Tuesday, 12 June 2018

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE) : ಸ್ಟಾಫ್ ನರ್ಸ್


ಸ್ಟಾಫ್ ನರ್ಸ್

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE)

ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: GNM / PB BSc(N) / BSc(N)
ಪ್ರಕಟನೆ ದಿನಾಂಕ: 12-06-2018
ಕೊನೆಯ ದಿನಾಂಕ: 30-06-2018
ವೇತನ: -
ಸ್ಥಳ: ಮಣಿಪಾಲ್ , ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸ್ಟಾಫ್ ನರ್ಸ್.
--------------------------------------------------------
ವಯಸ್ಸಿನ ಮಿತಿ:
35 ವರ್ಷಗಳು.....
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ GNM / PB BSc(N) / BSc(N) ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಬಯೋ-ಡೇಟಾ ) ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ...
ವಿಳಾಸ:
The Deputy Director – HR
Manipal Academy of Higher Education
Manipal - 576104, Karnataka.
Email: jobs@manipal.edu
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಚಿತ್ರದುರ್ಗ : ಶೀಘ್ರಲಿಪಿಗಾರರ ಮತ್ತು ಜವಾನ


ಶೀಘ್ರಲಿಪಿಗಾರರ ಮತ್ತು ಜವಾನ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಚಿತ್ರದುರ್ಗ 

 
ಉದ್ಯೋಗಗಳ ಸಂಖ್ಯೆ : 03
ವಿದ್ಯಾರ್ಹತೆ: SSLC ಉತ್ತೀರ್ಣ , 7 ನೇ ತರಗತಿ ಉತ್ತೀರ್ಣ
ಪ್ರಕಟನೆ ದಿನಾಂಕ: 12-06-2018
ಕೊನೆಯ ದಿನಾಂಕ: 09-07-2018
ವೇತನ: ರೂ 17000--28950/-
ಸ್ಥಳ: ಚಿತ್ರದುರ್ಗ , ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಶೀಘ್ರಲಿಪಿಗಾರರು(Stenographer).
2.ಜವಾನ .
--------------------------------------
ವಿದ್ಯಾರ್ಹತೆ:
1.ಶೀಘ್ರಲಿಪಿಗಾರರು(Stenographer):
1) ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

2) ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಢ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಪ್ರೌಢದರ್ಜೆ ಹಾಗೂ ಕನ್ನಡ ಹಾಗೂ ಆಂಗ್ಲ ಶೀಘ್ರಲಿಪಿ ಪೌಢದರ್ಜೆ ಪರೀಕ್ಷೆಗಳಲ್ಲಿ ಅಥವಾ ತತಮಾನ ಪರೀಕೆಗಳಲ್ಲಿ ಉತ್ತೀರ್ಣತೆ.
--------------------------------------
2.ಜವಾನ :
1.7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2.ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.
3.7ನೇ ತರಗತಿ ಗೇಡ್ ಅಂಕಪಟ್ಟಿ ಪರಿಗಣಿಸಲಾಗುವುದಿಲ್ಲ. 7ನೇ ತರಗತಿ ಅಂಕಪಟ್ಟಿಯಲ್ಲಿ
ನಿಗದಿ ಪಡಿಸಿದ ಗರಿಷ್ಟ ಅಂಕ ಹಾಗೂ ಅಭ್ಯರ್ಥಿ ಗಳಿಸಿರುವ ಅಂಕಗಳು ಸ್ಪಷ್ಟವಾಗಿನಮೂದಿಸಿರತಕ್ಕದ್ದು , ಗ್ರೇಡ್ ಅಂಕಪಟ್ಟಿಯೊಂದಿಗೆ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
--------------------------------------
ವಯಸ್ಸಿನ ಮಿತಿ :
1.ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸತಕ್ಕದು.
ಗರಿಷ್ಠ ವಯೋಮಿತಿ
1.ಸಾಮಾನ್ಯ ವರ್ಗ- [35 ವರ್ಷ]
2.(2ಎ, 2ಬಿ, 3ಎ, 3ಬಿ)-[38 ವರ್ಷ]
3.ಪ.ಜಾತಿ, ಪ.ಪಂಗಡ, ಪ್ರವರ್ಗ -1 [40 ವರ್ಷ ]
--------------------------------------
ಅರ್ಜಿ ಶುಲ್ಕ:
No fee.
--------------------------------------
ಆಯ್ಕೆ ಪ್ರಕ್ರಿಯೆ:
1.Written exam./ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ.
2. 7ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಅನ್ವಯ 01 ಹುದ್ದೆಗೆ 10ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನದ ಪ್ರಕ್ರಿಯೆಗೆ ತೊಡಗಿಸಲಾಗುವುದು ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುವುದು .
--------------------------------------
ವೇತನ:
ರೂ 17000--28950/- ಪ್ರತಿ ತಿಂಗಳು.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
ವಿಳಾಸ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ .
 
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS): ನಾಗರಿಕ ಸೇವೆ ಕಾರ್ಯನಿರ್ವಾಹಕ


ನಾಗರಿಕ ಸೇವೆ ಕಾರ್ಯನಿರ್ವಾಹಕ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS)

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Degree
ಪ್ರಕಟನೆ ದಿನಾಂಕ: 11-06-2018
ಕೊನೆಯ ದಿನಾಂಕ: 14-06-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ನಾಗರಿಕ ಸೇವೆ ಕಾರ್ಯನಿರ್ವಾಹಕ.
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Any degree ಹೊಂದಿರಬೇಕು.
--------------------------------------
ಅರ್ಜಿ ಶುಲ್ಕ:
No fee.
--------------------------------------
ಆಯ್ಕೆ ಪ್ರಕ್ರಿಯೆ:
Interview.
--------------------------------------
ವೇತನ:
ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ .
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು...
ಸ್ಥಳ 1:
Passport Seva Kendra,
No.45 Prestige Libra,
Diagonally opposite to Urvasi theatre,
Lalbagh Road, Bangalore.
ಸಂಪರ್ಕಿಸುವ ವ್ಯಕಿ : ಗಂಗಾ ಶಂಕರ್
--------------------------------------
ಸ್ಥಳ 2:
Passport Seva Kendra, Saiarcade,
Survey No:56/P, Devarabisanahalli,
Marathahalli outer ring road,
Bangalore
ಸಂಪರ್ಕಿಸುವ ವ್ಯಕಿ : ಮಹೇಶ್ ವಂದಲ್
ದಿನಾಂಕ: 12-06-ರಿಂದ 14 -06- 2018
ಸಮಯ: 2:00PM ರಿಂದ 5:30 PM
--------------------------------------
ಅವಶ್ಯಕ ದಾಖಲೆಗಳು:
1.Resume.
2.One Photo(Passport Size).
3.Copy of Address proof, PAN (PAN is mandatory).
4.Class 10 Mark-Sheet.
5.Class 12 Mark-Sheet.
6.Bachelor Degree Mark-Sheets, Provisional or Degree Certificate.
7.PG Mark-Sheets, Provisional or PG Certificate.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
Verizon : Coordinator , Team Lead etc...


Coordinator , Team Lead etc...

Verizon

 
ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: Graduate/Master Degree/B.Sc (IT)/B.E/B.Tech/MCA
ಪ್ರಕಟನೆ ದಿನಾಂಕ: 11-06-2018
ಕೊನೆಯ ದಿನಾಂಕ: 31-07-2018
ವೇತನ: ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ .
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.Coordinator
2.Team Lead
3.Analyst-System Dev
4.Tech Mgr-System
5.Analyst-Bus ops
6.Software Engineer
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate/Master Degree/B.Sc (IT)/B.E/B.Tech/MCA ಹೊಂದಿರಬೇಕು.
--------------------------------------
ಅರ್ಜಿ ಶುಲ್ಕ:
No fee
--------------------------------------
ಆಯ್ಕೆ ಪ್ರಕ್ರಿಯೆ:
Online Test
Group Discussion
HR interview
--------------------------------------
ವೇತನ:
ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ .
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್ www.verizonwireless.com ಅನ್ನು ತೆರೆಯಿರಿ.
2." careers ಮೇಲೆ ಕ್ಲಿಕ್ ಮಾಡಿ.
3.ಲಭ್ಯವಿರುವ ಹುದ್ದೆಯ ಲಿಂಕ್ ಅನ್ನು ಆಯ್ಕೆಮಾಡಿ.
4.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
5.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
6.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------