Wednesday, 30 May 2018

ಕರ್ನಾಟಕ ರಾಜ್ಯ ಪೊಲೀಸ್:ಸಬ್ ಇನ್ಸ್‌ಪೆಕ್ಟರ್ , ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್


ಸಬ್ ಇನ್ಸ್‌ಪೆಕ್ಟರ್ , ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್

ಕರ್ನಾಟಕ ರಾಜ್ಯ ಪೊಲೀಸ್

ಉದ್ಯೋಗಗಳ ಸಂಖ್ಯೆ : 45
ವಿದ್ಯಾರ್ಹತೆ: Degree
ಪ್ರಕಟನೆ ದಿನಾಂಕ: 25-05-2018
ಕೊನೆಯ ದಿನಾಂಕ: 15-06-2018
ವೇತನ: 20,000-36300
ಸ್ಥಳ: ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಸಬ್ ಇನ್ಸ್‌ಪೆಕ್ಟರ್ (KSISF)(ಪುರುಷ & ಮಹಿಳಾ) -17
2. ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (KSRP)(ಪುರುಷ) -28
--------------------------------------------------------
ವಯಸ್ಸಿನ ಮಿತಿ :As on 15- 06-2018
21-26 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ ಪದವಿ (Degree )ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
GM & OBC (2A, 2B, 3A, 3B) ರೂ. 250/-
SC/ ST/ CAT-01 ರೂ. 100/-
---------------------------------------------------------
ಆಯ್ಕೆ ಪ್ರಕ್ರಿಯೆ:
1.ET & PST.
2.Written Examination.
3. Viva Voce.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://srpsisf18.ksp-online.in/ ನಲ್ಲಿ ದಿನಾಂಕ 25-05-2018 ರಿಂದ 15 -06-2018 ರವರೆಗೆ ಆನ್ ಲೈನ್ ಅರ್ಜಿ ಅರ್ಜಿ ಸಲ್ಲಿಸಬಹುದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------