Wednesday, 6 June 2018

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) : ಕಾರ್ಯನಿರ್ವಾಹಕ ಟ್ರೇನೀ (ಹಣಕಾಸು)


ಕಾರ್ಯನಿರ್ವಾಹಕ ಟ್ರೇನೀ (ಹಣಕಾಸು) 

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)

 
ಉದ್ಯೋಗಗಳ ಸಂಖ್ಯೆ : 47
ವಿದ್ಯಾರ್ಹತೆ: Graduation
ಪ್ರಕಟನೆ ದಿನಾಂಕ: 09-06-2018
ಕೊನೆಯ ದಿನಾಂಕ: 30-06-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಕಾರ್ಯನಿರ್ವಾಹಕ ಟ್ರೇನೀ (ಹಣಕಾಸು) in POWERGRID -35
2.ಕಾರ್ಯನಿರ್ವಾಹಕ ಟ್ರೇನೀ (ಹಣಕಾಸು in POSOCO-12
--------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Chartered Accountants, CMAs ಹೊಂದಿರಬೇಕು.
--------------------------------------------
ವಯಸ್ಸಿನ ಮಿತಿ :
ಗರಿಷ್ಠ ವಯಸ್ಸು: 40 ವರ್ಷಗಳು
--------------------------------------------
ಅರ್ಜಿ ಶುಲ್ಕ:
No fee
---------------------------------------------------------
ಆಯ್ಕೆ ಪ್ರಕ್ರಿಯೆ:
Written Test
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್www.powergridindia.com ಅನ್ನು ತೆರೆಯಿರಿ.
2." careers ಮೇಲೆ ಕ್ಲಿಕ್ ಮಾಡಿ.
3.ಲಭ್ಯವಿರುವ ಹುದ್ದೆಯ ಲಿಂಕ್ ಅನ್ನು ಆಯ್ಕೆಮಾಡಿ.
4.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
5.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
6.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ತುಮಕೂರು ಧಾನ್ಯ ವ್ಯಾಪಾರಿ ಸಹಕಾರಿ ಬ್ಯಾಂಕ್ (TGMC ಬ್ಯಾಂಕ್) : ಕಿರಿಯ ಸಹಾಯಕರು , ಅಟೆಂಡರ್ / ಚಾಲಕರು


ಕಿರಿಯ ಸಹಾಯಕರು , ಅಟೆಂಡರ್ / ಚಾಲಕರು

ತುಮಕೂರು ಧಾನ್ಯ ವ್ಯಾಪಾರಿ ಸಹಕಾರಿ ಬ್ಯಾಂಕ್ (TGMC ಬ್ಯಾಂಕ್)

ಉದ್ಯೋಗಗಳ ಸಂಖ್ಯೆ : 30
ವಿದ್ಯಾರ್ಹತೆ: 10+2, Graduation
ಪ್ರಕಟನೆ ದಿನಾಂಕ: 06-06-2018
ಕೊನೆಯ ದಿನಾಂಕ: 22-06-2018
ವೇತನ: ರೂ. 14550-36300/- ಪ್ರತಿ ತಿಂಗಳು
ಸ್ಥಳ: ತುಮಕೂರು , ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಕಿರಿಯ ಸಹಾಯಕರು - 26
2.ಅಟೆಂಡರ್/ ಚಾಲಕರು - 04
--------------------------------------------
ವಿದ್ಯಾರ್ಹತೆ:
ಕಿರಿಯ ಸಹಾಯಕರು:
1.ಪದವಿ ಪೂರ್ವ ಶಿಕ್ಷಣ (PUC) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು,
2. ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
3. ಕನ್ನಡ ಓದುವ, ಬರೆಯುವ, ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಹಾಗೂ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬೇಕು .
4. ಗಣಕಯಂತ್ರ ನಿರ್ವಹಣೆ (Computer Operation) ಜ್ಞಾನ ಹೊಂದಿರಬೇಕು.

ಅಟೆಂಡರ್ ಚಾಲಕರು:
1.ಕನ್ನಡವನ್ನು ಭಾಷೆಯನ್ನಾಗಿ ಅದ್ಯಯಾನ ಮಾಡಿರಬೇಕು.
2.ಎಸ್ ಎಸ್ ಎಲ್ ಸಿ ಯಲ್ಲಿ ತೇರ್ಗಡೆಯಾಗಿರಬೇಕು.
3.ಸಿಂಧುತ್ವವುಳ ಕಾರು ವಾಹನ ಚಾಲನಾ ಪರವಾನಗಿ (Driver s license) ಹೊಂದಿರತಕ್ಕದ್ದು.
--------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 40 ವರ್ಷಗಳು
--------------------------------------------
ವೇತನ:
ರೂ. 14550-36300 /- ಪ್ರತಿ ತಿಂಗಳು..
--------------------------------------------------------
ಅರ್ಜಿ ಶುಲ್ಕ:
ಕಿರಿಯ ಸಹಾಯಕರು: ರೂ.1000/-
ಅಟೆಂಡರ್/ ಚಾಲಕರು: ರೂ.500/-
---------------------------------------------------------
ಆಯ್ಕೆ ಪ್ರಕ್ರಿಯೆ:
1.ಕಿರಿಯ ಸಹಾಯಕರು ಹುದ್ದೆಗೆ:
ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗುವುದು, ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಯನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
2.ಅಟೆಂಡರ್ /ಚಾಲಕರ ಹುದ್ದೆಗೆ:  
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಆಯ್ಕೆ ಮಾಡಿ ಮೌಖಿಕ ಸಂದರ್ಶನ ನಡೆಸಿ ಮತ್ತು ಕಾರು ಚಾಲನಾ ಸಾಮರ್ಥ್ಯವನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುವುದು.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಬ್ಯಾಂಕಿನ ಆಡಳಿತ ಕಛೇರಿಗೆ ಅಂಚೆ ಅಥವಾ ಕೊರಿಯರ್ ಮೂಲಕ ಮಾತ್ರ ದಿನಾಂಕ 22-06-2018
ರೊಳಗಾಗಿ ತಲುಪಿಸತಕ್ಕದ್ದು.

ಅರ್ಜಿ ನಮೂನೆಗಳು ದೊರೆಯುವ ಸ್ಥಳ:
1.ತುಮಕೂರು ಗ್ರೈನ್ ಮರ್ಚೇಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ....
ಆಡಳಿತ ಕಛೇರಿ
ಬಿ ಹೆಚ್ ರಸ್ತೆ,
ತುಮಕೂರು 572103.
ದೂರವಾಣಿ 0816-4021102) 03

2. ತುಮಕೂರು ಗ್ರೈನ್ ಮರ್ಚೇಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ....
ರಾಜಾಜಿನಗರ ಶಾಖೆ:
2ನೇ ಕ್ರಾಸ್, ESI ರಸ್ತೆ, 4ನೇ ಹಂತ, ರಾಜಾಜಿನಗರ,
ಬೆಂಗಳೂರು- 5600010, ದೂ.080-41615591

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------