Monday, 4 June 2018

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ : ಜೂನಿಯರ್ ರಿಸರ್ಚ್ ಫೆಲೋ, ಯಂಗ್ ಪ್ರೊಫೆಷನಲ್, ಹಿರಿಯ ರಿಸರ್ಚ್ ಫೆಲೋ

ಜೂನಿಯರ್ ರಿಸರ್ಚ್ ಫೆಲೋ, ಯಂಗ್ ಪ್ರೊಫೆಷನಲ್, ಹಿರಿಯ ರಿಸರ್ಚ್ ಫೆಲೋ

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ

ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: M.Tech, M.Sc, BE/B.Tech, B.Sc, MCA, Ph.D., MS, BA, B.Com
ಪ್ರಕಟನೆ ದಿನಾಂಕ: 04-06-2018
ಕೊನೆಯ ದಿನಾಂಕ: 18-06-2018
ವೇತನ: ರೂ. .28,000 / - ಪ್ರತಿ ತಿಂಗಳು.
ಸ್ಥಳ: ಬೆಂಗಳೂರು (ಕರ್ನಾಟಕ)

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ರಿಸರ್ಚ್ ಫೆಲೋ.
2.ಯಂಗ್ ಪ್ರೊಫೆಷನಲ್I
3.ಯಂಗ್ ಪ್ರೊಫೆಷನಲ್.II
4.ಹಿರಿಯ ರಿಸರ್ಚ್ ಫೆಲೋ.
--------------------------------------------------------
ವಯಸ್ಸಿನ ಮಿತಿ : As on
1. ಪುರುಷರಿಗೆ 30 ವರ್ಷ ಮತ್ತು ಮಹಿಳೆಯರಿಗೆ 35 ವರ್ಷಗಳು.
2.21-45 ವರ್ಷಗಳು
3. 21-45 ವರ್ಷಗಳು
4.ಪುರುಷರಿಗೆ 35 ವರ್ಷ ಮತ್ತು ಮಹಿಳೆಯರಿಗೆ 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Tech (in Bioinformatics/ Biotechnology/ Biochemistry/ )/M.Sc. Ag (in Plant Biotechnology)/ M.Sc (in Bioinformatics/ Biotechnology/ Biochemistry) ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B.Tech in (Bioinformatics/ Agricultural Engineering/ Mechanical Engg.)/ B.Sc. (Agriculture/ Horticulture/ Agri. Marketing and cooperation)/ BA/ B.Com ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದM.Sc. (Agriculture/ Entomology/ Microbiology/ Biochemistry/ Chemistry/ Biochemistry)/ MCA/
M.Tech (Food/ Process Engineering) ಹೊಂದಿರಬೇಕು.

4.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Sc. (Agri.) in Genetics & Plant Breeding/ Horticulture/ Vegetable Science/ Biotechnology/ Seed Science and Technology or M.Sc. (Hort.) or Ph.D in Biochemistry/ Biotechnology or M.Tech/ MS in Biotechnology ಹೊಂದಿರಬೇಕು.
--------------------------------------------------------
ವೇತನ:
1.ರೂ. .25,000 / - ಪ್ರತಿ ತಿಂಗಳು.
2.ರೂ. .15,000/- ಪ್ರತಿ ತಿಂಗಳು.
3.ರೂ. .15,000/- ಪ್ರತಿ ತಿಂಗಳು.
4.ರೂ. .28,000 / - ಪ್ರತಿ ತಿಂಗಳು.
--------------------------------------------------------
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
---------------------------------------------------------
ಆಯ್ಕೆ ಪ್ರಕ್ರಿಯೆ:
Personal Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
The Principal Scientist/
Principal Investigator/
Co-Principal Investigator,
IIHR, Bengaluru
on or before 18th June 2018.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್: ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಅಸೋಸಿಯೇಟ್ಸ್

ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಅಸೋಸಿಯೇಟ್ಸ್

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್

ಉದ್ಯೋಗಗಳ ಸಂಖ್ಯೆ : 18
ವಿದ್ಯಾರ್ಹತೆ: BE/B.Tech, Post Graduate, M.Sc, MBA, MCA, ME/M.Tech, Ph.D
ಪ್ರಕಟನೆ ದಿನಾಂಕ: 04-06-2018
ಕೊನೆಯ ದಿನಾಂಕ: 15-06-2018
ವೇತನ: ರೂ. .20000 – 68000 / - ಪ್ರತಿ ತಿಂಗಳು.
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1ಪ್ರಾಜೆಕ್ಟ್ ಎಂಜಿನಿಯರ್.
2.ಪ್ರಾಜೆಕ್ಟ್ ಆಫೀಸರ್.
3.ಪ್ರಾಜೆಕ್ಟ್ ಮ್ಯಾನೇಜರ್.
4.ಪ್ರಾಜೆಕ್ಟ್ ಅಸೋಸಿಯೇಟ್ಸ್.
--------------------------------------------------------
ವಯಸ್ಸಿನ ಮಿತಿ : As on 15-06-2018
1.37 ವರ್ಷಗಳು.
2. 37 ವರ್ಷಗಳು.
3. 50 ವರ್ಷಗಳು
4. 35 ವರ್ಷಗಳು
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class BE/ B. Tech in Electronics/ Micro Electronics/ VLSI Design/ Embedded in a relevant discipline. OR DOEACC ‘B’ level with at least 1 year of post qualification work experience. OR Post Graduate Degree (M.Sc.) in Electronics/ Micro Electronics/ VLSI-Design/ Embedded with at least 1 year of Post Qualification work experience in relevant discipline ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Two years full-time MBA/ Post graduation in relevant professional qualification with at least 3 years of post-qualification experience in the relevant domain ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class BE/ B. Tech/ MCA or equivalent degree in relevant discipline with at least 15 years of Post Qualification work experience. OR Masters in Technology (M.Tech)/ Masters in Engineering (M.E) with at least 11 years of Post Qualification work experience or PhD in relevant Domain with at least 8 years of Post Qualification work experience. ಹೊಂದಿರಬೇಕು.

4.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class BE/ B. Tech/ MCA or equivalent degree with at least 1 year of post-qualification experience in the relevant domain or DOEACC ‘B’ level with at least 2 years of post qualification work experience or Post Graduate Degree (M.Sc.) in Computer Science/ Electronics/ IT/ Computer Applications or relevant domain with at least 2 years of post qualification work experience.ಹೊಂದಿರಬೇಕು.

--------------------------------------------------------
ವೇತನ:
1.ರೂ. .35,800 / - ಪ್ರತಿ ತಿಂಗಳು.
2.ರೂ. .31,100/- ಪ್ರತಿ ತಿಂಗಳು.
3.ರೂ. .64000 – 68000/- ಪ್ರತಿ ತಿಂಗಳು.
4.ರೂ. .20,000 / - ಪ್ರತಿ ತಿಂಗಳು.
--------------------------------------------------------
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
---------------------------------------------------------
ಆಯ್ಕೆ ಪ್ರಕ್ರಿಯೆ:
1.Written Test .
2.Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.cdac.in)ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಜಾಯಿನ್ ಇಂಡಿಯನ್ ಆರ್ಮಿ: ಸೋಲ್ಜರ್ ಜನರಲ್ ಡ್ಯೂಟಿ , ಸೋಲ್ಜರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್

ಸೋಲ್ಜರ್ ಜನರಲ್ ಡ್ಯೂಟಿ , ಸೋಲ್ಜರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್

ಜಾಯಿನ್ ಇಂಡಿಯನ್ ಆರ್ಮಿ

ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: 10 +2(SSLC/PUC)
ಪ್ರಕಟನೆ ದಿನಾಂಕ: 04-06-2018
ಕೊನೆಯ ದಿನಾಂಕ: 18-07-2018
ವೇತನ: -
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಸೋಲ್ಜರ್ ಜನರಲ್ ಡ್ಯೂಟಿ
2.ಸೋಲ್ಜರ್ ಜನರಲ್ ಡ್ಯೂಟಿ (Gorkha Candidates)
3.ಸೋಲ್ಜರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್
-------------------------------------------------
ವಯಸ್ಸಿನ ಮಿತಿ :
40 ವರ್ಷಗಳು.
--------------------------------------------------
ವಿದ್ಯಾರ್ಹತೆ:
1.ಸೋಲ್ಜರ್ ಜನರಲ್ ಡ್ಯೂಟಿ:
*.ಮಾನ್ಯತೆ ಪಡೆದ ಮಂಡಳಿದಿಂದ ಅಥವಾ ಸಂಸ್ಥೆಯಿಂದ 10 +2(SSLC/PUC) ಹೊಂದಿರಬೇಕು..
*. ಪ್ರತಿ ವಿಷಯದಲ್ಲೂ ಒಟ್ಟು 45% ಅಂಕಗಳನ್ನು ಹೊಂದಿರಬೇಕು..
*.ಗ್ರೇಡ್ ಸಿಸ್ಟಮ್ನಲ್ಲಿ 10 ನೇ ತರಗತಿಯ ಅಭ್ಯರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಟ ಡಿ ಗ್ರೇಡ್ ಮತ್ತು ಒಟ್ಟಾರೆ
ಸಿ-2 ಗ್ರೇಡ್ ಅಥವಾ 4.75 ಮೊತ್ತವನ್ನು ಹೊಂದಿರುತ್ತಾರೆ.
----------------------------------------------------
2.ಸೋಲ್ಜರ್ ಜನರಲ್ ಡ್ಯೂಟಿ (Gorkha Candidates):
*.ಮಾನ್ಯತೆ ಪಡೆದ ಮಂಡಳಿದಿಂದ ಅಥವಾ ಸಂಸ್ಥೆಯಿಂದ 10 +2(SSLC/PUC) ಹೊಂದಿರಬೇಕು.
----------------------------------------------------
3.ಸೋಲ್ಜರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್:
*ಮಾನ್ಯತೆ ಪಡೆದ ಮಂಡಳಿದಿಂದ ಅಥವಾ ಸಂಸ್ಥೆಯಿಂದ 10 +2(SSLC/PUC) ಹೊಂದಿರಬೇಕು..
*ಪ್ರತಿ ವಿಷಯದಲ್ಲೂ 50% ಅಂಕಗಳನ್ನು ಮತ್ತು 60% ಅಂಕಗಳನ್ನು ಹೊಂದಿರಬೇಕು.
*ಒಬ್ಬ ಅಭ್ಯರ್ಥಿ ಪದವಿ ಪಡೆದರೂ ಸಹ ವರ್ಗ XII(PUC) ರಲ್ಲಿ ಉನ್ನತ ಅರ್ಹತಾ ಶೇಕಡಾವಾರು ಅಂಕಗಳನ್ನು
ಹೊಂದಿರಬೇಕು..
--------------------------------------------------------
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ.
---------------------------------------------------------
ಆಯ್ಕೆ ಪ್ರಕ್ರಿಯೆ:
1.Physical Fitness Test.
2.Physical Measurement Test.
3.Medical Examination, Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.joinindianarmy.nic.in )ಅಗತ್ಯವಿರುವ ದಾಖಲಾತಿಯೊಂದಿಗೆ ಸಲ್ಲಿಸತಕ್ಕದ್ದು.
Direct Apply Link : https://joinindianarmy.nic.in/Bravo/BRAVOUserRegistration.htm
Rally Venue:
Rajeev Gandhi Stadium,
Rohtak, Haryana
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------