸೀನಿಯರ್ ರಿಸರ್ಚ್ ಫೆಲೋ-01
--------------------------------------------------------
ವಯಸ್ಸಿನ ಮಿತಿ:
35 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B. Tech in Civil Engineering (minimum 70%) with experience in Virtual Lab Simulation, ARCGIS, QGIS, AUTOCADD and STADD PRO ಮತ್ತು BE/B. Tech in Mechanical Engineering (minimum 65%) With exposure to Arduino and Raspberry Pi. Exposure to HTML and Java, Familiarity with Virtual Lab. (Candidate should to be willing to work during 5 pm to 1 am shift to run the Remote triggered Lab, whenever required) ಹೊಂದಿರಬೇಕು.

ಹುದ್ದೆ 2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ME / M.Tech in Electronics & Communication Engineering (minimum 85%) with experience in Virtual Lab, IOT, Smart Systems, and Remote triggered experiments using Raspberry Pi. ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
Software proficiency test.
Technical interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
Dr. Pruthviraj U
Centre For System Design
1st Floor, Old Physics Lab
National Institute Of Technology Karnataka Surathkal
Srinivasnagar - 575 025, Mangalore, India
email: solve@nitk.ac.in
OR
Prof. K V Gangadharan
Centre For System Design
1st Floor, Old Physics Lab
National Institute Of Technology Karnataka Surathkal
Srinivasnagar - 575 025, Mangalore, India
email: solve@nitk.ac.in
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್:ಮಾರ್ಕೆಟಿಂಗ್ ಆಫೀಸರ್,ಉಪನ್ಯಾಸಕ

ಮಾರ್ಕೆಟಿಂಗ್ ಆಫೀಸರ್,ಉಪನ್ಯಾಸಕ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್

ಉದ್ಯೋಗಗಳ ಸಂಖ್ಯೆ : 71
ವಿದ್ಯಾರ್ಹತೆ: Master’s Degree in Agriculture /Bachelor’s Degree in Engineering
ಪ್ರಕಟನೆ ದಿನಾಂಕ: 14-05-2018
ಕೊನೆಯ ದಿನಾಂಕ: 17-05-2018
ವೇತನ: ರೂ. 15600 - 39100 / -
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ 1.ಮಾರ್ಕೆಟಿಂಗ್ ಆಫೀಸರ್,28
ಹುದ್ದೆ 2. ಉಪನ್ಯಾಸಕ
24
--------------------------------------------------------
ವಯಸ್ಸಿನ ಮಿತಿ :
1.30 ವರ್ಷಗಳು.....
2.35 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Master’s Degree in Agriculture or Botany OR Agricultural Economics OR Agricultural Marketing OR Economics OR Commerce with Economics ಹೊಂದಿರಬೇಕು.
ಹುದ್ದೆ 2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor’s Degree in Engineering/ Technology in the Chemical Engineering with first class ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC/ST/PH/Women: No Fee.
Others: ರೂ. 25/- .
---------------------------------------------------------
ಆಯ್ಕೆ ಪ್ರಕ್ರಿಯೆ:
Recruitment Test
Interview
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್ www.upsc.gov.in ಅನ್ನು ತೆರೆಯಿರಿ.
2."ಹೊಸ ನೋಂದಾಯಿ"ಯನ್ನು
ಕ್ಲಿಕ್ ಮಾಡಿ.
3.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ
4.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
5.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ
ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್:ಹಿರಿಯ ಇಂಜಿನಿಯರ್ ಉಪ ನಿರ್ವಾಹಕ

ಹಿರಿಯ ಇಂಜಿನಿಯರ್ ಉಪ ನಿರ್ವಾಹಕ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಉದ್ಯೋಗಗಳ ಸಂಖ್ಯೆ : 03
ವಿದ್ಯಾರ್ಹತೆ: B.E/B.Tech in Electronics / Electronics & Telecommunication / Electronics & Communication / Telecommunication
ಪ್ರಕಟನೆ ದಿನಾಂಕ: 14-05-2018
ಕೊನೆಯ ದಿನಾಂಕ: 26-05-2018
ವೇತನ: ರೂ. 60,000 - 1,80,000 / - - ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ 1.ಹಿರಿಯ ಇಂಜಿನಿಯರ್..
ಹುದ್ದೆ 2. ಉಪ ನಿರ್ವಾಹಕ..
--------------------------------------------------------
ವಯಸ್ಸಿನ ಮಿತಿ :as on 01-05-2018
1.36 ವರ್ಷಗಳು.....
2.32 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಹುದ್ದೆ 1: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E/B.Tech in Electronics / Electronics & Telecommunication / Electronics & Communication / Telecommunication / Master of Science in Physics ಹೊಂದಿರಬೇಕು.
ಹುದ್ದೆ 2: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E/B.Tech in Electronics / Electronics & Telecommunication / Electronics & Communication / Telecommunication / Master of Science in Physics ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General/OBC:
500 / - .
SC/ST:250/-.
---------------------------------------------------------
ಆಯ್ಕೆ ಪ್ರಕ್ರಿಯೆ:
Written Test.
Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ..
ವಿಳಾಸ:
the Manager (HR/A&F),
Bharat Electronics Limited,
Jalahalli Post,
Bengaluru – 560013
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋದನಾಲಯ(CFTRI) : ಯೋಜನಾ ಸಹಾಯಕ Level-II

ಯೋಜನಾ ಸಹಾಯಕ Level-II

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋದನಾಲಯ(CFTRI) 

ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: First class in B.Tech. or M.Sc./M.Tech. in Food Science/Food Science & Technology
ಪ್ರಕಟನೆ ದಿನಾಂಕ: 14-05-2018
ಕೊನೆಯ ದಿನಾಂಕ: 31-05-2018
ವೇತನ: ರೂ. 12000 / - ಪ್ರತಿ ತಿಂಗಳು
ಸ್ಥಳ: ಮೈಸೂರು
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಯೋಜನಾ ಸಹಾಯಕ Level-II.
--------------------------------------------------------
ವಯಸ್ಸಿನ ಮಿತಿ :as on 31-05-2018
ಗರಿಷ್ಠ ವಯಸ್ಸು :28 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
First class in B.Tech. or M.Sc./M.Tech. in Food Science/Food Science & Technology
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee..
---------------------------------------------------------
ಆಯ್ಕೆ ಪ್ರಕ್ರಿಯೆ:
Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ
ಸಲ್ಲಿಸಿ
ವಿಳಾಸ:
Mr. Rajeshwar S Matche, Sr. Principal
Scientist, Department of Food Packaging Technology,
CSIR-CFTRI Mysuru–570020,
Karnataka (email:rsmatche@cftri.res.in)