Wednesday, 13 June 2018

ಇಂಟೆಲ್ (Intel) : ಫಿಸಿಕಲ್ ಡಿಸೈನ್ ಇಂಜಿನಿಯರ್


ಫಿಸಿಕಲ್ ಡಿಸೈನ್ ಇಂಜಿನಿಯರ್

ಇಂಟೆಲ್ (Intel)

ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: B.E/B. Tech
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 31-07-2018
ವೇತನ: ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ
ಸ್ಥಳ: ಬೆಂಗಳೂರು, ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಫಿಸಿಕಲ್ ಡಿಸೈನ್ ಇಂಜಿನಿಯರ್ ( Physical Design Engineer).
-------------------------------------------
ವಯಸ್ಸಿನ ಮಿತಿ:
ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ.
-------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E/B. Tech
ಹೊಂದಿರಬೇಕು.
-------------------------------------------
ಅರ್ಜಿ ಶುಲ್ಕ:
No fee
-------------------------------------------
ಆಯ್ಕೆ ಪ್ರಕ್ರಿಯೆ:
1.Aptitude Written test Online.
2.Technical Interview.
3.HR Interview.
-------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್ www.intel.com. ಅನ್ನು ತೆರೆಯಿರಿ.
2." careers ಮೇಲೆ ಕ್ಲಿಕ್ ಮಾಡಿ.
3.ಲಭ್ಯವಿರುವ ಹುದ್ದೆಯ ಲಿಂಕ್ ಅನ್ನು ಆಯ್ಕೆಮಾಡಿ.
4.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
5.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
6.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
-------------------------------------------
Direct Apply Link: https://jobs.intel.com/ShowJob/Id/1541881/Physical-Design-Engineer/
-------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-------------------------------------------








ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಭದ್ರತಾ ರಕ್ಷಕ


ಭದ್ರತಾ ರಕ್ಷಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

 
ಉದ್ಯೋಗಗಳ ಸಂಖ್ಯೆ : 200
ವಿದ್ಯಾರ್ಹತೆ: ಪಿ.ಯು.ಸಿ ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ.
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 16-07-2018
ವೇತನ: ರೂ.15,700 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಭದ್ರತಾ ರಕ್ಷಕ.
--------------------------------------------------------
ವಯಸ್ಸಿನ ಮಿತಿ:
1.ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸತಕ್ಕದು.
ಗರಿಷ್ಠ ವಯೋಮಿತಿ
1.ಸಾಮಾನ್ಯ ವರ್ಗ- [35 ವರ್ಷ]
2.(2ಎ, 2ಬಿ, 3ಎ, 3ಬಿ)-[38 ವರ್ಷ]
3.ಪ.ಜಾತಿ, ಪ.ಪಂಗಡ, ಪ್ರವರ್ಗ -1 [40 ವರ್ಷ ]
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಪಿ.ಯು.ಸಿ ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ದರ್ಜೆಯ ಸೇನಾ ಪ್ರಮಾಣ ಪತ್ರ ಅಥವಾ ನೌಕಾಪಡೆ ವಾಯು ಪಡೆಯಲ್ಲಿ ತತ್ಸಮಾನ ದರ್ಜೆ ಪ್ರಮಾಣ ಪತ್ರ ಹೊಂದಿದ್ದ ಮಾಜಿ ಸೈನಿಕನಾಗಿರಬೇಕು.
--------------------------------------------------------
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ರೂ 800/-
ಪ.ಜಾತಿ, ಪ.ಪಂಗಡ, ಅಭ್ಯರ್ಥಿಗಳಿಗೆ ರೂ 600/-
--------------------------------------------------------
ಆಯ್ಕೆ ಪ್ರಕ್ರಿಯೆ:
ದೇಹದಾರ್ಢತೆ ಪರಿಶೀಲನೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಅಭ್ಯರ್ಥಿಗಳಿಗೆ ಮೊದಲಿಗೆ ನಿಗದಿತ ದೇಹದಾರ್ಢತೆ (ಎತ್ತರ ಮತ್ತು ತೂಕ) ಪರಿಶೀಲನೆಗೆ ಒಳಪಡಿಸಲಾಗುವುದು. ಅದರಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ಈ ಕೆಳಕಂಡ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗುವುದು. (ಸದರಿ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಮಾಡಲಾಗುವುದು. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಸದರಿ ಪರೀಕ್ಷೆಗೆ ಒಳಪಡಿಸಲಾಗುವುದು)
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://www.ksrtc.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct apply link : http://ksrtc1.online-ap1.com/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) : ಖಾಸಗಿ ಕಾರ್ಯದರ್ಶಿ , ವಿಭಾಗ ಅಧಿಕಾರಿ (SO) ಸಹಾಯಕ ವಿಭಾಗ ಅಧಿಕಾರಿ (ASO)


ಖಾಸಗಿ ಕಾರ್ಯದರ್ಶಿ , ವಿಭಾಗ ಅಧಿಕಾರಿ (SO) ಸಹಾಯಕ ವಿಭಾಗ ಅಧಿಕಾರಿ (ASO)

ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)

ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: Any Degree
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 01-08-2018
ವೇತನ: ರೂ.9,300 - 34,800/ - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಖಾಸಗಿ ಕಾರ್ಯದರ್ಶಿ.
2.ವಿಭಾಗ ಅಧಿಕಾರಿ (SO).
3.ಸಹಾಯಕ ವಿಭಾಗ ಅಧಿಕಾರಿ (ASO).
-------------------------------------------
ವಯಸ್ಸಿನ ಮಿತಿ:
56 ವರ್ಷಗಳು...

-------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Any Degree
ಹೊಂದಿರಬೇಕು.

-------------------------------------------
ಅರ್ಜಿ ಶುಲ್ಕ:
No fee.

-------------------------------------------
ಆಯ್ಕೆ ಪ್ರಕ್ರಿಯೆ:
1.Written.
2.Interview.

-------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಅಂಚೆ ಕಛೇರಿ ಮೂಲಕ ಸಲ್ಲಿಸಿ...
( “Application For The Post of …………….”)

ವಿಳಾಸ:
ADG(admn) UIDAI,
Regional Office
SCO-139-141
3ED & 4TH Floor sector C
Chandigarh-160017.

-------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-------------------------------------------








ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ : ಜೂನಿಯರ್ ಆಪರೇಟರ್


ಜೂನಿಯರ್ ಆಪರೇಟರ್

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 50
ವಿದ್ಯಾರ್ಹತೆ: 12th pass
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 02-07-2018
ವೇತನ: ರೂ. 10500 – 24500 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ಆಪರೇಟರ್.

--------------------------------------------------------
ವಯಸ್ಸಿನ ಮಿತಿ:
18 to 26 ವರ್ಷಗಳು...

---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ 12th ತರಗತಿ ಉತ್ತೀರ್ಣರಾಗಿರಬೇಕು .

--------------------------------------------------------
ಅರ್ಜಿ ಶುಲ್ಕ:
General/ OBC: ರೂ. 150/-.
SC/ ST/ PWD: Nil.

--------------------------------------------------------
ಆಯ್ಕೆ ಪ್ರಕ್ರಿಯೆ:
1.Written Test .
2.Skill proficiency physical test ( SPPT ).

---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.bankofbaroda.co.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct apply link : https://www.iocl.com/PeopleCareers/job.aspx
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಬ್ಯಾಂಕ್ ಆಫ್ ಬರೋಡಾ : ಪರೀಕ್ಷಣಾಧಿಕಾರಿ (Probationary Officer)


ಪರೀಕ್ಷಣಾಧಿಕಾರಿ (Probationary Officer)

ಬ್ಯಾಂಕ್ ಆಫ್ ಬರೋಡಾ

ಉದ್ಯೋಗಗಳ ಸಂಖ್ಯೆ : 600
ವಿದ್ಯಾರ್ಹತೆ: Graduation
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 02-07-2018
ವೇತನ: -
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪರೀಕ್ಷಣಾಧಿಕಾರಿ (Probationary Officer)
--------------------------------------------------------
ವಯಸ್ಸಿನ ಮಿತಿ:as on 02-07- 2018
20 to 28 ವರ್ಷಗಳು...
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduation
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
General/ OBC ರೂ. 600/-
SC/ ST/ PWD ರೂ. 100/-
--------------------------------------------------------
ಆಯ್ಕೆ ಪ್ರಕ್ರಿಯೆ:
1.Exam (Objective + Descriptive).
2.Psychometric Assessment.
3.Group Discussion and Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.bankofbaroda.co.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
 Direct apply link: https://www.bankofbaroda.co.in/career-detail.htm#tab-5
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ : ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ & ಬಿ), ಪ್ರಾಜೆಕ್ಟ್ ಸಹಾಯಕ


ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ & ಬಿ), ಪ್ರಾಜೆಕ್ಟ್ ಸಹಾಯಕ

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್

 
ಉದ್ಯೋಗಗಳ ಸಂಖ್ಯೆ : 09
ವಿದ್ಯಾರ್ಹತೆ: 12th pass, Bachelor Degree, Master Degree
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 28-06-2018
ವೇತನ: ರೂ. 17000 – 31000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ & ಬಿ),
2. ಪ್ರಾಜೆಕ್ಟ್ ಸಹಾಯಕ
--------------------------------------------------------
ವಯಸ್ಸಿನ ಮಿತಿ:
1.ಡೇಟಾ ಎಂಟ್ರಿ ಆಪರೇಟರ್ (Grade A): 25 ವರ್ಷಗಳು...
2.ಡೇಟಾ ಎಂಟ್ರಿ ಆಪರೇಟರ್ (Grade B): 28 ವರ್ಷಗಳು...
3.ಪ್ರಾಜೆಕ್ಟ್ ಸಹಾಯಕ: 30 ವರ್ಷಗಳು...
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ 12th ತರಗತಿ ಉತ್ತೀರ್ಣರಾಗಿರಬೇಕು .
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor Degree, Master Degree
ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee.

--------------------------------------------------------
Pay Scale:
ಡೇಟಾ ಎಂಟ್ರಿ ಆಪರೇಟರ್ (Grade A): ರೂ. 17000/- ಪ್ರತಿ ತಿಂಗಳು.
ಡೇಟಾ ಎಂಟ್ರಿ ಆಪರೇಟರ್
(Grade B): ರೂ. 18000/- ಪ್ರತಿ ತಿಂಗಳು.
ಪ್ರಾಜೆಕ್ಟ್ ಸಹಾಯಕ : ರೂ. 31000/- ಪ್ರತಿ ತಿಂಗಳು.
---------------------------------------------------------
ಆಯ್ಕೆ ಪ್ರಕ್ರಿಯೆ:
Walk-in-Written Test.
Personal Discussion.

---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಬರುವುದು..
ಸ್ಥಳ:
At National Centre for Disease Informatics and Research, Bengaluru.
26- to 28 -07-2018 at 09:30 AM.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಕರ್ನಾಟಕ ಅರಣ್ಯ ಇಲಾಖೆ : ಅರಣ್ಯ ವೀಕ್ಷಕ


ಅರಣ್ಯ ವೀಕ್ಷಕ

ಕರ್ನಾಟಕ ಅರಣ್ಯ ಇಲಾಖೆ


ಉದ್ಯೋಗಗಳ ಸಂಖ್ಯೆ : 94
ವಿದ್ಯಾರ್ಹತೆ: SSLC , -SSC
ಪ್ರಕಟನೆ ದಿನಾಂಕ: 13-06-2018
ಕೊನೆಯ ದಿನಾಂಕ: 10-07-2018
ವೇತನ: ರೂ. 18600 - 32600 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅರಣ್ಯ ವೀಕ್ಷಕ.
--------------------------------------------------------
ವಯಸ್ಸಿನ ಮಿತಿ:
18 - 30 ವರ್ಷಗಳು...
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಸಂಸ್ಥೆಯಿಂದ SSLC , SSC ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
Unreserved ರೂ. 100/-
Reserved ರೂ. 50/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Written Examination (Prelims & Mains).
2.Physical Standard Test.
3.Medical Examination.
4.Personal Interview.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.aranya.gov.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------