Friday, 1 June 2018

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ : ಟೆಚ್ನಿಷಿಯನ್-ಬಿ, ಜೂನಿಯರ್ ಹಿಂದಿ ಭಾಷಾಂತರಕಾರ

ಟೆಚ್ನಿಷಿಯನ್-ಬಿ, ಜೂನಿಯರ್ ಹಿಂದಿ ಭಾಷಾಂತರಕಾರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 

ಉದ್ಯೋಗಗಳ ಸಂಖ್ಯೆ : 07
ವಿದ್ಯಾರ್ಹತೆ: SSLC/SSC pass + ITI/ NTC/NAC in Civil/Electrical Trade
ಪ್ರಕಟನೆ ದಿನಾಂಕ: 29-05-2018
ಕೊನೆಯ ದಿನಾಂಕ: 13-06-2018
ವೇತನ: ರೂ .5200 – 20200/- ಪ್ರತಿ ತಿಂಗಳು.
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಟೆಚ್ನಿಷಿಯನ್-ಬಿ.
2.ಜೂನಿಯರ್ ಹಿಂದಿ ಭಾಷಾಂತರಕಾರ .
--------------------------------------------------------
ವಯಸ್ಸಿನ ಮಿತಿ : as on 13-06- 2018
ಗರಿಷ್ಠ ವಯಸ್ಸು: 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC/SSC pass + ITI/ NTC/NAC in Civil/Electrical Trade .Master’s degre. ಹೊಂದಿರಬೇಕು

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Masters degree ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
ರೂ 100/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Written Test
2. Skill Test.
----------------------------------------------------------
ವೇತನ:
1.ರೂ .5200 – 20200/- ಪ್ರತಿ ತಿಂಗಳು.
2..ರೂ. 9300 – 34800/- ಪ್ರತಿ ತಿಂಗಳು.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.isro.gov.in)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಭಾರತೀಯ ತಂತ್ರಜ್ಞಾನ ಸಂಸ್ಥೆ : ಜೂನಿಯರ್ ಅಧೀಕ್ಷಕ, ಜೂನಿಯರ್ ಆಫೀಸ್ ಸಹಾಯಕ

ಜೂನಿಯರ್ ಅಧೀಕ್ಷಕ, ಜೂನಿಯರ್ ಆಫೀಸ್ ಸಹಾಯಕ

ಭಾರತೀಯ ತಂತ್ರಜ್ಞಾನ ಸಂಸ್ಥೆ

ಉದ್ಯೋಗಗಳ ಸಂಖ್ಯೆ : 18
ವಿದ್ಯಾರ್ಹತೆ: Bachelor Degree
ಪ್ರಕಟನೆ ದಿನಾಂಕ: 29-05-2018
ಕೊನೆಯ ದಿನಾಂಕ: 16-06-2018
ವೇತನ: ರೂ .9300 – 34800/- ಪ್ರತಿ ತಿಂಗಳು.
ಸ್ಥಳ: ಧಾರವಾಡ (ಕರ್ನಾಟಕ)

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ಅಧೀಕ್ಷಕ (Jr. Superintendent )
2.ಜೂನಿಯರ್ ಆಫೀಸ್ ಸಹಾಯಕ
--------------------------------------------------------
ವಯಸ್ಸಿನ ಮಿತಿ :
ಗರಿಷ್ಠ ವಯಸ್ಸು: 35 ವರ್ಷಗಳು.
ಗರಿಷ್ಠ ವಯಸ್ಸು: 30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor Degree ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC/ ST/ PWD: Exempted Fee.
Others ರೂ. 500/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Written Test
2. Skill Test.
----------------------------------------------------------
ವೇತನ:
1.ರೂ .9300 – 34800/- ಪ್ರತಿ ತಿಂಗಳು.
2..ರೂ. 5200 – 10200 /- ಪ್ರತಿ ತಿಂಗಳು.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.iitdh.ac.in )ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಸರಸ್ವತ್ ಬ್ಯಾಂಕ್ : ಜೂನಿಯರ್ ಆಫೀಸರ್ – ಮಾರ್ಕೆಟಿಂಗ್ & ಒಪೆರಷನ್ಸ್

ಜೂನಿಯರ್ ಆಫೀಸರ್ – ಮಾರ್ಕೆಟಿಂಗ್ & ಒಪೆರಷನ್ಸ್

ಸರಸ್ವತ್ ಬ್ಯಾಂಕ್

ಉದ್ಯೋಗಗಳ ಸಂಖ್ಯೆ : 300
ವಿದ್ಯಾರ್ಹತೆ: Graduate
ಪ್ರಕಟನೆ ದಿನಾಂಕ: 29-05-2018
ಕೊನೆಯ ದಿನಾಂಕ: 04-06-2018
ವೇತನ: ರೂ .19,555/- ಪ್ರತಿ ತಿಂಗಳು.
ಸ್ಥಳ: ಕರ್ನಾಟಕ(ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ)

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ಆಫೀಸರ್.
2.ಮಾರ್ಕೆಟಿಂಗ್ & ಒಪೆರಷನ್ಸ್.
--------------------------------------------------------
ವಯಸ್ಸಿನ ಮಿತಿ : As on  1-05- 2018
21 to 27 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
ರೂ. 600/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Online Examination
2. Skill Test.
----------------------------------------------------------
ವೇತನ:
ರೂ .19,555/- ಪ್ರತಿ ತಿಂಗಳು.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.saraswatbank.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
Direct Apply
link (http://ibps.sifyitest.com/scbjomcmay18/basic_details.php)
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ: ವಿವಿಧ ಹುದ್ದೆಗಳು

ವಿವಿಧ ಹುದ್ದೆಗಳು

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ಉದ್ಯೋಗಗಳ ಸಂಖ್ಯೆ : 277
ವಿದ್ಯಾರ್ಹತೆ: BSc MSc. CMR , ಡಿಪ್ಲೋಮ
ಪ್ರಕಟನೆ ದಿನಾಂಕ: 29-05-2018
ಕೊನೆಯ ದಿನಾಂಕ: 29-06-2018
ವೇತನ: ವಿವಿಧ ರೀತಿಯಲ್ಲಿ
ಸ್ಥಳ: ಬೆಂಗಳೂರು, ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
GROUP -B - ಹುದ್ದೆಗಳು:
ಹುದ್ದೆ 1: Cyto Technologist 1
ವಿದ್ಯಾರ್ಹತೆ: BSc MSc. CMR ಫಲೋಶಿಪ್
ವೇತನ ಶ್ರೇಣಿ: ರೂ 43100- 83900 ಪ್ರತಿ ತಿಂಗಳು.
------------------------------------------------
ಹುದ್ದೆ 2: ಗ್ರಾಜುಯೆಟ್ ಫಾರ್ಮಸಿಸ್ಟ್ 1
ವಿದ್ಯಾರ್ಹತೆ: ಪಾರ್ಮಸಿಯಲ್ಲಿ ಪದವಿ.
ವೇತನ ಶ್ರೇಣಿ: ರೂ. 43100- 83900 ಪ್ರತಿ ತಿಂಗಳು..
-------------------------------------------------
ಹುದ್ದೆ 3: ಸಹಾಯಕ ಸಂಶೋಧನಾ ವಿಜ್ಞಾನಿ (Assistant Research Scientist) 5 .
ವಿದ್ಯಾರ್ಹತೆ: MSc (Zoology! Life Science/ Physics/ Biochemistry Microbiology Molecular Biology Cytogenetics), ಮತ್ತು ಅನುಭವ ಹೊಂದಿರಬೇಕು.
ವೇತನ ಶ್ರೇಣಿ: ರೂ.40900- 78200 ಪ್ರತಿ ತಿಂಗಳು..
-------------------------------------------------
GROUP -C- ಹುದ್ದೆಗಳು:
ಹುದ್ದೆ 4: ಸ್ಟಾಫ್ ನರ್ಸ್ (Staff Nurse) 251 .
ವಿದ್ಯಾರ್ಹತೆ: BSc (Nursing) 3 ವರ್ಷಗಳ ಡಿಪ್ಲೋಮ ಇನ್ ಜನರಲ್ ನರ್ಸಿಂಗ್ ಮತ್ತು ಕನಿಷ್ಠ ಆರು ತಿಂಗಳ ಮಿಡ್ -ವೈಫರಿ ಅಥವಾ ಸೈಕಿಯಾಟ್ರಿಕ್ ನರ್ಸಿಂಗ್ ಕೋರ್ಸ್, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿಗೊಂಡಿರಬೇಕು.
ವೇತನ ಶ್ರೇಣಿ :ರೂ 33450- 62600 ಪ್ರತಿ ತಿಂಗಳು..
-------------------------------------------------
ಹುದ್ದೆ 5: Cyto Technician 3
ವಿದ್ಯಾರ್ಹತೆ: BSc (Medical Lab Technologist) ಮತ್ತು Cytopathology ವಿಷಯದಲ್ಲಿ ಅನುಭವ ಹೊಂದಿರಬೇಕು. ಅಥವಾ ಡಿಪ್ಲೋಮ (Medical Lab Technologist) ಮತ್ತು Cytotechnician ಟ್ರೈನಿಂಗ್, ಅಥವಾ ಡಿಪ್ಲೋಮ (Medical Lab Technologist) ಮತ್ತು Cytopathology ವಿಷಯದಲ್ಲಿ ಕ್ಷೇತ್ರದಲ್ಲಿ 5 ವರ್ಷಗಳ ಅನುಭವ
ಹೊಂದಿರಬೇಕು.
ವೇತನ ಶ್ರೇಣಿ: ರೂ 33450- 62600 ಪ್ರತಿ ತಿಂಗಳು..
-------------------------------------------------
ಹುದ್ದೆ: 6: 0T Technician 3
ವಿದ್ಯಾರ್ಹತೆ: BSc (OT Technology! Anaesthesia Technology). ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: ರೂ 33450- 62600 ಪ್ರತಿ ತಿಂಗಳು..
-------------------------------------------------
ಹುದ್ದೆ 7: ಫಾರ್ಮಸಿಸ್ಟ್ (Pharmacist) 2
ವಿದ್ಯಾರ್ಹತೆ: ಡಿಪ್ಲೋಮ (Pharmacist).
ವೇತನ ಶ್ರೇಣಿ: ರೂ 27650- 52650 ಪ್ರತಿ ತಿಂಗಳು..
-------------------------------------------------
ಹುದ್ದೆ: ಕಿರಿಯ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ (Junior Medical Laboratory Technician) 9
ಹುದ್ದೆಗಳು.
ವಿದ್ಯಾರ್ಹತೆ: ಡಿಪ್ಲೋಮ (Lab Technician).
ವೇತನ ಶ್ರೇಣಿ: ರೂ 27650- 52650 ಪ್ರತಿ ತಿಂಗಳು..
-------------------------------------------------
ಹುದ್ದೆ: Medical Imaging Technologist (Radiodiagnosis) 2
ವಿದ್ಯಾರ್ಹತೆ: BSc (Medical imaging Technology).
ವೇತನ ಶ್ರೇಣಿ: ರೂ 27650- 52650 ಪ್ರತಿ ತಿಂಗಳು..
-------------------------------------------------
ವಯೋಮಿತಿ:
ಗರಿಷ್ಠ: SC/ST/Cat-I: 40 ವರ್ಷಗಳು.
2A/2B/3A/3B: 38 ವರ್ಷಗಳು.
GM: 35 ವರ್ಷಗಳು.
-------------------------------------------------
ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ.
SC/ ST/ ಪ್ರವರ್ಗ-೧ ಅಭ್ಯರ್ಥಿಗಳಿಗೆ:ರೂ. 500
ಇತರ ಅಭ್ಯರ್ಥಿಗಳಿಗೆ:ರೂ. 1000
-------------------------------------------------
ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ.
-------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://kmio.org/)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.

National Institute for the Empowerment of Persons with Disabilities: ವಿವಿಧ ಹುದ್ದೆಗಳು

ವಿವಿಧ ಹುದ್ದೆಗಳು

National Institute for the Empowerment of Persons with Disabilities

ಉದ್ಯೋಗಗಳ ಸಂಖ್ಯೆ : 08
ವಿದ್ಯಾರ್ಹತೆ: 10+2 / Masters Degree in Social Sciences /Post Graduate Degree
ಪ್ರಕಟನೆ ದಿನಾಂಕ: 29-05-2018
ಕೊನೆಯ ದಿನಾಂಕ: 29-06-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ವೃತ್ತಿಪರ ಬೋಧಕ
2.ಪ್ರಿನ್ಸಿಪಾಲ್
3.ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ
4.ನಿರ್ದೇಶಕ
5.ಸಹಾಯಕ ಪ್ರೊಫೆಸರ್ (ವಿಶೇಷ ಶಿಕ್ಷಣ, ವೈದ್ಯಕೀಯ PMR)
6.ಅಕೌಂಟೆಂಟ್
7.ಸೂಪರ್ವೈಸರ್-ಕಮ್-ಸ್ಟೋರ್ ಕೀಪರ್
--------------------------------------------------------
ವಯಸ್ಸಿನ ಮಿತಿ : As on 29-05- 2018
1.ವೃತ್ತಿಪರ ಬೋಧಕ /.ಅಕೌಂಟೆಂಟ್- 35 ವರ್ಷಗಳು.
2.ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ - 28 ವರ್ಷಗಳು.
3.ಸೂಪರ್ವೈಸರ್-ಕಮ್-ಸ್ಟೋರ್ ಕೀಪರ್-30 ವರ್ಷಗಳು.
4.ಪ್ರಿನ್ಸಿಪಾಲ್ / ಸಹಾಯಕ ಪ್ರೊಫೆಸರ್ (ವಿಶೇಷ ಶಿಕ್ಷಣ, ವೈದ್ಯಕೀಯ PMR) - 40 ವರ್ಷಗಳು.
5.ನಿರ್ದೇಶಕ- 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ 10+2 with DVR(MR)/DVTE(MR) ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Masters Degree in Social Sciences with M.Ed, Special Education (MR) ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Matriculation or equivalent pass.ಹೊಂದಿರಬೇಕು.

4.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Post Graduate Degree (Full-time course) in any discipline ಹೊಂದಿರಬೇಕು.

5.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದMBBS with PG/Diploma (full-time course) ಹೊಂದಿರಬೇಕು.

6.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate from a with hands-on knowledge of computers ಹೊಂದಿರಬೇಕು.

7.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದGraduation with Diploma/PG Diploma in material management. ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
SC/ ST/ PWD No Fee
Others ರೂ. 500/-
---------------------------------------------------------
ಆಯ್ಕೆ ಪ್ರಕ್ರಿಯೆ:
Written Test
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ
ಸಲ್ಲಿಸಿ.
to the Director,
NIEPID, Manovikasnagar,
Secunderabad-500009
on or before 29th June 2018.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್: ಎಂಜಿನಿಯರ್ / ಅಧಿಕಾರಿ, ಉಪ ಮ್ಯಾನೇಜರ್, DGM, ಜೂನಿಯರ್ ಅಕೌಂಟೆಂಟ್

ಎಂಜಿನಿಯರ್ / ಅಧಿಕಾರಿ, ಉಪ ಮ್ಯಾನೇಜರ್, DGM, ಜೂನಿಯರ್ ಅಕೌಂಟೆಂಟ್

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್

ಉದ್ಯೋಗಗಳ ಸಂಖ್ಯೆ : 141
ವಿದ್ಯಾರ್ಹತೆ: BE/B.Tech, B.Sc, Graduate/ Diploma
ಪ್ರಕಟನೆ ದಿನಾಂಕ: 30-05-2018
ಕೊನೆಯ ದಿನಾಂಕ: 20-06-2018
ವೇತನ: ರೂ. 13800 – 280000/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಎಂಜಿನಿಯರ್ / ಅಧಿಕಾರಿ- 59
2. ಉಪ ಮ್ಯಾನೇಜರ್, -71
3.DGM-01
4.ಜೂನಿಯರ್ ಅಕೌಂಟೆಂಟ್-10
--------------------------------------------------------
ವಯಸ್ಸಿನ ಮಿತಿ : as on 30-05- 2018
01: 28 ವರ್ಷಗಳು.
02: 32 ವರ್ಷಗಳು.
03: 30 ವರ್ಷಗಳು.
04: 45 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/ B. Tech/ B.Sc./ Diploma (Engg.) in Engineering with minimum 65% marks or Graduate in Arts with 55% marks ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/ B. Tech/ B.Sc. (Engg.) in relevant discipline with minimum 65% marks ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Commerce with minimum 50% marks ಹೊಂದಿರಬೇಕು.

4.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Commerce with Company Secretary (CS) qualification with minimum 55% mark ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
no fee
---------------------------------------------------------
ಆಯ್ಕೆ ಪ್ರಕ್ರಿಯೆ:
1.Written Test
2. Interview
----------------------------------------------------------
ವೇತನ:
1.ರೂ. 60000 – 180000/-
ಪ್ರತಿ ತಿಂಗಳು.
2.ರೂ. 70000 – 200000/- ಪ್ರತಿ ತಿಂಗಳು.
3.ರೂ. 120000 – 280000/-
ಪ್ರತಿ ತಿಂಗಳು.
4.ರೂ.13800 – 38500/-
ಪ್ರತಿ ತಿಂಗಳು.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.engineersindia.com)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.

Direct Apply link (http://recruitment.eil.co.in/)
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಜಿಲ್ಲಾ ಆದಾಯ ಇಲಾಖೆ: ವಿಲೇಜ್ ಅಕೌಂಟೆಂಟ್

ವಿಲೇಜ್ ಅಕೌಂಟೆಂಟ್

ಜಿಲ್ಲಾ ಆದಾಯ ಇಲಾಖೆ

ಉದ್ಯೋಗಗಳ ಸಂಖ್ಯೆ : 128
ವಿದ್ಯಾರ್ಹತೆ: 12th Class ಉತ್ತೀರ್ಣನಗಿರಬೇಕು ( 2nd PUC )
ಪ್ರಕಟನೆ ದಿನಾಂಕ: 31-05-2018
ಕೊನೆಯ ದಿನಾಂಕ: 30-06-2018
ವೇತನ: ರೂ. .21,000 / - ಪ್ರತಿ ತಿಂಗಳು
ಸ್ಥಳ: ತುಮಕೂರು, ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ವಿಲೇಜ್ ಅಕೌಂಟೆಂಟ್.
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 35 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ- ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ 2nd PUC ಉತ್ತೀರ್ಣನಗಿರಬೇಕು
--------------------------------------------------------
ಅರ್ಜಿ ಶುಲ್ಕ:
General/ Category 2A /2B/ 3A/ 3B ಅಭ್ಯರ್ಥಿಗಳಿಗೆ : ರೂ.200/-
SC/ ST/ CAT-1/ ಸ್ತ್ರೀ ಅಭ್ಯರ್ಥಿಗಳಿಗೆ: ರೂ.100/-
---------------------------------------------------------
ಆಯ್ಕೆ ಪ್ರಕ್ರಿಯೆ:
1.ON MERIT (12th PUC MARKS)

----------------------------------------------------------
ವೇತನ:
ರೂ. .21,000 / - ಪ್ರತಿ ತಿಂಗಳು
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್ tumkur.nic.in ಅನ್ನು ತೆರೆಯಿರಿ.
2." ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
3.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
4.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
5.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
6.Direct apply link :http://tumkur-va.kar.nic.in/

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಮೆಟಲರ್ಜಿಕಲ್ & ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ (ಇಂಡಿಯಾ) ಲಿಮಿಟೆಡ್ (MECON) : ಅಕೌಂಟೆಂಟ್ , ಸಿಬ್ಬಂದಿ ಸಹಾಯಕ

ಅಕೌಂಟೆಂಟ್ , ಸಿಬ್ಬಂದಿ ಸಹಾಯಕ

ಮೆಟಲರ್ಜಿಕಲ್ & ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ (ಇಂಡಿಯಾ) ಲಿಮಿಟೆಡ್ (MECON)

ಉದ್ಯೋಗಗಳ ಸಂಖ್ಯೆ : ವಿವಿಧ ಹುದ್ದೆಗಳು
ವಿದ್ಯಾರ್ಹತೆ: CA/ICWA , degree B.com
ಪ್ರಕಟನೆ ದಿನಾಂಕ: 4-06-2018
ಕೊನೆಯ ದಿನಾಂಕ: 15-06-2018
ವೇತನ: ರೂ. .35,000 / - ಪ್ರತಿ ತಿಂಗಳು.
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಅಕೌಂಟೆಂಟ್.
2.ಸಿಬ್ಬಂದಿ ಸಹಾಯಕ.
--------------------------------------------------------
ವಯಸ್ಸಿನ ಮಿತಿ : As on
1. 32 ವರ್ಷಗಳು ಮೀರಬಾರದು.
2. 26 ವರ್ಷಗಳು ಮೀರಬಾರದು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Chartered Accountancy / Institute of Cost Accountants of India ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ degree B.com ಹೊಂದಿರಬೇಕು.
--------------------------------------------------------
ವೇತನ:
1.ರೂ. .35,000 / - ಪ್ರತಿ ತಿಂಗಳು.
2.ರೂ. .14,500/- ಪ್ರತಿ ತಿಂಗಳು.
--------------------------------------------------------
ಅರ್ಜಿ ಶುಲ್ಕ:
SC/ ST/ PWD No Fee
Others ರೂ. 500/-
---------------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್ www.meconlimited.co.in ಅನ್ನು ತೆರೆಯಿರಿ.
2." ಇತ್ತೀಚಿನ ಪ್ರಕಟಣೆಗಳಿಗೆ ಕ್ಲಿಕ್ ಮಾಡಿ.
3.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
4.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
5.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
6.Direct apply link:http://www.meconlimited.co.in/

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ರಾಯಲ್ ಡಚ್ ಶೆಲ್ : ನೆಟ್ವರ್ಕ್ ಪ್ಲಾನರ್ , ವಿಶ್ಲೇಷಕ , ವ್ಯವಸ್ಥಾಪಕ

ನೆಟ್ವರ್ಕ್ ಪ್ಲಾನರ್ , ವಿಶ್ಲೇಷಕ , ವ್ಯವಸ್ಥಾಪಕ

ರಾಯಲ್ ಡಚ್ ಶೆಲ್

ಉದ್ಯೋಗಗಳ ಸಂಖ್ಯೆ : ವಿವಿಧ ಹುದ್ದೆಗಳು
ವಿದ್ಯಾರ್ಹತೆ: Degree
ಪ್ರಕಟನೆ ದಿನಾಂಕ: 01-06-2018
ಕೊನೆಯ ದಿನಾಂಕ: 31-07-2018
ವೇತನ: -
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ನೆಟ್ವರ್ಕ್ ಪ್ಲಾನರ್ (Network Planner)
2.ವಿಶ್ಲೇಷಕ (Analyst)
3.ವ್ಯವಸ್ಥಾಪಕ (Manager)
--------------------------------------------------------
ವಯಸ್ಸಿನ ಮಿತಿ :
35
ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree ಹೊಂದಿರಬೇಕು.
--------------------------------------------------------
.ಅರ್ಜಿ ಶುಲ್ಕ:
No Fee
---------------------------------------------------------
ಆಯ್ಕೆ ಪ್ರಕ್ರಿಯೆ:
Written test
Group Discussion
Personal Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್www.shell.com ಅನ್ನು ತೆರೆಯಿರಿ.
2." careers ಮೇಲೆ ಕ್ಲಿಕ್ ಮಾಡಿ.
3.ಲಭ್ಯವಿರುವ ಹುದ್ದೆಯ ಲಿಂಕ್ ಅನ್ನು ಆಯ್ಕೆಮಾಡಿ.
4.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
5.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
6.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------