Tuesday, 10 July 2018

ಆದಾಯ ಇಲಾಖೆ, ಬೀದರ್ : ಗ್ರಾಮಲೆಕ್ಕಿಗ ( Village Accountant)


ಗ್ರಾಮಲೆಕ್ಕಿಗ ( Village Accountant)

ಆದಾಯ ಇಲಾಖೆ, ಬೀದರ್
 
ಉದ್ಯೋಗಗಳ ಸಂಖ್ಯೆ : 53
ವಿದ್ಯಾರ್ಹತೆ: ಪದವಿ ಪೂರ್ವ ಶಿಕ್ಷಣ ಇಲಾಖೆ / ಸಿ.ಬಿ.ಎಸ್.ಇ.
ಪ್ರಕಟನೆ ದಿನಾಂಕ: 10-07-2018
ಕೊನೆಯ ದಿನಾಂಕ: 28-08-2018
ವೇತನ: ರೂ. 21,400- 45,000 / - ಪ್ರತಿ ತಿಂಗಳು
ಸ್ಥಳ: ಬೀದರ್, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಗ್ರಾಮಲೆಕ್ಕಿಗ ( Village Accountant).
------------------------------------
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸತಕ್ಕದು.

ಗರಿಷ್ಠ ವಯೋಮಿತಿ
1.ಸಾಮಾನ್ಯ ವರ್ಗ- [35 ವರ್ಷ]
2.(2ಎ, 2ಬಿ, 3ಎ, 3ಬಿ)-[38 ವರ್ಷ]
3.ಪ.ಜಾತಿ, ಪ.ಪಂಗಡ, ಪ್ರವರ್ಗ -1 [40 ವರ್ಷ ]
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ನಡೆಸುವ ದ್ವಿತೀಯ ಪಿ.ಯು.ಸಿ. (Pre-university Course) ಅಥವಾ ಸಿ.ಬಿ.ಎಸ್.ಇ. (Central Board of Secondary education) New Delhi/ ಐ.ಸಿ.ಎಸ್.ಇ (Indian Certificate of Secondary education) New Delhi ನಡೆಸುವ 12 ನೇತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ(2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ರೂ 200/-
ಪ.ಜಾತಿ, ಪ.ಪಂಗಡ, (ಮಹಿಳೆ) ಅಭ್ಯರ್ಥಿಗಳಿಗೆ ರೂ 100/-
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( http://bidar-va.kar.nic.in/)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) : ಕಾರ್ಯನಿರ್ವಾಹಕ ಸಲಹೆಗಾರ , ಕಾರ್ಯನಿರ್ವಾಹಕ ಸಹಾಯಕ


ಕಾರ್ಯನಿರ್ವಾಹಕ ಸಲಹೆಗಾರ , ಕಾರ್ಯನಿರ್ವಾಹಕ ಸಹಾಯಕ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT)

 
ಉದ್ಯೋಗಗಳ ಸಂಖ್ಯೆ : 08
ವಿದ್ಯಾರ್ಹತೆ: MBA , B. Tech , Graduate
ಪ್ರಕಟನೆ ದಿನಾಂಕ: 10-07-2018
ಕೊನೆಯ ದಿನಾಂಕ: 28-07-2018
ವೇತನ: -
ಸ್ಥಳ: ಧಾರವಾಡ.
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಕಾರ್ಯನಿರ್ವಾಹಕ ಸಲಹೆಗಾರ (Executive Consultant)
02.ಕಾರ್ಯನಿರ್ವಾಹಕ ಸಹಾಯಕ (Executive Assistant)
------------------------------------
ವಯಸ್ಸಿನ ಮಿತಿ :
01.ಗರಿಷ್ಠ 45 ವರ್ಷಗಳು.
02.ಗರಿಷ್ಠ 40 ವರ್ಷಗಳು.
------------------------------------
ವಿದ್ಯಾರ್ಹತೆ:
01.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First Division MBA preferably in HR or Finance OR B. Tech ಹೊಂದಿರಬೇಕು.

02.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in any discipline (viz. B.Sc./B. A/B.Com) or equivalent with minimum of 55% marks ಮತ್ತು 01
ವರ್ಷದ ಅನುಭವ ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
SC/ ST/ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ.
ಇತರೆ ಅಭ್ಯರ್ಥಿಗಳಿಗೆ: ರೂ 500 .
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( http://iitdh.ac.in/ )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Application Form:: http://iitdh.ac.in/announcements/Recruitment/%20EC_EA_From/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್(RRI) : ಸಂಶೋಧನಾ ಸಹಾಯಕ(Research Assistant)


ಸಂಶೋಧನಾ ಸಹಾಯಕ(Research Assistant)

ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್(RRI) 

 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: BE/BTech/AMIE in Electrical / Electronics
ಪ್ರಕಟನೆ ದಿನಾಂಕ: 10-07-2018
ಕೊನೆಯ ದಿನಾಂಕ: 27-07-2018
ವೇತನ: ರೂ. 22,000 / - + 30% HRA ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಂಶೋಧನಾ ಸಹಾಯಕ(Research Assistant).
------------------------------------
ವಯಸ್ಸಿನ ಮಿತಿ :AS on 27-07-2018
ಗರಿಷ್ಠ 35 ವರ್ಷಗಳು.
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/BTech/AMIE in Electrical / Electronics
ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee
------------------------------------
ವೇತನ:
ರೂ. 22,000 / - + 30% HRA ಪ್ರತಿ ತಿಂಗಳು
------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅಗತ್ಯವಿರುವ ದಾಖಲಾತಿಯೊಂದಿಗೆ ದಿನಾಂಕ 10-07-2018 ರಿಂದ 27-07-2018 ರೊಳಗೆ ತಲುಪುವಂತೆ ಅಂಚೆ
ಮೂಲಕ ಅರ್ಜಿ ಸಲ್ಲಿಸಬಹುದು. ಮತ್ತು "RESEARCH ASSITANT for POLIX" ಎಂದು ನಮೂದಿಸಿರಬೇಕು. ಅಥವಾ E-MAIL ವಿಳಾಸಕ್ಕೆ ಅರ್ಜಿ ಸಲ್ಲಿಸಿ....
ಅರ್ಜಿ ಸಲ್ಲಿಸುವ ವಿಳಾಸ:
Astronomy GROUP,
RAMAN RESEARCH INSTITUTE,
C. V. RAMAN AVENUE,
SADASHIVANAGAR,
BANGALORE - 560080.
 ------------------------------------
email: x-ray@rri.res.in
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ : ಅತಿಥಿ ಉಪನ್ಯಾಸಕ


ಅತಿಥಿ ಉಪನ್ಯಾಸಕ

ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿಯಲ್ಲಿ ಎರಡು ವರ್ಷ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 50% ನ್ನು ಗಣನೆಗೆ ತೆಗೆದುಕೊಳ್ಳುವುದು.
ಪ್ರಕಟನೆ ದಿನಾಂಕ: 09-07-2018
ಕೊನೆಯ ದಿನಾಂಕ: 15-07-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅತಿಥಿ ಉಪನ್ಯಾಸಕ.
------------------------------------
ವಯಸ್ಸಿನ ಮಿತಿ :
45 ವರ್ಷಗಳು.
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದಅಭ್ಯರ್ಥಿಯು ಸ್ನಾತಕೋತ್ತರ ಪದವಿಯಲ್ಲಿ ಎರಡು ವರ್ಷ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 50% ನ್ನು ಗಣನೆಗೆ ತೆಗೆದುಕೊಳ್ಳುವುದು ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee
------------------------------------
ಆಯ್ಕೆ ಪ್ರಕ್ರಿಯೆ:
on merit
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( https://dce.kar.nic.in/GF2018Candidatepage.html )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (NBAIR) , ಸೀನಿಯರ್ ರಿಸರ್ಚ್ ಫೆಲೋ (SRF)


ಸೀನಿಯರ್ ರಿಸರ್ಚ್ ಫೆಲೋ (SRF)

ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (NBAIR)

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: M.s.c in Agril Biotechnology /Biotechnology any other relevant subjects
ಪ್ರಕಟನೆ ದಿನಾಂಕ: 09-07-2018
ಕೊನೆಯ ದಿನಾಂಕ: 16-07-2018
ವೇತನ: ರೂ. 25,000 /- + HRA ಪ್ರತಿ ತಿಂಗಳು..
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸೀನಿಯರ್ ರಿಸರ್ಚ್ ಫೆಲೋ (SRF) .
------------------------------------
ವಯಸ್ಸಿನ ಮಿತಿ :
ಪುರುಷ: 35 ವರ್ಷಗಳು.
ಮಹಿಳೆ: 40 ವರ್ಷಗಳು.
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.s.c in Agril Biotechnology /Biotechnology any other relevant subjects ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee
------------------------------------
ವೇತನ:
ರೂ. 25,000 /- + HRA ಪ್ರತಿ ತಿಂಗಳು..
------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ..
------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಬರುವುದು....
ವಿಳಾಸ:
ICAR- National Bureau of Agricultural Insect Resources,
Hebbal, Bengaluru - 560024.
ದಿನಾಂಕ ಮತ್ತು ಸಮಯ : 16- 07- 2018 , 11.00 A.M.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS) : ಲೈಬ್ರರಿ ಟ್ರೈನಿ (Library Trainee)


ಲೈಬ್ರರಿ ಟ್ರೈನಿ (Library Trainee)

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS)
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: Masters Degree in Library & Information Science (50% Marks)
ಪ್ರಕಟನೆ ದಿನಾಂಕ: 09-07-2018
ಕೊನೆಯ ದಿನಾಂಕ: 14-07-2018
ವೇತನ: ರೂ. 15,000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಲೈಬ್ರರಿ ಟ್ರೈನಿ (Library Trainee) .
------------------------------------
ವಯಸ್ಸಿನ ಮಿತಿ :as on 01-07-2018
ಗರಿಷ್ಠ: 26 ವರ್ಷಗಳು.
------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Masters Degree in Library & Information Science ಹೊಂದಿರಬೇಕು.
------------------------------------
ಅರ್ಜಿ ಶುಲ್ಕ:
no fee
------------------------------------
ವೇತನ:
ರೂ. 15,000 / - ಪ್ರತಿ ತಿಂಗಳು.
------------------------------------
ಆಯ್ಕೆ ಪ್ರಕ್ರಿಯೆ:
01. written exam
02.Interview.
------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ
ಸಂದರ್ಶನಕ್ಕೆ ಬರುವುದು....
ವಿಳಾಸ:
National Centre for Biological Sciences (NCBS)-
Tata Institute of Fundamental Research (TIFR), GKVK,
Bellary Road, Bengaluru - 560065.
ದಿನಾಂಕ ಮತ್ತು ಸಮಯ : 14- 07- 2018 , 09.30 A.M.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------









ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ : ವಿಸಿಟಿಂಗ್ ಕನ್ಸಲ್ಟೆಂಟ್ಸ್


ವಿಸಿಟಿಂಗ್ ಕನ್ಸಲ್ಟೆಂಟ್ಸ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 08
ವಿದ್ಯಾರ್ಹತೆ: MBBS, MD, DNB, DMRD, DM, Degree, MS, MCH
ಪ್ರಕಟನೆ ದಿನಾಂಕ: 07-09-2018
ಕೊನೆಯ ದಿನಾಂಕ: 17-07-2018
ವೇತನ: -
ಸ್ಥಳ: ಬೆಂಗಳೂರು (ಕರ್ನಾಟಕ)
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ವಿಸಿಟಿಂಗ್ ಕನ್ಸಲ್ಟೆಂಟ್ಸ್.
--------------------------------------------------------
ವಯಸ್ಸಿನ ಮಿತಿ :
65 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBBS with MD/ DNB (Radiology/ Medicine/ OB&G/ Pathology)/ DMRD/ DM (Rheumatology/ Immunology)/ Degree/ Fellowship/ Certificate Training in OB&G Laparoscopic Surgery or MS/ MCH in Neuro Surgery ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
no fee
---------------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
Manager(HR),
Medical & Health Unit,
Hindustan Aeronautics Limited (Bangalore Complex),
Suranjandas Road, (Near Old Airport),
Bangalore-560017.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------