Friday, 22 June 2018

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ : ಸಹಾಯಕ ಗ್ರಂಥಪಾಲಕ , .ಪ್ರಾಧ್ಯಾಪಕ , ಸಹಾಯಕ ಪ್ರಾಧ್ಯಾಪಕ etc....


ಸಹಾಯಕ ಗ್ರಂಥಪಾಲಕ , .ಪ್ರಾಧ್ಯಾಪಕ , ಸಹಾಯಕ ಪ್ರಾಧ್ಯಾಪಕ etc....

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
 
ಉದ್ಯೋಗಗಳ ಸಂಖ್ಯೆ : 05
ವಿದ್ಯಾರ್ಹತೆ: PhD / MPhil / NET
ಪ್ರಕಟನೆ ದಿನಾಂಕ: 22-06-2018
ಕೊನೆಯ ದಿನಾಂಕ: 10-07-2018
ವೇತನ: ರೂ.37400 - 67000/ - ಪ್ರತಿ ತಿಂಗಳು.
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಪ್ರಾಧ್ಯಾಪಕ (Professor)
02.ಸಹ ಪ್ರಾಧ್ಯಾಪಕ ( Associate Professor)
03.ಸಹಾಯಕ ಪ್ರಾಧ್ಯಾಪಕ (Assistant Professor)
04.ಉಪ- ಗ್ರಂಥಪಾಲಕ (Deputy Librarian)
05.ಸಹಾಯಕ ಗ್ರಂಥಪಾಲಕ (Assistant Librarian)
--------------------------------------------------------
ವಯಸ್ಸಿನ ಮಿತಿ:
40 ವರ್ಷಗಳು....
---------------------------------------------------------
ವಿದ್ಯಾರ್ಹತೆ:
01ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ PhD ಮತ್ತು 10 ವರ್ಷಗಳ ಅನುಭವ ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ PhD ಮತ್ತು 08 ವರ್ಷಗಳ ಅನುಭವ ಹೊಂದಿರಬೇಕು.

03.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MPhil ಮತ್ತು SLET/ NET
ಹೊಂದಿರಬೇಕು.

04.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ PhD ಮತ್ತು 10 ವರ್ಷಗಳ ಅನುಭವ ಹೊಂದಿರಬೇಕು.

05.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Post Graduate Degree ( Library Science/ Information Science/ Documentation Science) ಮತ್ತು SLET/ NET ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
1)ಸಾಮಾನ್ಯ ವರ್ಗ ಹಾಗೂ ಇತರೇ ರೂ, 700/-.
2)ಪಜಾ/ಪಪಂ/ಪ್ರವರ್ಗ-1 ರೂ. 350/-.
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ವೇತನ:
1.ರೂ.37400 - 67000/ - ಪ್ರತಿ ತಿಂಗಳು.
2.ರೂ. 37400 - 67000 / - ಪ್ರತಿ ತಿಂಗಳು.
3.ರೂ. 15600 - 39100 / - ಪ್ರತಿ ತಿಂಗಳು.
4.ರೂ. 37400 - 67000 / - ಪ್ರತಿ ತಿಂಗಳು.
5.ರೂ.15600 - 39100 / - ಪ್ರತಿ ತಿಂಗಳು.
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಯೊಂದಿಗೆ ದಿನಾಂಕ 10-07-2018 ಸಂಜೆ 05:00 ಗಂಟೆಯ ಒಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಅರ್ಜಿ ಸಲ್ಲಿಸಿ..
ವಿಳಾಸ:
Registrar,
Karnataka Samskrit University,
Pampa Mahakavi Road,
Chamarajpet,
Bengaluru- 560018.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ : ಕಾರ್ಯನಿರ್ವಾಹಕ(Marketing Executive)


ಕಾರ್ಯನಿರ್ವಾಹಕ(Marketing Executive)

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Master of Business Administration
ಪ್ರಕಟನೆ ದಿನಾಂಕ: 22-06-2018
ಕೊನೆಯ ದಿನಾಂಕ: 02 -07-2018
ವೇತನ: ರೂ. 35,000 / - ಪ್ರತಿ ತಿಂಗಳು
ಸ್ಥಳ: ಶಾಂತಿ ನಗರ್ ಬೆಂಗಳೂರು.
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾರ್ಯನಿರ್ವಾಹಕ(Marketing Executive)
.
--------------------------------------------------------
ವಯಸ್ಸಿನ ಮಿತಿ:
35 - 50 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ (Master of Business Administration) MBA ಮತ್ತು 05 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee
--------------------------------------------------------
ಆಯ್ಕೆ ಪ್ರಕ್ರಿಯೆ:
interview
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ (ಬಯೋ-ಡೇಟಾ ,CV ) ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ...
Managing Director,
Karnataka State Road Transport Corporation,
Central Office, KH Road,
Shanthinagar, Bangalore - 560027.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE) : ಸ್ಟಾಫ್ ನರ್ಸ್ (Staff Nurse). ದಂತ ತಂತ್ರಜ್ಞ (Dental Technician).


ಸ್ಟಾಫ್ ನರ್ಸ್ (Staff Nurse). ದಂತ ತಂತ್ರಜ್ಞ (Dental Technician).

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(MAHE)

 
ಉದ್ಯೋಗಗಳ ಸಂಖ್ಯೆ : ವಿವಿಧ ಹುದ್ದೆಗಳು
ವಿದ್ಯಾರ್ಹತೆ: GNM / PB BSc(N) / BSc(N) , Dental Technician
ಪ್ರಕಟನೆ ದಿನಾಂಕ: 22-06-2018
ಕೊನೆಯ ದಿನಾಂಕ: 14-07-2018
ವೇತನ: -
ಸ್ಥಳ: ಮಣಿಪಾಲ್ , ಕರ್ನಾಟಕ
 

ಹೆಚ್ಚಿನ ಮಾಹಿತಿ:


ಹುದ್ದೆಯ ಹೆಸರು:
01.ಸ್ಟಾಫ್ ನರ್ಸ್ (Staff Nurse).
02.ದಂತ ತಂತ್ರಜ್ಞ (Dental Technician).
--------------------------------------------------------
ವಯಸ್ಸಿನ ಮಿತಿ:
40 ವರ್ಷಗಳು....
---------------------------------------------------------
ವಿದ್ಯಾರ್ಹತೆ:
01ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ GNM / PB BSc(N) / BSc(N) ಹೊಂದಿರಬೇಕು.
02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ 2 ವರ್ಷಗಳ ಡೆಂಟಲ್ ತಂತ್ರಜ್ಞ ಕೋರ್ಸ್ ಪೂರ್ಣಗೊಳಿಸಿರಬೇಕು.
--------------------------------------------------------
ಅರ್ಜಿ ಶುಲ್ಕ:
No fee....
---------------------------------------------------------
ಆಯ್ಕೆ ಪ್ರಕ್ರಿಯೆ:
interview .
---------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ (ಬಯೋ-ಡೇಟಾ ,CV ) ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ...
ವಿಳಾಸ:
Deputy Director – HR
Manipal Academy of Higher Education
Manipal - 576 104, Karnataka.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಜಿಲ್ಲಾ ಪಂಚಾಯತ್, ತುಮಕೂರು.


ವಿವಿಧ ಹುದ್ದೆಗಳು

ಜಿಲ್ಲಾ ಪಂಚಾಯತ್, ತುಮಕೂರು.

 
ಉದ್ಯೋಗಗಳ ಸಂಖ್ಯೆ : 22
ವಿದ್ಯಾರ್ಹತೆ: ಯಾವುದೇ ಪದವಿ
ಪ್ರಕಟನೆ ದಿನಾಂಕ: 22-06-2018
ಕೊನೆಯ ದಿನಾಂಕ: 30-06-2018
ವೇತನ: ರೂ. 35,000 / - ಪ್ರತಿ ತಿಂಗಳು.
ಸ್ಥಳ: ತುಮಕೂರು.
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1. ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಎಡಿಪಿಸಿ) - 01ಹುದ್ದೆಗಳು.
2.ಜಿಲ್ಲಾ ಎಂ.ಐ.ಎಸ್, ಸಂಯೋಜಕರು(ಡಿಎಂಐಎಸ್) 01
3.ತಾಂತ್ರಿಕ ಸಂಯೋಜಕರು(ಟಿಸಿ) 04
4.ತಾಲ್ಲೂಕು ತಾಂತ್ರಿಕ ಸಹಾಯಕರು (ಕೃಷಿ, ಅರಣ್ಯ, ತೋಟಗಾರಿಕೆ) (ಟಿ.ಎ.ಎ.) 10
5.ತಾಲ್ಲೂಕು ತಾಂತ್ರಿಕ ಸಹಾಯಕರು (ಸಿವಿಲ್) (ಟಿಎ) 02
6.ತಾಲ್ಲೂಕು ಎಂ.ಐ.ಎಸ್, ಸಂಯೋಜಕರುಗಳ (ಟಿಎಂಐಎಸ್) | 01
7. ತಾಲ್ಲೂಕು ಐ.ಇ.ಸಿ. ಸಂಯೋಜಕರು 03
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಯಾವುದೇ ಪದವಿ
ಹೊಂದಿರಬೇಕು.
--------------------------------------
ಅರ್ಜಿ ಶುಲ್ಕ:
no fee
--------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
--------------------------------------
ವೇತನ:
1.ರೂ. 35,000 / - ಪ್ರತಿ ತಿಂಗಳು.
2.ರೂ. 15,000 / - ಪ್ರತಿ ತಿಂಗಳು.
3.ರೂ. 25,000 / - ಪ್ರತಿ ತಿಂಗಳು.
4.ರೂ. 20,000 / - ಪ್ರತಿ ತಿಂಗಳು.
5.ರೂ. 20,000 / - ಪ್ರತಿ ತಿಂಗಳು.
6.ರೂ. 15,000 / - ಪ್ರತಿ ತಿಂಗಳು.
7.ರೂ. 12,000 / - ಪ್ರತಿ ತಿಂಗಳು.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
ವಿಳಾಸ:
ಮೆ|| ಇನ್‌ವೆನ್ಸಿಸ್ ಟೆಕ್ನಾಲಜೀಸ್, ಪ್ರೈವೇಟ್ ಲಿಮಿಟೆಡ್,
ಬೆಂಗಳೂರು
ಸ್ಥಳ:
ಅಭಿವೃದ್ಧಿ ಶಾಖೆ (ಎರಡನೇ ಮಹಡಿ),
ಜಿಲ್ಲಾ ಪಂಚಾಯತ್, ತುಮಕೂರು
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ : ಯೋಜನಾ ಸಹಾಯಕ


ಯೋಜನಾ ಸಹಾಯಕ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ 

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: First class MSc Zoology.
ಪ್ರಕಟನೆ ದಿನಾಂಕ: 21-06-2018
ಕೊನೆಯ ದಿನಾಂಕ: 16-07-2018
ವೇತನ: ರೂ. 14, 600 / - ಪ್ರತಿ ತಿಂಗಳು
ಸ್ಥಳ: ಧಾರವಾಡ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಯೋಜನಾ ಸಹಾಯಕ
------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class MSc Zoology ಹೊಂದಿರಬೇಕು.
------------------------------------------------------
ಅರ್ಜಿ ಶುಲ್ಕ:
no fee
------------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
------------------------------------------------------
ವೇತನ:
ರೂ. 14, 600  / - ಪ್ರತಿ ತಿಂಗಳು
------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ e mail or speed post ಮೂಲಕ ಕೆಳಗಿನ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.
ವಿಳಾಸ:
Dr C.B. Ganesh,
Principal Investigator (DST Project),
Department of Studies in Zoology,
Karnataka University,
Dharwad- 580003.
E-mail: ganeshcb23@gmail.com
------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
------------------------------------------------------
ಕೇಂದ್ರ ರೇಷ್ಮೆ ಮಂಡಳಿ (CSB) , ಜೂನಿಯರ್ ರಿಸರ್ಚ್ ಫೆಲೋ


ಜೂನಿಯರ್ ರಿಸರ್ಚ್ ಫೆಲೋ

ಕೇಂದ್ರ ರೇಷ್ಮೆ ಮಂಡಳಿ (CSB)

 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: MSc (Life Sciences/ Entomology/ Zoology/ Botany/ Sericulture).
ಪ್ರಕಟನೆ ದಿನಾಂಕ: 21-06-2018
ಕೊನೆಯ ದಿನಾಂಕ: 29-06-2018
ವೇತನ: ರೂ. 16,000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MSc (Life Sciences/ Entomology/ Zoology/ Botany/ Sericulture) ಹೊಂದಿರಬೇಕು.
--------------------------------------
ಅರ್ಜಿ ಶುಲ್ಕ:
no fee
--------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
--------------------------------------
ವೇತನ:
NET Qualified: ರೂ 16000 . + HRA ತಿಂಗಳಿಗೆ.
without NET: ರೂ 12000 . + HRA ತಿಂಗಳಿಗೆ.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ(ಬಯೋ-ಡೇಟಾ ) ಈ ಕೆಳಗಿನ ವಿಳಾಸಕ್ಕೆ ನೇರಸಂದರ್ಶನಕ್ಕೆ ಬರುವುದು.
ವಿಳಾಸ:
Silkworm Seed Technology
Laboratory (SSTL), Kodathi,Next to
Harvest International School,
Bangalore.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ: ಸಹಾಯಕ ಕುಲಸಚಿವರು. , ಕಛೇರಿ ಅಧೀಕ್ಷಕರು ., ಗಣಕಯಂತ್ರ ನಿರ್ವಾಹಕರು ,etc


ವಿವಿಧ ಹುದ್ದೆಗಳು

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ

 
ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: BCA / ಬಿ.ಇ (ಸಿವಿಲ್) ಪದವಿ / joc / ಡಿಪ್ಲೋಮಾ /BSC
ಪ್ರಕಟನೆ ದಿನಾಂಕ: 21-06-2018
ಕೊನೆಯ ದಿನಾಂಕ: 18-07-2018
ವೇತನ: ವಿವಿಧ ರೀತಿಯಲ್ಲಿ
ಸ್ಥಳ: ವಿಜಯಪುರ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಗುಪ್-ಎ:
1.ಸಹಾಯಕ ಕುಲಸಚಿವರು.

ಗ್ರುಪ್ -ಬಿ |
2.ಕಛೇರಿ ಅಧೀಕ್ಷಕರು .
3.ಸಹಾಯಕ ಅಭಿಯಂತರರು

ಗ್ರುಪ್ -ಸಿ |
4.ಬೈಂಡರ್
5.ಗಣಕಯಂತ್ರ ನಿರ್ವಾಹಕರು
6.ಪ್ರಥಮ ದರ್ಜೆ ಸಹಾಯಕ
7.ಲ್ಯಾಬ್ ಅಸಿಸ್ಟೆಂಟ್
8.ನರ್ಸ/ಎ.ಎನ್.ಎಮ್ (ಸಹಾಯಕ ಮಹಿಳಾ ಶೂಶ್ರೂಕಿ.

ಗ್ರುಪ್-ಡಿ
9.ಆಯಾ
10. ಜವಾನ
11.ಫಿಟ್ಟರ್
--------------------------------------
ವಿದ್ಯಾರ್ಹತೆ:
1.ಸಹಾಯಕ ಕುಲಸಚಿವರು.:
1) ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
2) ಸರ್ಕಾರಿ ಇಲಾಖೆ/ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 8 ವರ್ಷಗಳ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವ ಹೊಂದಿರಬೇಕು.
3) ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
4) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

2. ಕಛೇರಿ ಅಧೀಕ್ಷಕರು :
1) ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
2)ಸರ್ಕಾರಿಇಲಾಖೆ/ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಕ್ಕೆ ಕಡಿಮೆ ಇಲ್ಲದಂತೆ ಕಛೇರಿ ಆಡಳಿತಾತ್ಮಕ ಸೇವಾ ಅನುಭವ ಹೊಂದಿರಬೇಕು.
3) ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
4)ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು
ಅನ್ವಯವಾಗುತ್ತವೆ.

3.ಸಹಾಯಕ ಅಭಿಯಂತರರು:
1.) ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ (ಸಿವಿಲ್) ಪದವಿ ಪಡೆದಿರಬೇಕು
2.) ಸರ್ಕಾರಿ ಕಛೇರಿ/ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿದ ಸೇವಾನುಭವ ಹೊಂದಿರಬೇಕು
3.) ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
4) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

4.ಬೈಂಡರ್ :
1) ಕರ್ನಾಟಕ ಸರಕಾರ ವೃತ್ತಿಪರ ಶಿಕ್ಷಣ ಪರಿಷತ್ತಿನಿಂದ ಮುದ್ರಣ ಹಾಗೂ ಬೈಂಡಿಂಗ್ ವಿಷಯದಲ್ಲಿ ನಡೆಸಲ್ಪಡುವ ಜಾಬ್ ಓರಿಯಂಟೆಡ್ ಕೋರ್ಸ (ಜೆಓಸಿ) ಪಾಸಾಗಿರಬೇಕು.
2) ಬೈಂಡಿಂಗ್ ವಿಷಯದಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿದ ಸೇವಾ ಅನುಭವ ಹೊಂದಿರಬೇಕು.
3) ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
4.) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

5.ಗಣಕಯಂತ್ರ ನಿರ್ವಾಹಕರು:
1) ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯ ಜೊತೆಗೆ ಡಿಪ್ಲೋಮಾ ಕಂಪ್ಯೂಟರ್
ಅಪ್ಲಿಕೇಶನ್ ಅಥವಾ ಬಿ.ಸಿ.ಎ ಪದವಿ ಪಡೆದಿರಬೇಕು.
2) ಶೈಕ್ಷಣಿಕ ಸಂಸ್ಥೆ ಅಥವಾ ಪ್ರಖ್ಯಾತ ಕಂಪನಿಯಲ್ಲಿ ಡಾಟಾ ಇಂಟ್ರಿ ಆಪರೇಟರ್ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
3) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ

6. ಪ್ರಥಮ ದರ್ಜೆ ಸಹಾಯಕ:
1) ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
2) ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
3) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

7. ಲ್ಯಾಬ್ ಅಸಿಸ್ಟಂಟ್:
1.) ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿಯ ಜೊತೆಗೆ ಸಂಬಂಧಿಸಿದ ವಿಷಯದಲ್ಲಿ ಪ್ರಯೋಗಾಲಯ ವಿಷಯಕ್ಕೆ ತಜ್ಞತೆಯನ್ನು ಹೊಂದಿರಬೇಕು.
2.)ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು .
3.)ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

8. ನರ್ಸ/ ಎ.ಎನ್.ಎಮ್:
1.)ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು
2.) ಕರ್ನಾಟಕ ಸರಕಾರದ ಅಂಗೀಕೃತ ನರ್ಸಿಂಗ್ ಕೋರ್ಸಿನ ಡಿಪ್ಲೋಮಾ ಪಾಸಾಗಿರಬೇಕು.
3.) ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು |
4.)ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

9. ಆಯಾ:
1.) ಕನಿಷ್ಠ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.
2.) ಸರ್ಕಾರಿ ಅಥವಾ ಖಾಸಗಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು
3.) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

10.ಜವಾನ:
1.)ಕನಿಷ್ಠ ಎಸ್.ಎಸ್.ಎಲ್.ಸಿ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.
2.) ಕರ್ನಾಟಕ ಸರಕಾರ ಕಾಲಕಾಲಕ್ಕೆ ಹೊರಡಿಸುವ ಇತರೇ ನಿಯಮಗಳು ಅನ್ವಯವಾಗುತ್ತವೆ.

11. ಫಿಟ್ಟರ್‌:
1) ಎಸ್.ಎಸ್.ಎಲ್.ಸಿ ಜೊತೆಗೆ (ITI) ಔದ್ಯೋಗಿಕ ತರಬೇತಿ ಕೇಂದ್ರದಲ್ಲಿ ಫೀಟ್ಟರ್ ಕೋರ್ಸ ಪಾಸಾಗಿರಬೇಕು.
2) ಒಂದು ವರ್ಷದ ಜನರಲ್ ಫೀಟ್ಟರ್ ಕೆಲಸದ ಅನುಭವ.
--------------------------------------
ವಯೋಮಿತಿ:
1)ಪಜಾ/ಪಪಂ/ಪ್ರವರ್ಗ-1 ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ .
2)ಪ್ರವರ್ಗ-IIA, IIB, IIIA,IIIB, ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ .
3)ಸಾಮಾನ್ಯ ವರ್ಗ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ವಯೋಮಿತಿ.
ಸಡಲಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಪ್ರಸ್ತುತ ಆದೇಶ ಮತ್ತು ಕಾಲಕಾಲಕ್ಕೆ ಹೊರಡಿಸುವ ಇತರೆ ಆದೇಶದ ನಿಯಮಗಳು ಅನ್ವಯವಾಗುತ್ತವೆ.
--------------------------------------
ಅರ್ಜಿ ಶುಲ್ಕ:
1)ಸಾಮಾನ್ಯ ವರ್ಗ ಹಾಗೂ ಇತರೇ ರೂ, 500/-.
2)ಪಜಾ/ಪಪಂ/ಪ್ರವರ್ಗ-1 ರೂ. 250/-.
3) ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.
--------------------------------------
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ.
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಯೊಂದಿಗೆ ದಿನಾಂಕ 18-07-2018 ಸಂಜೆ 05:00 ಗಂಟೆಯ ಒಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಅಂಚೆ (Registered Post) ಮುಖಾಂತರ ಅರ್ಜಿ ಸಲ್ಲಿಸಿ..
ವಿಳಾಸ:
ಕುಲಸಚಿವರು,
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ,
ಜ್ಞಾನಶಕ್ತಿ ಆವರಣ, ತೊರವಿ ಕ್ಯಾಂಪಸ್,
ವಿಜಯಪುರ - 586105.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------
ಮೊಟೊರೊಲಾ (Motorola) : ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ - Test II


ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ - Test II

ಮೊಟೊರೊಲಾ (Motorola)

ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: Bachelors Degree
ಪ್ರಕಟನೆ ದಿನಾಂಕ: 21-06-2018
ಕೊನೆಯ ದಿನಾಂಕ: 31-07-2018
ವೇತನ: ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ
ಸ್ಥಳ: ಬೆಂಗಳೂರು, ಕರ್ನಾಟಕ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ - Test II
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelors Degree ಹೊಂದಿರಬೇಕು.
--------------------------------------
ಅರ್ಜಿ ಶುಲ್ಕ:
No fee
--------------------------------------
ಆಯ್ಕೆ ಪ್ರಕ್ರಿಯೆ:
1.Aptitude Written test Online
2.Technical Interview
3.HR Interview
--------------------------------------
ವೇತನ:
ಕಂಪನಿ ರೂಢಿಗಳ ಪ್ರಕಾರ ಆಕರ್ಷಕ ಸಂಬಳ .
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಧಿಕೃತ ವೆಬ್ಸೈಟ್ www.motorola.in. ಅನ್ನು ತೆರೆಯಿರಿ.
2." careers ಮೇಲೆ ಕ್ಲಿಕ್ ಮಾಡಿ.
3.ಲಭ್ಯವಿರುವ ಹುದ್ದೆಯ ಲಿಂಕ್ ಅನ್ನು ಆಯ್ಕೆಮಾಡಿ.
4.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ತುಂಬಿಸಿ.
5.ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಯಾವುದೇ ತಪ್ಪು ಇಲ್ಲದಿದ್ದಲ್ಲಿ ಅದನ್ನು ಸಲ್ಲಿಸಿ.
6.ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಮುದ್ರಣ ತೆಗೆದುಕೊಳ್ಳಿ.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------