Tuesday, 26 June 2018

ಮಂಗಳೂರು ವಿಶ್ವವಿದ್ಯಾನಿಲಯ : ಅತಿಥಿ ಉಪನ್ಯಾಸಕ


ಅತಿಥಿ ಉಪನ್ಯಾಸಕ

ಮಂಗಳೂರು ವಿಶ್ವವಿದ್ಯಾನಿಲಯ

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ. NET/ SLET Qualified/ PhD
ಪ್ರಕಟನೆ ದಿನಾಂಕ: 26-06-2018
ಕೊನೆಯ ದಿನಾಂಕ: 28-06-2018
ವೇತನ: -
ಸ್ಥಳ: ಮಂಗಳಗಂಗೋತ್ರಿ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅತಿಥಿ ಉಪನ್ಯಾಸಕ.
--------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ (ಕನಿಷ್ಠ 55% ಅಂಕಗಳನ್ನು)
ಹೊಂದಿರಬೇಕು.
--------------------------------------
ವಯಸ್ಸಿನ ಮಿತಿ :
35 ವರ್ಷಗಳು
--------------------------------------
ಅರ್ಜಿ ಶುಲ್ಕ:
No fee
--------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ.
--------------------------------------
ವೇತನ:
-
--------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
ಕುಲಸಚಿವರ ಕಛೇರಿ,
ಆಡಳಿತ ಸೌಧ,
ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳಗಂಗೋತ್ರಿ - 574199.
 --------------------------------------
ಸಂದರ್ಶನದ ದಿನಾಂಕ ಮತ್ತು ಸಮಯ ಹಾಗೂ ಹೆಚ್ಚಿನ ಮಾಹಿತಿಗಾಗಿ Official Notification ನೋಡಿ.
--------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------








ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ(ICTS) : ಯೋಜನಾ ವೈಜ್ಞಾನಿಕ ಅಧಿಕಾರಿ


ಯೋಜನಾ ವೈಜ್ಞಾನಿಕ ಅಧಿಕಾರಿ

ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ(ICTS)

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: B Tech /BE /MCA /MSc in Computer Science
ಪ್ರಕಟನೆ ದಿನಾಂಕ: 26-06-2018
ಕೊನೆಯ ದಿನಾಂಕ: 12-07-2018
ವೇತನ: -
ಸ್ಥಳ: ಬೆಂಗಳೂರು
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.Project Scientific Officer ‘C’ (HPC/ Networking).

----------------------------------------------
ವಯಸ್ಸಿನ ಮಿತಿ:as on 01-06-2018
ಗರಿಷ್ಠ ವಯೋಮಿತಿ 28 ವರ್ಷ.

----------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/ BTech (Civil Engineering)
ಹೊಂದಿರಬೇಕು .

----------------------------------------------
ಅರ್ಜಿ ಶುಲ್ಕ:
No fee..

----------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ.

----------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.icts.res.in )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .

----------------------------------------------
Direct Apply Link: https://www.icts.res.in/opportunities/sochpc-2018/07

----------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
----------------------------------------------








ಕೇಂದ್ರ ಲೋಕಸೇವಾ ಆಯೋಗ(UPSC) : ಉಪನ್ಯಾಸಕ ಮತ್ತು ಆಡಳಿತಾಧಿಕಾರಿ


ಉಪನ್ಯಾಸಕ ಮತ್ತು ಆಡಳಿತಾಧಿಕಾರಿ

ಕೇಂದ್ರ ಲೋಕಸೇವಾ ಆಯೋಗ(UPSC) 

 
ಉದ್ಯೋಗಗಳ ಸಂಖ್ಯೆ : 29
ವಿದ್ಯಾರ್ಹತೆ: BE/ BTech , Degree
ಪ್ರಕಟನೆ ದಿನಾಂಕ: 26-06-2018
ಕೊನೆಯ ದಿನಾಂಕ: 12-07-2018
ವೇತನ: PB-2 ರೂ. 9,300 - 34,800 with Grade Pay of ರೂ. 4,600/-
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಉಪನ್ಯಾಸಕ (Lecturer (Civil Engineering & Construction Technology) - 13
02.ಆಡಳಿತಾಧಿಕಾರಿ Administrative Officer (Open Only for PH Applicants of OLA and BLOA category)-16

----------------------------------------------
ವಯಸ್ಸಿನ ಮಿತಿ:
01.ಗರಿಷ್ಠ ವಯೋಮಿತಿ 35 ವರ್ಷ.
02.ಗರಿಷ್ಠ ವಯೋಮಿತಿ 30 ವರ್ಷ.

----------------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/ BTech (Civil Engineering)
ಹೊಂದಿರಬೇಕು .
02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ 02 ವರ್ಷಗಳ ಅನುಭವಗಳೊಂದಿಗೆ Degree ಹೊಂದಿರಬೇಕು .

----------------------------------------------
ಅರ್ಜಿ ಶುಲ್ಕ:
No fee..

----------------------------------------------
ಆಯ್ಕೆ ಪ್ರಕ್ರಿಯೆ:
01. ಲಿಖಿತ ಪರೀಕ್ಷೆ.
02. ಸಂದರ್ಶನ.

----------------------------------------------
ವೇತನ:
01.ರೂ. 15,600- 39,100 / - ಪ್ರತಿ ತಿಂಗಳು.
02.PB-2 ರೂ. 9,300 - 34,800 with Grade Pay of ರೂ. 4,600/-

----------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.upsconline.nic.in )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .

----------------------------------------------
Direct Apply Link: https://upsconline.nic.in/ora/VacancyNoticePub.php

----------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
----------------------------------------------