Monday, 11 June 2018

ಹೊಸ ಮಂಗಳೂರು ಬಂದರು ಟ್ರಸ್ಟ್ : ಸಹಾಯಕ ಟ್ರಾಫಿಕ್ ಮ್ಯಾನೇಜರ್


ಸಹಾಯಕ ಟ್ರಾಫಿಕ್ ಮ್ಯಾನೇಜರ್

ಹೊಸ ಮಂಗಳೂರು ಬಂದರು ಟ್ರಸ್ಟ್ 

 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: Degree
ಪ್ರಕಟನೆ ದಿನಾಂಕ: 11-06-2018
ಕೊನೆಯ ದಿನಾಂಕ: 30-06-2018
ವೇತನ: ರೂ. 37,359 / - ಪ್ರತಿ ತಿಂಗಳು
ಸ್ಥಳ: ಮಂಗಳೂರು , ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ಟ್ರಾಫಿಕ್ ಮ್ಯಾನೇಜರ್
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree ಹೊಂದಿರಬೇಕು
--------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ: 35 ವರ್ಷಗಳು.
--------------------------------------
ಅರ್ಜಿ ಶುಲ್ಕ:
ಶುಲ್ಕವಿಲ್ಲ.
--------------------------------------
ಆಯ್ಕೆ ಪ್ರಕ್ರಿಯೆ:
1.ಲಿಖಿತ ಪರೀಕ್ಷೆ.
2.ಸಂದರ್ಶನ.
--------------------------------------
ವೇತನ:
ರೂ. 37,359 / - ಪ್ರತಿ ತಿಂಗಳು.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು
ಸಲ್ಲಿಸಿ... ಮತ್ತು ಲಕೋಟೆಯ ಮೇಲೆ "Application for the post of Assistant Traffic Manager" ಎಂದು ಸ್ಪಷ್ಟವಾಗಿ ನಮೂದಿಸಿ.
ವಿಳಾಸ:
New Mangalore Port Trust,Panambur,
Mangalore- 575010,
Karnataka(D.K).
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------








ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ : ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ


ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ

ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: Diploma, B.Sc
ಪ್ರಕಟನೆ ದಿನಾಂಕ: 11-06-2018
ಕೊನೆಯ ದಿನಾಂಕ: 17-06-2018
ವೇತನ: ರೂ. 17498 / - ಪ್ರತಿ ತಿಂಗಳು
ಸ್ಥಳ: ಚಿಕ್ಕಬಳ್ಳಾಪುರ (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ತಾಂತ್ರಿಕ ಸಹಾಯಕ,
2.ವೈಜ್ಞಾನಿಕ ಸಹಾಯಕ .
--------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ  First class Diploma in Engineering
ಹೊಂದಿರಬೇಕು
.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class B.Sc in Mathematics/ Physics/ Chemistry/ Electronics ಹೊಂದಿರಬೇಕು
.
--------------------------------------
ವಯಸ್ಸಿನ ಮಿತಿ :as on 31-05-2018
25 ವರ್ಷಗಳು.
--------------------------------------
ಅರ್ಜಿ ಶುಲ್ಕ:
ಶುಲ್ಕವಿಲ್ಲ.
--------------------------------------
ಆಯ್ಕೆ ಪ್ರಕ್ರಿಯೆ:
Walk-in-Selection Test.
--------------------------------------
ವೇತನ:
ರೂ. 17498 / - ಪ್ರತಿ ತಿಂಗಳು
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಹುಟ್ಟಿದ ದಿನಾಂಕ, ಅರ್ಹತೆ, ಅನುಭವ ಮತ್ತು ಜಾತಿ ಇತ್ಯಾದಿ ) ಈ ಕೆಳಗಿನ
ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು.......
At ECIL Branch Office,
No.1/1, 2 nd Floor,
Jeevan Sampaige, LIC Building,
Sampaige road, Bengaluru – 560003.
--------------------------------------
Application Form : http://www.ecil.co.in/jobs/Application_23_2018.pdf
--------------------------------------
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------








ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ : ಡಿಪ್ಲೊಮಾ ಅಭ್ಯರ್ಥಿಗಳು


ಡಿಪ್ಲೊಮಾ ಅಭ್ಯರ್ಥಿಗಳು

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Diploma
ಪ್ರಕಟನೆ ದಿನಾಂಕ: 11-06-2018
ಕೊನೆಯ ದಿನಾಂಕ: 03-07-2018
ವೇತನ: ರೂ. 10400 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಡಿಪ್ಲೊಮಾ ಅಭ್ಯರ್ಥಿಗಳು .
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಡಿಪ್ಲೊಮಾ
ಹೊಂದಿರಬೇಕು.
--------------------------------------
ವಯಸ್ಸಿನ ಮಿತಿ :as on 01-01-2018
22 ವರ್ಷಗಳು
--------------------------------------
ಅರ್ಜಿ ಶುಲ್ಕ:
ಶುಲ್ಕವಿಲ್ಲ
--------------------------------------
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ.
--------------------------------------
ವೇತನ:
ರೂ. 10400 / - ಪ್ರತಿ ತಿಂಗಳು..
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ( can send their Name & Branch) ಈ ಕೆಳಗಿನ E -Mail ವಿಳಾಸಕ್ಕೆ ಕಳುಹಿಸಬೇಕು.
E-mail: hrcld@bel.co.in

Application Form :
1.http://bel-india.in/
2.Careers
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------