Friday, 3 August 2018

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ : ರಿಸರ್ಚ್ ಅಸೋಸಿಯೇಟ್ಸ್


ರಿಸರ್ಚ್ ಅಸೋಸಿಯೇಟ್ಸ್

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Ph.D, M.Tech
ಪ್ರಕಟನೆ ದಿನಾಂಕ: 27-07-2018
ಕೊನೆಯ ದಿನಾಂಕ: 31-08-2018
ವೇತನ: ರೂ.65000 – 85000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ರಿಸರ್ಚ್ ಅಸೋಸಿಯೇಟ್ಸ್.
--------------------------------------------------------
ವಯಸ್ಸಿನ ಮಿತಿ :30-07-2018
32 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
Ph.D in Chemistry/Chemical Engineering/ Energy Studies/ Micro Biology/ Molecular Biology/ Bio-Technology/ Genetic Engineering/ Membrane Separation or M.Tech in Chemical Engineering/ Mechanical Engineering/ Electrical/ Electronic ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
ರೂ.65000 – 85000 / - ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:
Shortlisted and Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.hindustanpetroleum.com) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply :http://hindustanpetroleum.com/hpcareers/current_openings
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------









ಜಿಲ್ಲಾಧಿಕಾರಿಗಳ ಕಛೇರಿ, ಬಳ್ಳಾರಿ : ಗ್ರಾಮಲೆಕ್ಕಿಗ (Village Accountant)


ಗ್ರಾಮಲೆಕ್ಕಿಗ (Village Accountant)

ಜಿಲ್ಲಾಧಿಕಾರಿಗಳ ಕಛೇರಿ, ಬಳ್ಳಾರಿ
 
ಉದ್ಯೋಗಗಳ ಸಂಖ್ಯೆ : 38
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ ಉತ್ತೀರ್ಣ. ಗಣಕಯಂತ್ರ ಬಳಕೆಯ ಜ್ಞಾನ ಹೊಂದಿರಬೇಕು.
ಪ್ರಕಟನೆ ದಿನಾಂಕ: 27-07-2018
ಕೊನೆಯ ದಿನಾಂಕ: 17-08-2018
ವೇತನ: ರೂ. 11,600-21,000 / - ಪ್ರತಿ ತಿಂಗಳು
ಸ್ಥಳ: ಬಳ್ಳಾರಿ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಗ್ರಾಮಲೆಕ್ಕಿಗ (Village Accountant)
--------------------------------------------------------
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: ಸಾಮಾನ್ಯ ವರ್ಗ: 35 ವರ್ಷಗಳು.
2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳು: 38 ವರ್ಷಗಳು.
ಕ್ಯಾಟ್-1, ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಪೂರ್ವ ವಿಶ್ವವಿದ್ಯಾನಿಲಯದಿಂದ ದ್ವಿತೀಯ ಪಿ.ಯು.ಸಿ ಉತ್ತೀರ್ಣ. ಗಣಕಯಂತ್ರ ಬಳಕೆಯ ಜ್ಞಾನ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ ಪ್ರವರ್ಗ-೧/ ಅಂಗವಿಕಲ/ ಮಾಜಿಸೈನಿಕ ಅಭ್ಯರ್ಥಿಗಳಿಗೆ: 100 ರೂ.
ಇತರೆ ಅಭ್ಯರ್ಥಿಗಳಿಗೆ: 200 ರೂ.
---------------------------------------------------------
ವೇತನ:
ರೂ. 11600-21000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
on merit
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( http://ballari-va.kar.nic.in/ ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply :http://ballari-va.kar.nic.in/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ , ಹಿರಿಯ ಮ್ಯಾನೇಜರ್, ಕಾನೂನು ವ್ಯವಸ್ಥಾಪಕ, ಕಾನೂನು / ಮಾನವ ಸಂಪನ್ಮೂಲ ಅಧಿಕಾರಿ


ಹಿರಿಯ ಮ್ಯಾನೇಜರ್, ಕಾನೂನು ವ್ಯವಸ್ಥಾಪಕ, ಕಾನೂನು / ಮಾನವ ಸಂಪನ್ಮೂಲ ಅಧಿಕಾರಿ

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 11
ವಿದ್ಯಾರ್ಹತೆ: Degree, MBA, PG Degree, PG Diploma
ಪ್ರಕಟನೆ ದಿನಾಂಕ: 27-07-2018
ಕೊನೆಯ ದಿನಾಂಕ: 17-08-2018
ವೇತನ: ರೂ. 60000 – 240000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಹಿರಿಯ ವ್ಯವಸ್ಥಾಪಕ
2.ಡೆಪ್ಯುಟಿ ಮ್ಯಾನೇಜರ್/ HR
ಆಫೀಸರ್:
3. ಕಾನೂನು ಅಧಿಕಾರಿ:
--------------------------------------------------------
ವಯಸ್ಸಿನ ಮಿತಿ :as of 25-08-2018
1.40 ವರ್ಷಗಳು.
2. 32 ವರ್ಷಗಳು.
3.28 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in law (full time)
ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BA Degree with specialization in HR/ Personnel Management or PG Degree/ PG Diploma in HR/ PM&IR/ Labour Welfare or Master in Social Works ಹೊಂದಿರಬೇಕು.

3.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in law (full time) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
General/ OBC: ರೂ. 500/-
SC/ ST/ PWD: ರೂ. 100/-
---------------------------------------------------------
ವೇತನ:
ರೂ.90,000 – 2,40,000 / - ಪ್ರತಿ ತಿಂಗಳು.
ರೂ.70,000 – 200,000 / - ಪ್ರತಿ ತಿಂಗಳು.
ರೂ.60,000 – 1,80,000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
Written Test and Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.engineersindia.com ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply : http://recruitment.eil.co.in/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








 

Ircon Infrastructure & Services Limited : ಯೋಜನಾ ಸಂಯೋಜಕರು (ನಾಗರಿಕ , ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್) , ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್),


ಯೋಜನಾ ಸಂಯೋಜಕರು (ನಾಗರಿಕ , ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್) , ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್),

Ircon Infrastructure & Services Limited
 
ಉದ್ಯೋಗಗಳ ಸಂಖ್ಯೆ : ವಿವಿಧ
ವಿದ್ಯಾರ್ಹತೆ: Degree in Civil Engineering
ಪ್ರಕಟನೆ ದಿನಾಂಕ: 26-07-2018
ಕೊನೆಯ ದಿನಾಂಕ: 28-08-2018
ವೇತನ: ರೂ.1,00,000/ - ಪ್ರತಿ ತಿಂಗಳು.
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಯೋಜನಾ ಸಂಯೋಜಕರು (ನಾಗರಿಕ)
2.ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್)
3.ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠ: 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Civil Engineering ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
No fee.
---------------------------------------------------------
ವೇತನ:
ರೂ.1,00,000/ - ಪ್ರತಿ ತಿಂಗಳು.
ರೂ.90,000 /- ಪ್ರತಿ ತಿಂಗಳು.
ರೂ.80,000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸತಕ್ಕದ್ದು .
03“Application for the post of Advt. IISL C01/2018 ಎಂದು ಸ್ಪಷ್ಟವಾಗಿ ನಮೂದಿಸಿ.
ವಿಳಾಸ:
“Ircon Infrastructure &
Services Limited,
C-4 District Centre,
Saket,
New Delhi – 110 017”

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) : ಕಾನ್-ಸ್ಟೇಬಲ್ (Constable)


ಕಾನ್-ಸ್ಟೇಬಲ್ (Constable)

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
 
ಉದ್ಯೋಗಗಳ ಸಂಖ್ಯೆ : 54,953
ವಿದ್ಯಾರ್ಹತೆ: SSLC ಉತ್ತೀರ್ಣ.
ಪ್ರಕಟನೆ ದಿನಾಂಕ: 26-07-2018
ಕೊನೆಯ ದಿನಾಂಕ: 24-08-2018
ವೇತನ: ರೂ.21,700- 69,100 / - ಪ್ರತಿ ತಿಂಗಳು
ಸ್ಥಳ: ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನ್-ಸ್ಟೇಬಲ್ (Constable).
ಪುರುಷ: 47307 ಖಾಲಿ ಹುದ್ದೆಗಳು.
ಮಹಿಳೆ: 7646 ಖಾಲಿ ಹುದ್ದೆಗಳು.
--------------------------------------------------------
ವಯಸ್ಸಿನ ಮಿತಿ :as of 01-08-2018
ಕನಿಷ್ಠ: 18 ವರ್ಷಗಳು.
ಗರಿಷ್ಠ: 23 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ SSLC ಉತ್ತೀರ್ಣನಾಗಿರಬೇಕು ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
ಮಹಿಳಾ/ SC/ ST/ ಮಾಜಿ-ಸೈನಿಕ ಅಭ್ಯರ್ಥಿಗಳಿಗೆ: No fee.
ಇತರೆ ಅಭ್ಯರ್ಥಿಗಳಿಗೆ: ರೂ.100
---------------------------------------------------------
ವೇತನ:
ರೂ.21,700- 69,100 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
1.ಕಂಪ್ಯೂಟರ್ ಆಧಾರಿತ ಪರೀಕ್ಷೆ,
2.ಭೌತಿಕ ದಕ್ಷತೆ ಪರೀಕ್ಷೆ,
3.ದೈಹಿಕ ಗುಣಮಟ್ಟದ ಪರೀಕ್ಷೆ,
4.ವೈದ್ಯಕೀಯ ಪರೀಕ್ಷೆ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(http://www.ssconline.nic.in/ ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ : ಕ್ವಾಲಿಟಿ ಕಂಟ್ರೋಲ್ ಆಫೀಸರ್


ಕ್ವಾಲಿಟಿ ಕಂಟ್ರೋಲ್ ಆಫೀಸರ್

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: M.Sc
ಪ್ರಕಟನೆ ದಿನಾಂಕ: 26-07-2018
ಕೊನೆಯ ದಿನಾಂಕ: 31-08-2018
ವೇತನ: ರೂ. 60,000 – 1,80,000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕ್ವಾಲಿಟಿ ಕಂಟ್ರೋಲ್ ಆಫೀಸರ್.
--------------------------------------------------------
ವಯಸ್ಸಿನ ಮಿತಿ :
30 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ M.Sc ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
General/ OBCNC candidates: ರೂ. 590/-
Sc/ ST candidates: Exempted from fee.
---------------------------------------------------------
ವೇತನ:
ರೂ. 60,000 – 1,80,000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
1.Written Test.
2.Group Task .
3. Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.hindustanpetroleum.com ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : http://hindustanpetroleum.com/hpcareers/current_openings
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








Apostek Software India Pvt. Ltd : ಸೀನಿಯರ್ ಜಾವಾ ಡೆವೆಲಪರ್ , ಆಂಡ್ರಾಯ್ಡ್ ಡೆವೆಲಪರ್ , ಸಾಫ್ಟ್ವೇರ್ ಕ್ವಾಲಿಟಿ ಇಂಜಿನಿಯರ್/ ಲೀಡ್


ಸೀನಿಯರ್ ಜಾವಾ ಡೆವೆಲಪರ್ , ಆಂಡ್ರಾಯ್ಡ್ ಡೆವೆಲಪರ್ , ಸಾಫ್ಟ್ವೇರ್ ಕ್ವಾಲಿಟಿ ಇಂಜಿನಿಯರ್/ ಲೀಡ್

Apostek Software India Pvt. Ltd

 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: BE/BTech
ಪ್ರಕಟನೆ ದಿನಾಂಕ: 24-07-2018
ಕೊನೆಯ ದಿನಾಂಕ: 24-08-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಸೀನಿಯರ್ ಜಾವಾ ಡೆವೆಲಪರ್
2.ಆಂಡ್ರಾಯ್ಡ್ ಡೆವೆಲಪರ್
3.ಸಾಫ್ಟ್ವೇರ್ ಕ್ವಾಲಿಟಿ ಇಂಜಿನಿಯರ್/ ಲೀಡ್.
-----------------------------------
ವಯಸ್ಸಿನ ಮಿತಿ :
ಗರಿಷ್ಠ 45 ವರ್ಷಗಳು.
-----------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E. / B. Tech ಮತ್ತು ಕನಿಷ್ಠ 2 -3 ವರ್ಷಗಳ
(ಆಂಡ್ರಾಯ್ಡ್ ಡೆವೆಲಪರ್ , ಸೀನಿಯರ್ ಜಾವಾ ಡೆವೆಲಪರ್ ) ನಲ್ಲಿ ಅನುಭವ ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
No fee...
-----------------------------------
ಆಯ್ಕೆ ಪ್ರಕ್ರಿಯೆ:
Aptitude Written test Online
Technical Interview
HR Interview
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.apostek.com.) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------








ಭಾರತೀಯ ಸೇನೆ : ಕಾನೂನು ಪದವಿದರ(Law Graduate)


ಕಾನೂನು ಪದವಿದರ(Law Graduate)

ಭಾರತೀಯ ಸೇನೆ
 
ಉದ್ಯೋಗಗಳ ಸಂಖ್ಯೆ : 14
ವಿದ್ಯಾರ್ಹತೆ: LLB
ಪ್ರಕಟನೆ ದಿನಾಂಕ: 23-07-2018
ಕೊನೆಯ ದಿನಾಂಕ: 16-08-2018
ವೇತನ: ರೂ. 15500 / - ಪ್ರತಿ ತಿಂಗಳು..
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾನೂನು ಪದವಿದರ(Law Graduate)
Male & Female :7+7=14
-----------------------------------
ವಯಸ್ಸಿನ ಮಿತಿ :as of 1-01-2019
21 - 27 ವರ್ಷಗಳು.
-----------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Minimum 55% aggregate marks in LLB Degree (three years professional after graduate or five years after 10+2 examination
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
No Application Fee
-----------------------------------
ವೇತನ:
ರೂ. 15500 / - ಪ್ರತಿ ತಿಂಗಳು..
-----------------------------------
ಆಯ್ಕೆ ಪ್ರಕ್ರಿಯೆ:
1.Medical Test.
2.Interview.
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.joinindianarmy.nic.in ) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : https://joinindianarmy.nic.in/alpha/registration.htm
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------








ಇಂಡಿಯನ್ ಓವರ್ಸೀಸ್ ಬ್ಯಾಂಕ್ : ಮ್ಯಾನೇಜರ್, ಸೀನಿಯರ್ ಮ್ಯಾನೇಜರ್


ಮ್ಯಾನೇಜರ್, ಸೀನಿಯರ್ ಮ್ಯಾನೇಜರ್

ಇಂಡಿಯನ್ ಓವರ್ಸೀಸ್ ಬ್ಯಾಂಕ್

 
ಉದ್ಯೋಗಗಳ ಸಂಖ್ಯೆ : 20
ವಿದ್ಯಾರ್ಹತೆ: BE/ B.Tech, PG Degree
ಪ್ರಕಟನೆ ದಿನಾಂಕ: 23-07-2018
ಕೊನೆಯ ದಿನಾಂಕ: 04-08-2018
ವೇತನ: ರೂ. 31,705 – 51,490/ - ಪ್ರತಿ ತಿಂಗಳು..
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಮ್ಯಾನೇಜರ್.
2.ಸೀನಿಯರ್ ಮ್ಯಾನೇಜರ್.
-----------------------------------
ವಯಸ್ಸಿನ ಮಿತಿ :as of 1-07-2018
1. 25 - 35 ವರ್ಷಗಳು.
2. 25 - 40 ವರ್ಷಗಳು.
-----------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ B.E. / B. Tech Degree or Post Graduate Degree in Computer Science/ Computer Technology/ Computer Science & Engineering/ Information Technology/ Electronics & Communication/ Information Security/ Cyber Security with minimum 60% marks
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
SC/ST/PWWD (Only Intimation Charges) ರೂ. 100/-
All Others (Including OBC) ರೂ. 500/-
-----------------------------------
ವೇತನ:
1.ರೂ. 31705 – 45950/- ಪ್ರತಿ ತಿಂಗಳು
2.ರೂ. 42020 – 51490/- ಪ್ರತಿ ತಿಂಗಳು
-----------------------------------
ಆಯ್ಕೆ ಪ್ರಕ್ರಿಯೆ:
1.Online Examination.
2. Interview.
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.iob.in) ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : https://www.iobnet.org:4441/recruitApp/RecApplicationAction.do?Method=MainPage
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------








ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL) : ಕಂಪನಿ ಕಾರ್ಯದರ್ಶಿ , ಉಪ-ವ್ಯವಸ್ಥಾಪಕ


ಕಂಪನಿ ಕಾರ್ಯದರ್ಶಿ , ಉಪ-ವ್ಯವಸ್ಥಾಪಕ

ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL)
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: Associate of Company Secretaries of India (ICSI) , 15 years as a Company Secretary i
ಪ್ರಕಟನೆ ದಿನಾಂಕ: 23-07-2018
ಕೊನೆಯ ದಿನಾಂಕ: 06-08-2018
ವೇತನ: ರೂ.97,100- 1,41,300/ - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಕಂಪನಿ ಕಾರ್ಯದರ್ಶಿ(COMPANY SECRETARY)
2. ಉಪ-ವ್ಯವಸ್ಥಾಪಕ (DEPUTY MANAGER (SECRETARIAL & LEGAL))
-----------------------------------
ವಯಸ್ಸಿನ ಮಿತಿ :
1. 45 ವರ್ಷಗಳು.
2. 40 ವರ್ಷಗಳು.
-----------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Associate of Company Secretaries of India (ICSI) ಮತ್ತು ಕನಿಷ್ಠ 15 ವರ್ಷಗಳ ಅನುಭವ ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ICSI ನಡೆಸುವ Executive Programme ನಲ್ಲಿ ಉತ್ತೀರ್ಣನಾಗಿರಬೇಕು ಮತ್ತು ಕನಿಷ್ಠ 5 ವರ್ಷಗಳ ಅನುಭವ
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
NO Fee..
-----------------------------------
ವೇತನ:
1.ರೂ.97,100- 1,41,300/ - ಪ್ರತಿ ತಿಂಗಳು.
2.ರೂ.67,550- 1,04600/ - ಪ್ರತಿ ತಿಂಗಳು
-----------------------------------
ಆಯ್ಕೆ ಪ್ರಕ್ರಿಯೆ:
Interview.
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ
ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.
KARNATAKA NEERAVARI NIGAM LIMITED,
Regd. Office: 4th Floor, Coffee Board Building,
No.1, Dr B.R.Ambedkar Veedhi,
Bangalore – 560001.

-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------








ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ: ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ


ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
 
ಉದ್ಯೋಗಗಳ ಸಂಖ್ಯೆ : 30
ವಿದ್ಯಾರ್ಹತೆ: Bachelor Degree, Master Degree
ಪ್ರಕಟನೆ ದಿನಾಂಕ: 20-07-2018
ಕೊನೆಯ ದಿನಾಂಕ: 09-08-2018
ವೇತನ: ರೂ. 28,150 – 62,400/- / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಮ್ಯಾನೇಜರ್(Manager (Technical-Civil) in Grade B)
ಸಹಾಯಕ ವ್ಯವಸ್ಥಾಪಕ(Assistant Manager (Rajbhasha) in Grade A)
--------------------------------------------------------
ವಯಸ್ಸಿನ ಮಿತಿ :( ಇದರ ಪ್ರಕಾರ 01-07-2018)
1. 21-35 ವರ್ಷಗಳು.
2. 21-35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ A Bachelor’s Degree in Civil Engineering or equivalent qualification with a minimum of 60% marks
ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Second Class Master’s Degree in Hindi/Hindi Translation, with English as Core/Elective/Major subject at the Bachelor’s Degree level OR Second Class Master’s Degree in English with Hindi as Core/Elective/Major subject at the Bachelor’s Degree level OR Second Class Master’s Degree in Sanskrit / Economics /
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
General/OBC : ರೂ. 600/-
SC/ST/PWBD : ರೂ. 100/-
---------------------------------------------------------
ಆಯ್ಕೆ ಪ್ರಕ್ರಿಯೆ:
1.Examination (Online & Offline)
2. Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.rbi.org.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : http://ibps.sifyitest.com/rbispvpjul18/
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ( L I C) : ಸಹಾಯಕ ಆಡಳಿತಾಧಿಕಾರಿ


ಸಹಾಯಕ ಆಡಳಿತಾಧಿಕಾರಿ

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ( L I C)
 
ಉದ್ಯೋಗಗಳ ಸಂಖ್ಯೆ : 700
ವಿದ್ಯಾರ್ಹತೆ: Degree
ಪ್ರಕಟನೆ ದಿನಾಂಕ: 20-07-2018
ಕೊನೆಯ ದಿನಾಂಕ: 15-08-2018
ವೇತನ: -
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ಆಡಳಿತಾಧಿಕಾರಿ(Assistant Administrative Officer)
--------------------------------------------------------
ವಯಸ್ಸಿನ ಮಿತಿ :
21-30
ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
General/ OBC: ರೂ. 600/-
SC/ ST/ : No fee
---------------------------------------------------------
ಆಯ್ಕೆ ಪ್ರಕ್ರಿಯೆ:
Online Examination
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.licindia.in)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : https://www.licindia.in/Top-Links/Screen-Reader-Access
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------









ಕರ್ನಾಟಕ ಆಂಟಿಬೈಯೋಟಿಕ್ಸ್ & ಫಾರ್ಮಸಿಟಿಕಲ್ಸ್ ಲಿಮಿಟೆಡ್(KAPL) : ಮ್ಯಾನೇಜ್ಮೆಂಟ್ ಟ್ರೈನಿ(Management Trainee)


ಮ್ಯಾನೇಜ್ಮೆಂಟ್ ಟ್ರೈನಿ(Management Trainee)

ಕರ್ನಾಟಕ ಆಂಟಿಬೈಯೋಟಿಕ್ಸ್ & ಫಾರ್ಮಸಿಟಿಕಲ್ಸ್ ಲಿಮಿಟೆಡ್(KAPL)

 
ಉದ್ಯೋಗಗಳ ಸಂಖ್ಯೆ : 09
ವಿದ್ಯಾರ್ಹತೆ: BPharma / MPharma/ MSc (Chemistry/ Bio-chemistry/ Microbiology) / BE (Mechanical / Electrical) / ಡಿಪ್ಲೋಮ (Civil).
ಪ್ರಕಟನೆ ದಿನಾಂಕ: 20-07-2018
ಕೊನೆಯ ದಿನಾಂಕ: 30-07-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಮ್ಯಾನೇಜ್ಮೆಂಟ್ ಟ್ರೈನಿ (Management Trainee )
--------------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ: 26 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BPharma / MPharma/ MSc (Chemistry/ Bio-chemistry/ Microbiology) / BE (Mechanical / Electrical) / ಡಿಪ್ಲೋಮ (Civil).
---------------------------------------------------------
ಅರ್ಜಿ ಶುಲ್ಕ:
No fee
---------------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಶಿಷ್ಯವೇತನ:
ಮೊದಲ ವರ್ಷ: ರೂ.13000 ಪ್ರತಿ ತಿಂಗಳು.
ಎರಡನೇ ವರ್ಷ: ರೂ. 15000 ಪ್ರತಿ ತಿಂಗಳು.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ. 
----------------------------------------------------------
ಅರ್ಜಿ ಸಲ್ಲಿಸುವ ವಿಳಾಸ:
CS & GENERAL MANAGER - HRD and ADMINISTRATION,
KARNATAKA ANTIBIOTICS & PHARMACEUTICALS LTD.,
Nirman Bhavan,
Opposite to Orion Mall,
Dr.Rajkumar Road,
1st Block, Rajajinagar,
Bangalore- 560010.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ರೈಲು ಚಕ್ರ ಕಾರ್ಖಾನೆ : ಅಪ್ಪ್ರೆಂಟಿಸ್ ಟ್ರೈನಿಂಗ್


ಅಪ್ಪ್ರೆಂಟಿಸ್ ಟ್ರೈನಿಂಗ್

ರೈಲು ಚಕ್ರ ಕಾರ್ಖಾನೆ
 
ಉದ್ಯೋಗಗಳ ಸಂಖ್ಯೆ : 192
ವಿದ್ಯಾರ್ಹತೆ: SSLC ಉತ್ತೀರ್ಣ ಮತ್ತು ITI (National Trade Certificate) ಹೊಂದಿರಬೇಕು .
ಪ್ರಕಟನೆ ದಿನಾಂಕ: 20-07-2018
ಕೊನೆಯ ದಿನಾಂಕ: 13-08-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅಪ್ಪ್ರೆಂಟಿಸ್ ಟ್ರೈನಿಂಗ್ .
--------------------------------------------------------
ವಯಸ್ಸಿನ ಮಿತಿ :( ಇದರ ಪ್ರಕಾರ 13-08-2018 )
ಕನಿಷ್ಠ: 15 ವರ್ಷಗಳು.
ಗರಿಷ್ಠ: 24 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ SSLC ಉತ್ತೀರ್ಣ ಮತ್ತು National Trade Certificate (Fitter /Turner /Machinist /Electrician / Electronic Mechanic/ Mechanic (Motor Vehicle)/ CNC Programming cum operator) ಹೊಂದಿರಬೇಕು .
---------------------------------------------------------
ಅರ್ಜಿ ಶುಲ್ಕ:
No fee
---------------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ಅಂಚೆ ಮೂಲಕ (Registered Post) ಕಳುಹಿಸಬೇಕು.

03.“Application for undergoing training under the Apprentices Act, 1961 for the year 2018-19 in Rail Wheel Factory’’ ಎಂದು ಸ್ಪಷ್ಟವಾಗಿ ನಮೂದಿಸಿ.
ಅರ್ಜಿ ಸಲ್ಲಿಸುವ ವಿಳಾಸ:
The Senior Personnel Officer,
Personnel Department,
Rail Wheel Factory,
Yelahanka,
Bangalore - 560064.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ : Cook/ Assistant Cook


Cook/ Assistant Cook

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಡಿಪ್ಲೋಮ ಅಥವಾ ಪದವಿ (Culinary Arts/ Hotel Management)
ಪ್ರಕಟನೆ ದಿನಾಂಕ: 20-07-2018
ಕೊನೆಯ ದಿನಾಂಕ: 08-08-2018
ವೇತನ: ರೂ. 35,000- 45,000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
Cook/ Assistant Cook.
--------------------------------------------------------
ವಯಸ್ಸಿನ ಮಿತಿ :
40 ವರ್ಷಗಳು
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಡಿಪ್ಲೋಮ ಅಥವಾ ಪದವಿ (Culinary Arts/ Hotel Management) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
No fee
---------------------------------------------------------
ವೇತನ:
ರೂ. 35,000- 45,000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E -MAIL ವಿಳಾಸಕ್ಕೆ
ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ E -MAIL ವಿಳಾಸ:
E- MAI : sainsscblore@gmail.com
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ : ಉಪನ್ಯಾಸಕ, ಜಂಟಿ ನಿರ್ದೇಶಕ


ಉಪನ್ಯಾಸಕ, ಜಂಟಿ ನಿರ್ದೇಶಕ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್
 
ಉದ್ಯೋಗಗಳ ಸಂಖ್ಯೆ : 12
ವಿದ್ಯಾರ್ಹತೆ: Bachelor degree in Pharmacy , M.Sc.,Master degree
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 02-08-2018
ವೇತನ: ರೂ.15600 – 39100/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಉಪನ್ಯಾಸಕ(Lecturer)
2.ಜಂಟಿ ನಿರ್ದೇಶಕ(Joint Director)
-----------------------------------
ವಯಸ್ಸಿನ ಮಿತಿ :
1.35 ವರ್ಷಗಳು
2.40 ವರ್ಷಗಳು
-----------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
Bachelor degree in Pharmacy with 1st class or Master degree in Pharmacy with 1st class
ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದMasters Degree in Fisheries Science
OR
M.Sc. in Zoology/Maine Biology with specialization in Fisheries
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
SC/ST/PH/Women: Nil
Others: ರೂ.25/-
-----------------------------------
ವೇತನ:
ರೂ.15600 – 39100/- ಪ್ರತಿ ತಿಂಗಳು
-----------------------------------
ಆಯ್ಕೆ ಪ್ರಕ್ರಿಯೆ:
1.Recruitment Test
2. Interview.
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.upsc.gov.in
)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link : https://upsconline.nic.in/ora/VacancyNoticePub.php
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------








ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆ , ಹಿರಿಯ ತಾಂತ್ರಿಕ ಸಹಾಯಕ , ತಾಂತ್ರಿಕ ಸಹಾಯಕ


ಹಿರಿಯ ತಾಂತ್ರಿಕ ಸಹಾಯಕ , ತಾಂತ್ರಿಕ ಸಹಾಯಕ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆ
 
ಉದ್ಯೋಗಗಳ ಸಂಖ್ಯೆ : 63
ವಿದ್ಯಾರ್ಹತೆ: 12th, Diploma, Bachelor Degree, BE, B.Tech, BCA, M.Sc, MCA
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 10-08-2018
ವೇತನ: ರೂ.5200 – 34800 /- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಹಿರಿಯ ತಾಂತ್ರಿಕ ಸಹಾಯಕ.
2.ತಾಂತ್ರಿಕ ಸಹಾಯಕ .
-----------------------------------
ವಯಸ್ಸಿನ ಮಿತಿ :(ಇದರ ಪ್ರಕಾರ 20-08- 2018)
1.30 ವರ್ಷಗಳು
2.27 ವರ್ಷಗಳು
-----------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE/B.tech in computer Science or Computer Engg./ Information Technology / Electrical and Electronics Engg./ Communication of Equivalent with Fist class ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Bachelor Degree in Science/ BCA
ಹೊಂದಿರಬೇಕು.
-----------------------------------
ಅರ್ಜಿ ಶುಲ್ಕ:
General and all Others : ರೂ. 600/-
SC/ ST PWD/ WOmen/ ExServiceman : ರೂ 300/-
-----------------------------------
ವೇತನ:
1.ರೂ.9,300- 34,800/- ಪ್ರತಿ ತಿಂಗಳು
2.ರೂ.5,200 – 20,200/- ಪ್ರತಿ ತಿಂಗಳು
-----------------------------------
ಆಯ್ಕೆ ಪ್ರಕ್ರಿಯೆ:
1.Written Test
2.Interview
-----------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.nielit.gov.in)
ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link :http://register-delhi.nielit.gov.in/
-----------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-----------------------------------








ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ : Executive Trainees


Executive Trainees

ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 35
ವಿದ್ಯಾರ್ಹತೆ: Degree, Master Degree
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 20-08-2018
ವೇತನ: ರೂ.50000/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
Executive Trainees.
--------------------------------------------------------
ವಯಸ್ಸಿನ ಮಿತಿ :
27 ವರ್ಷಗಳು (ಇದರ ಪ್ರಕಾರ 20-08- 2018)
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Mechanical/ Electrical/ Civil/ Electronics/ Safety/ Computer Science/ Information Technology or Master Degree in Computer Application/ Computer Science Engineering ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ PWD- Exempted from fee
Other candidate- ರೂ. 750/
---------------------------------------------------------
ವೇತನ:
ರೂ.50000/- ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:
1.Online Test
2.Group Discussion
3.Personal Interview
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ( www.cochinshipyard.com )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link :http://recruit.cochinshipyard.com/cslpetapr18/reg_start.php
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ : ಸಹಾಯಕ ನಿರ್ದೇಶಕ


ಸಹಾಯಕ ನಿರ್ದೇಶಕ

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
 
ಉದ್ಯೋಗಗಳ ಸಂಖ್ಯೆ : 16
ವಿದ್ಯಾರ್ಹತೆ: Waitlisted candidates of the UPSC exam 2016 & 2017
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 10-08-2018
ವೇತನ: ರೂ.15600 – 39100/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಹಾಯಕ ನಿರ್ದೇಶಕ
--------------------------------------------------------
ವಯಸ್ಸಿನ ಮಿತಿ :
35 ವರ್ಷಗಳು (ಇದರ ಪ್ರಕಾರ 10-08- 2018)
---------------------------------------------------------
ವಿದ್ಯಾರ್ಹತೆ:
Waitlisted candidates of the UPSC exam 2016 & 2017 ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ Women No Fee
Other candidates ರೂ. 500/-
---------------------------------------------------------
ವೇತನ:
ರೂ.15600 – 39100/-
ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:
on Merit
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
1.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
2.ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ..
ವಿಳಾಸ:
Regional Director (Personnel)Sports Authority of India,
Jawaharlal Nehru Stadium (East Gate),
2nd Floor, Lodhi Road, New Delhi – 110003
on or before 10th August 2018.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ : ವ್ಯವಸ್ಥಾಪಕ, ಮುಖ್ಯ ತಂತ್ರಜ್ಞಾನ ಅಧಿಕಾರಿ


ವ್ಯವಸ್ಥಾಪಕ, ಮುಖ್ಯ ತಂತ್ರಜ್ಞಾನ ಅಧಿಕಾರಿ

ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
 
ಉದ್ಯೋಗಗಳ ಸಂಖ್ಯೆ : 27
ವಿದ್ಯಾರ್ಹತೆ: Graduate, MCA, Degree in Law
ಪ್ರಕಟನೆ ದಿನಾಂಕ: 19-07-2018
ಕೊನೆಯ ದಿನಾಂಕ: 09-08-2018
ವೇತನ: ರೂ.31705 – 76520/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಮ್ಯಾನೇಜರ್ -MMGS II
2.ಮುಖ್ಯ ತಂತ್ರಜ್ಞಾನ ಅಧಿಕಾರಿ(TEGS VI)
--------------------------------------------------------
ವಯಸ್ಸಿನ ಮಿತಿ : 
01.25-35 ವರ್ಷಗಳು (ಇದರ ಪ್ರಕಾರ 30-06- 2018)
02. 42 - 52 ವರ್ಷಗಳು (ಇದರ ಪ್ರಕಾರ 30- 07- 2018)
---------------------------------------------------------
ವಿದ್ಯಾರ್ಹತೆ:
1.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Degree in Law (3 years/ 5 years)ಹೊಂದಿರಬೇಕು.

2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ First class Graduate in Electronics/I.T Engineering/I.T Systems Engineering/ Computer Science /MCA ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ST/PWD ರೂ. 150/- + GST
All Others (Manager) ರೂ. 600/- + GST
All Others (Chief Technology Officer) ರೂ.
700/- + GST
---------------------------------------------------------
ವೇತನ:
ರೂ.31,705 – 76,520/- ಪ್ರತಿ ತಿಂಗಳು.
ರೂ.68,680 – 76,520/- ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
1.Written Test.
2.Group Discussion .
3.Personal Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.psbindia.com )ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link :https://www.psbindia.com/content/recuitment
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------








ಮಿನರಲ್ ಎಸ್ಪ್ಲೋರಷನ್ ಕಾರ್ಪೋರೇಶನ್ ಲಿಮಿಟೆಡ್ : ಜೂನಿಯರ್ ಡ್ರೈವರ್, ಫೋರ್ಮನ್


ಜೂನಿಯರ್ ಡ್ರೈವರ್, ಫೋರ್ಮನ್

ಮಿನರಲ್ ಎಸ್ಪ್ಲೋರಷನ್ ಕಾರ್ಪೋರೇಶನ್ ಲಿಮಿಟೆಡ್

 
ಉದ್ಯೋಗಗಳ ಸಂಖ್ಯೆ : 245
ವಿದ್ಯಾರ್ಹತೆ: Matriculate, Diploma
ಪ್ರಕಟನೆ ದಿನಾಂಕ: 18-07-2018
ಕೊನೆಯ ದಿನಾಂಕ: 16-08-2018
ವೇತನ: ರೂ. 19600 – 47900/- ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಜೂನಿಯರ್ ಡ್ರೈವರ್(Jr. Driver)
2.ಫೋರ್ಮನ್( Foreman)
--------------------------------------------------------
ವಯಸ್ಸಿನ ಮಿತಿ : as on 25- 05- 2018
30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Matriculate, Diploma
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
General/ OBC ರೂ.. 100/-
SC/ST/PWD/Ex-Serviceman/Departmental candidates : No Fee
---------------------------------------------------------
ವೇತನ:
1.ರೂ. 19600 – 47900/-
ಪ್ರತಿ ತಿಂಗಳು.
2.ರೂ. 22900 – 55900 /-
ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
1.Personal Interview,
2.Written Test
3.Skill Test in Computer Environment/Trade.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿಯನ್ನು ಅಧಿಕೃತ ವೆಬ್ಸೈಟ್ ನಿಂದ(www.mecl.co.in
)ಅಗತ್ಯವಿರುವ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು .
Direct Apply Link :http://www.mecl.gov.in/Recruitment/Recruitmentmainform.aspx
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------