Thursday, 30 August 2018

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(CFTRI) , ಜೂನಿಯರ್ ರಿಸರ್ಚ್ ಫೆಲೋ (JRF)

ಜೂನಿಯರ್ ರಿಸರ್ಚ್ ಫೆಲೋ (JRF)

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ(CFTRI)
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: MSc (Biotechnology/ Biochemistry), NET/ GATE Qualified. ಅಥವಾ MTech (Life Sciences).
ಪ್ರಕಟನೆ ದಿನಾಂಕ: 31-08-2018
ಕೊನೆಯ ದಿನಾಂಕ: 03-09-2018
ವೇತನ: ರೂ. 25, 000 / - ಪ್ರತಿ ತಿಂಗಳು..
ಸ್ಥಳ: ಮೈಸೂರು , ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ (JRF)
-------------------------------------------------
ವಯಸ್ಸಿನ ಮಿತಿ :03-09-2018
ಗರಿಷ್ಠಮಿತಿ 28 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MSc (Biotechnology/ Biochemistry), NET/ GATE Qualified. ಅಥವಾ MTech (Life Sciences
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.

ವೇತನ:
ರೂ. 25, 000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
 Dr. Ravindra P V,
DBT-Ramalingaswami Fellow,
Department of Biochemistry,
CSIR-CFTRI,
Mysuru – 570020.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.

ನಿಮ್ಹಾನ್ಸ್ ( NIMHANS ) , ಮನಶ್ಶಾಸ್ತ್ರಜ್ಞ (Psychologist)

ಮನಶ್ಶಾಸ್ತ್ರಜ್ಞ (Psychologist)

ನಿಮ್ಹಾನ್ಸ್ ( NIMHANS )
 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: MPhil (Clinical Psychology).
ಪ್ರಕಟನೆ ದಿನಾಂಕ: 31-08-2018
ಕೊನೆಯ ದಿನಾಂಕ: 12-09-2018
ವೇತನ: ರೂ.34,250 / - ಪ್ರತಿ ತಿಂಗಳು..
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಮನಶ್ಶಾಸ್ತ್ರಜ್ಞ (Psychologist)
-------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MPhil (Clinical Psychology) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
ರೂ.34,250 / - ಪ್ರತಿ ತಿಂಗಳು..
----------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ-ಸಂದರ್ಶನಕ್ಕೆ ಬರುವುದು.......
ನೇರ ಸಂದರ್ಶನ ನಡೆಯುವ ಸ್ಥಳ:
Committee Room,
Administrative Block,
NIMHANS,
Bengaluru.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಕೊಂಕಣ ರೈಲ್ವೆ(KRCL) : ಟ್ರ್ಯಾಕ್-ಮ್ಯಾನ್ (Trackman) , ಪಾಯಿಂಟ್ಸ್-ಮ್ಯಾನ್ (Pointsman) , ಖಲಸಿ (Khalasi - Electrical/ S&T/ Mechanical)

ಟ್ರ್ಯಾಕ್-ಮ್ಯಾನ್ (Trackman) , ಪಾಯಿಂಟ್ಸ್-ಮ್ಯಾನ್ (Pointsman) , ಖಲಸಿ (Khalasi - Electrical/ S&T/ Mechanical)

ಕೊಂಕಣ ರೈಲ್ವೆ(KRCL)
 
ಉದ್ಯೋಗಗಳ ಸಂಖ್ಯೆ : 100
ವಿದ್ಯಾರ್ಹತೆ: SSLC.
ಪ್ರಕಟನೆ ದಿನಾಂಕ: 18-08-2018
ಕೊನೆಯ ದಿನಾಂಕ: 16-09-2018
ವೇತನ: -
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಹುದ್ದೆ: ಟ್ರ್ಯಾಕ್-ಮ್ಯಾನ್ (Trackman) - 50
ಹುದ್ದೆಗಳು.
ವಿದ್ಯಾರ್ಹತೆ:
SSLC.
2.ಹುದ್ದೆ: ಪಾಯಿಂಟ್ಸ್-ಮ್ಯಾನ್ (Pointsman) - 37
ವಿದ್ಯಾರ್ಹತೆ: SSLC.
3.ಹುದ್ದೆ: ಖಲಸಿ (Khalasi - Electrical/ S&T/ Mechanical) - 13
ವಿದ್ಯಾರ್ಹತೆ: SSLC.
--------------------------------------------------------
ವಯೋಮಿತಿ AS ON 01- 07- 2018 :
ಕನಿಷ್ಠ: 18 ವರ್ಷಗಳು,
ಗರಿಷ್ಠ: 33 ವರ್ಷಗಳು.
---------------------------------------------------------
ಅರ್ಜಿ ಶುಲ್ಕ:
SC/ ST/ ಮಾಜಿಸೈನಿಕ/ ಅಲ್ಪಸಂಖ್ಯಾತರು/ ಆರ್ಥಿಕವಾಗಿ ಹಿಂದುಳಿದವರಿಗೆ/ ಮಹಿಳಾ ಅಭ್ಯರ್ಥಿಗಳಿಗೆ: ರೂ 250 .
ಇತರೆ ಅಭ್ಯರ್ಥಿಗಳಿಗೆ: ರೂ.500.
---------------------------------------------------------
ವೇತನ:
-
----------------------------------------------------
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ಮತ್ತು ದಾಖಲೆ ಪರಿಶೀಲನೆ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://www.konkanrailway.com/
ನಲ್ಲಿ ದಿನಾಂಕ 20-08-2018 ರಿಂದ 16-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Direct Apply: https://cdn4.digialm.com//EForms/configuredHtml/1181/56098//Instruction.html?
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) : ಸ್ಪೆಷಲಿಸ್ಟ್(Specialist) , Data Analysis etc..

ಸ್ಪೆಷಲಿಸ್ಟ್(Specialist) , Data Analysis etc...

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)
 
ಉದ್ಯೋಗಗಳ ಸಂಖ್ಯೆ : 60
ವಿದ್ಯಾರ್ಹತೆ: MA (Economics)/ MCom/ MBA
ಪ್ರಕಟನೆ ದಿನಾಂಕ: 20-08-2018
ಕೊನೆಯ ದಿನಾಂಕ: 07-09-2018
ವೇತನ: ರೂ. 35,150- 62,400 / - ಪ್ರತಿ ತಿಂಗಳು..
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.(Specialist) 14
02. Data Analysis (14)
03. Risk Modelling (12)
04.Forensic Audit (12)
05.Professional Copy Editing(4)
06.Human Resource Management(4)
.
--------------------------------------------------------
ವಯಸ್ಸಿನ ಮಿತಿ :as on 01-08-2018
ಕನಿಷ್ಠ: 24 ವರ್ಷಗಳು.
ಗರಿಷ್ಠ: 34 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MA (Economics)/ MCom/ MBA (Finance / HRM)/ PGDM (Finance/ HRM)/ MStat. / CA/ ICWA/ MA (English),
03 ವರ್ಷಗಳ ಅನುಭವ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
no fee

ರೂ. 35,150- 62,400 / - ಪ್ರತಿ ತಿಂಗಳು..
----------------------------------------------------
ಆಯ್ಕೆ ಪ್ರಕ್ರಿಯೆ:
ಪರೀಕ್ಷೆ ಮತ್ತು ಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://rbi.org.in/home.aspx ನಲ್ಲಿ ದಿನಾಂಕ 20-08-2018 ರಿಂದ 07-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಮಹಾನಗರ ಟೆಲಿಫೋನ್ ನಿಗಮ ನಿಯಮಿತ(MTNL) , ಸಹಾಯಕ ವ್ಯವಸ್ಥಾಪಕ ,Sales & Marketing , Finance

ಸಹಾಯಕ ವ್ಯವಸ್ಥಾಪಕ ,Sales & Marketing , Finance

ಮಹಾನಗರ ಟೆಲಿಫೋನ್ ನಿಗಮ ನಿಯಮಿತ(MTNL)
 
ಉದ್ಯೋಗಗಳ ಸಂಖ್ಯೆ : 38
ವಿದ್ಯಾರ್ಹತೆ: MBA/ MSW/ MA (PM&IR/ HR/ Marketing)/ CA/ ICWA.
ಪ್ರಕಟನೆ ದಿನಾಂಕ: 20-08-2018
ಕೊನೆಯ ದಿನಾಂಕ: 27-09-2018
ವೇತನ: -
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ಸಹಾಯಕ ವ್ಯವಸ್ಥಾಪಕ (Assistant Manager - Human Resource- 6
02.Sales & Marketing- 15
03.Finance- 17)
.
--------------------------------------------------------
ವಯಸ್ಸಿನ ಮಿತಿ :
30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MBA/ MSW/ MA (PM&IR/ HR/ Marketing)/ CA/ ICWA
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
SC/ ST/ ಅಂಗವಿಕಲ ಅಭ್ಯರ್ಥಿಗಳಿಗೆ: ರೂ.500
ಇತರೆ ಅಭ್ಯರ್ಥಿಗಳಿಗೆ: ರೂ.1000
---------------------------------------------------------
ಆಯ್ಕೆ ಪ್ರಕ್ರಿಯೆ:
ಪರೀಕ್ಷೆ .
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://www.mtnl.net.in/ ನಲ್ಲಿ ದಿನಾಂಕ 21-08-2018 ರಿಂದ 27-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
DIRECT APPLY LINK : http://202.191.140.165/mtnlamapr18
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(NIT) : ಜೂನಿಯರ್ ರಿಸರ್ಚ್ ಫೆಲೋ(JRF)

ಜೂನಿಯರ್ ರಿಸರ್ಚ್ ಫೆಲೋ(JRF)

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(NIT)
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: ME/ MTech (CS/ IT / E&C).
ಪ್ರಕಟನೆ ದಿನಾಂಕ: 22-08-2018
ಕೊನೆಯ ದಿನಾಂಕ: 07-09-2018
ವೇತನ: ರೂ. 25000 + HRA / - ಪ್ರತಿ ತಿಂಗಳು..
ಸ್ಥಳ: ಮಂಗಳೂರು
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ(JRF)
--------------------------------------------------------
ವಯಸ್ಸಿನ ಮಿತಿ :
35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
ME/ MTech (CS/ IT / E&C) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
No fee...
---------------------------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಮತ್ತು
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E-Mail
ವಿಳಾಸಕ್ಕೆ
ಸಲ್ಲಿಸಬಹುದು.
-----------------------------------------------------
E-Mail ವಿಳಾಸ: jenyrajan@nitk.edu.in
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ : Monitor

Monitor

ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 25
ವಿದ್ಯಾರ್ಹತೆ: Graduate
ಪ್ರಕಟನೆ ದಿನಾಂಕ: 22-08-2018
ಕೊನೆಯ ದಿನಾಂಕ: 17-09-2018
ವೇತನ: ರೂ. 28,635/- ಪ್ರತಿ ತಿಂಗಳು..
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
Monitor
--------------------------------------------------------
ವಯಸ್ಸಿನ ಮಿತಿ :
BECIL ರೂಲ್ಸ್ ಪ್ರಕಾರ
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ
Graduate and proficiency in Computer with Knowledge (proficiency) of Language Concerned, apart from either English and/or Hindi with at least one-year experience in the field of Media/News.
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
ರೂ.500/-
---------------------------------------------------------
ಆಯ್ಕೆ ಪ್ರಕ್ರಿಯೆ:
Skill Test-cum-Interview.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಮತ್ತು ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ವಿಳಾಸ:
to Assistant General Manager (HR)
in BECIL Corporate Office at BECIL Bhawan,
C-56/A-17, Sector-62, Noida-201307 (UP)
on or before 17th September 2018.

-----------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ , ನಿರ್ವಾಹಕ ಮತ್ತು ಸಹಾಯಕ ವ್ಯವಸ್ಥಾಪಕ

ನಿರ್ವಾಹಕ ಮತ್ತು ಸಹಾಯಕ ವ್ಯವಸ್ಥಾಪಕ

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
 
ಉದ್ಯೋಗಗಳ ಸಂಖ್ಯೆ : 25
ವಿದ್ಯಾರ್ಹತೆ: Any Degree, PG, CA
ಪ್ರಕಟನೆ ದಿನಾಂಕ: 22-08-2018
ಕೊನೆಯ ದಿನಾಂಕ: 05-09-2018
ವೇತನ: Approx Rs.1 lakh ಪ್ರತಿ ತಿಂಗಳು..
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
01.ನಿರ್ವಾಹಕ
02.ಸಹಾಯಕ ವ್ಯವಸ್ಥಾಪಕ
--------------------------------------------------------
ವಯಸ್ಸಿನ ಮಿತಿ :
1.ಗರಿಷ್ಠಮಿತಿ 55 ವರ್ಷಗಳು.
2.ಗರಿಷ್ಠಮಿತಿ 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Any Degree, PG, CA
ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
Approx Rs.1 lakh
ಪ್ರತಿ ತಿಂಗಳು..
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್(http://www.sportsauthorityofindia.nic.in )
ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E- Mail ವಿಳಾಸಕ್ಕೆ ಸಲ್ಲಿಸಿ.....
----------------------------------------------------
E- Mail : khelonindiarecruitment@gmail.com
----------------------------------------------------
IN CASE OF QUERIES PLEASE CONTACT:+911124364245
--------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------------------------

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಅಂಡ್ ಫಿಸಿಯೋಲಾಜಿ : ಯಂಗ್ ಪ್ರೊಫೆಷನಲ್- I, ಯಂಗ್ ಪ್ರೊಫೆಷನಲ್-II

ಯಂಗ್ ಪ್ರೊಫೆಷನಲ್- I, ಯಂಗ್ ಪ್ರೊಫೆಷನಲ್-II

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಅಂಡ್ ಫಿಸಿಯೋಲಾಜಿ
 
ಉದ್ಯೋಗಗಳ ಸಂಖ್ಯೆ : 05
ವಿದ್ಯಾರ್ಹತೆ: B.Sc, Graduate, Post Graduate
ಪ್ರಕಟನೆ ದಿನಾಂಕ: 27-08-2018
ಕೊನೆಯ ದಿನಾಂಕ: 31-09-2018
ವೇತನ: ರೂ. 15000 - 25000 / - ಪ್ರತಿ ತಿಂಗಳು
ಸ್ಥಳ: ಬೆಂಗಳೂರು (ಕರ್ನಾಟಕ)
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
1.ಯಂಗ್ ಪ್ರೊಫೆಷನಲ್- I,
2.ಯಂಗ್ ಪ್ರೊಫೆಷನಲ್-II
--------------------------------------------------------
ವಯಸ್ಸಿನ ಮಿತಿ :as on 31-09-2018
21 ವರ್ಷಗಳು
45 ವರ್ಷಗಳು.
---------------------------------------------------------
ವಿದ್ಯಾರ್ಹತೆ:
1. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Graduate in Computer Science or B.Sc in Biology/ Zoology/ Life Science/ Biotechnology/ Microbiology ಹೊಂದಿರಬೇಕು.
2.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Post Graduate in Computer Science & Applications ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
NO Fee.
--------------------------------------------------------
ವೇತನ:
ರೂ. 15,000/ -
ಪ್ರತಿ ತಿಂಗಳು
ರೂ. 25,000/- ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:
Walk-in-Interview
--------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ-ಸಂದರ್ಶನಕ್ಕೆ ಬರುವುದು.......
ನೇರ ಸಂದರ್ಶನ ನಡೆಯುವ ಸ್ಥಳ:
ICAR-NIANP Adugodi, Banglore – 560030---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ನಿಮ್ಹಾನ್ಸ್ ( NIMHANS ) , ಸಂಶೋಧಕ (Research Investigator)

ಸಂಶೋಧಕ (Research Investigator)

ನಿಮ್ಹಾನ್ಸ್ ( NIMHANS )
 
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: MSc / MPhil (Psychology/ Clinical Psychology/ Applied Psychology/ Counselling Psychology)
ಪ್ರಕಟನೆ ದಿನಾಂಕ: 28-08-2018
ಕೊನೆಯ ದಿನಾಂಕ: 07-09-2018
ವೇತನ: ರೂ.23,000 / - ಪ್ರತಿ ತಿಂಗಳು..
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಸಂಶೋಧಕ (Research Investigator)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MSc / MPhil (Psychology/ Clinical Psychology/ Applied Psychology/ Counselling Psychology). ಸಂಶೋಧನಾ ಕ್ಷೇತ್ರದಲ್ಲಿ
ಒಂದು ವರ್ಷದ ಅನುಭವ ಹೊಂದಿರಬೇಕು.
--------------------------------------------------------
ಅರ್ಜಿ ಶುಲ್ಕ:
NO Fee.
--------------------------------------------------------
ವೇತನ:
ರೂ.23,000 / - ಪ್ರತಿ ತಿಂಗಳು..
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E-MAIL ವಿಳಾಸಕ್ಕೆ
ಅರ್ಜಿ ಸಲ್ಲಿಸಬಹುದು.
E-MAIL:
nitinanand@nimhans.ac.in
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಮೈಸೂರು ವಿಶ್ವವಿದ್ಯಾನಿಲಯ : ಡೇಟಾ ಎಂಟ್ರಿ ಆಪರೇಟರ್, ಕ್ಷೇತ್ರ ಸಹಾಯಕ ಮತ್ತು ಸಂಶೋಧನಾ ಸಹಾಯಕ

ಡೇಟಾ ಎಂಟ್ರಿ ಆಪರೇಟರ್, ಕ್ಷೇತ್ರ ಸಹಾಯಕ ಮತ್ತು ಸಂಶೋಧನಾ ಸಹಾಯಕ

ಮೈಸೂರು ವಿಶ್ವವಿದ್ಯಾನಿಲಯ
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ , ಪದವಿ ಮತ್ತು ಗಣಕಯಂತ್ರದಲ್ಲಿ ತರಬೇತಿ ಹೊಂದಿದ ಪ್ರಮಾಣಪತ್ರ ಹೊಂದಿರಬೇಕು
ಪ್ರಕಟನೆ ದಿನಾಂಕ: 28-08-2018
ಕೊನೆಯ ದಿನಾಂಕ: 30-09-2018
ವೇತನ: ರೂ 20,000- 40000 . ಪ್ರತಿ ತಿಂಗಳಿಗೆ.
ಸ್ಥಳ: ಮೈಸೂರು ,, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ:1 . ಡೇಟಾ ಎಂಟ್ರಿ ಆಪರೇಟರ್ (Data Entry Operator) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ ಮತ್ತು ಗಣಕಯಂತ್ರದಲ್ಲಿ ತರಬೇತಿ ಹೊಂದಿದ ಪ್ರಮಾಣಪತ್ರ ಹೊಂದಿರಬೇಕು. ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನ: ರೂ 20000 . ಪ್ರತಿ ತಿಂಗಳಿಗೆ.
-----------------------------------------
ಹುದ್ದೆ:2. ಕ್ಷೇತ್ರ ಸಹಾಯಕ (Field Assistant) - 8 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನ:ರೂ.15000. ಪ್ರತಿ ತಿಂಗಳಿಗೆ.
------------------------------------------
ಹುದ್ದೆ:3. ಸಂಶೋಧನಾ ಸಹಾಯಕ (Research Assistant) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ಕಾಮರ್ಸ್/ ಮ್ಯಾನೇಜ್ಮೆಂಟ್/ ಸೋಶಿಯಲ್ ವರ್ಕ್/ ಎಕನಾಮಿಕ್ಸ್), ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ವೇತನ: ರೂ.40000 ಪ್ರತಿ ತಿಂಗಳಿಗೆ.
------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 35 ವರ್ಷಗಳು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ಮತ್ತುಅಗತ್ಯವಿರುವ
ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ (Registered Post/ Courier)
ಅರ್ಜಿ ಸಲ್ಲಿಸಬಹುದು. 
----------------------------------------
ವಿಳಾಸ
Chairman,
DOS in Business Administration (BIMS),
University of Mysore,
Mysore - 570006.
email: bims@bims.uni-mysore.ac.in

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಐ.ಟಿ.ಐ. ಲಿಮಿಟೆಡ್ : ಕಾರ್ಯನಿರ್ವಾಹಕ(Executives)

ಕಾರ್ಯನಿರ್ವಾಹಕ(Executives)

ಐ.ಟಿ.ಐ. ಲಿಮಿಟೆಡ್
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: Company Secretary (Final Pass)
ಪ್ರಕಟನೆ ದಿನಾಂಕ: 29-08-2018
ಕೊನೆಯ ದಿನಾಂಕ: 03-09-2018
ವೇತನ: ರೂ.35,673 / - ಪ್ರತಿ ತಿಂಗಳು..
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಕಾರ್ಯನಿರ್ವಾಹಕ(Executives)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠ: SC/ST/PwD: 35 ವರ್ಷಗಳು.
OBC: 33 ವರ್ಷಗಳು.
GM: 30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ Company Secretary (Final Pass)
ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಸೇವಾನುಭವ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
ರೂ.35,673 / - ಪ್ರತಿ ತಿಂಗಳು..
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಅಗತ್ಯವಿರುವ ದಾಖಲಾತಿಯೊಂದಿಗೆ
ದಿನಾಂಕ 03-09-2018, 05:30 PM ರೊಳಗೆ ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಿಬೇಕು ಹಾಗೂ ಅದನ್ನು ಮುದ್ರಿಸಿ ದಿನಾಂಕ 05-09-2018 ರೊಳಗೆ ತಲುಪುವಂತೆ ಅಗತ್ಯವಿರುವ ದಾಖಲಾತಿಯೊಂದಿಗೆ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಹಾರ್ಡಕಾಪಿಯನ್ನು ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
Deputy General Manager-HR,
ITI LIMITED,
Regd & Corporate Office,
ITI Bhavan, Dooravani Nagar,
BENGALURU- 560016.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
--------------------------------------------------------

ಕರೂರ್ ವೈಶ್ಯ ಬ್ಯಾಂಕ್ , ಸಹಾಯಕ ವ್ಯವಸ್ಥಾಪಕ , ಮುಖ್ಯ ವ್ಯವಸ್ಥಾಪಕ etc...

ಸಹಾಯಕ ವ್ಯವಸ್ಥಾಪಕ , ಮುಖ್ಯ ವ್ಯವಸ್ಥಾಪಕ etc...

ಕರೂರ್ ವೈಶ್ಯ ಬ್ಯಾಂಕ್
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: ಪದವಿ, CAIIB/ JAIIB , ಯಾವುದೇ ಸ್ನಾತಕೋತ್ತರ ಪದವಿ
ಪ್ರಕಟನೆ ದಿನಾಂಕ: 29-08-2018
ಕೊನೆಯ ದಿನಾಂಕ: 05-09-2018
ವೇತನ: -
ಸ್ಥಳ: ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ: ಸಹಾಯಕ ವ್ಯವಸ್ಥಾಪಕ (Assistant
Manager).
ವಿದ್ಯಾರ್ಹತೆ: ಪದವಿ, CAIIB/ JAIIB ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠಮಿತಿ: 50 ವರ್ಷಗಳು.
------------------------------------------
ಹುದ್ದೆ: ಮುಖ್ಯ ವ್ಯವಸ್ಥಾಪಕ (Chief Manager).
ವಿದ್ಯಾರ್ಹತೆ: ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು. CAIIB/ JAIIB ಆದವರಿಗೆ ಆದ್ಯತೆ.
ವಯೋಮಿತಿ: ಗರಿಷ್ಠಮಿತಿ: 45 ವರ್ಷಗಳು.
------------------------------------------
ಹುದ್ದೆ: ಹಿರಿಯ ವ್ಯವಸ್ಥಾಪಕ (Senior Manager).
ವಿದ್ಯಾರ್ಹತೆ: ಪದವಿ, CAIIB/ JAIIB ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠಮಿತಿ: 40 ವರ್ಷಗಳು.
------------------------------------------
ಹುದ್ದೆ: ವ್ಯವಸ್ಥಾಪಕ (Manager - Scale II).
ವಿದ್ಯಾರ್ಹತೆ: ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು. CAIIB/ JAIIB ಆದವರಿಗೆ ಆದ್ಯತೆ.
ವಯೋಮಿತಿ: ಗರಿಷ್ಠಮಿತಿ: 35 ವರ್ಷಗಳು.
------------------------------------------
ಹುದ್ದೆ: ಸಹಾಯಕ ವ್ಯವಸ್ಥಾಪಕ (Assistant Manager).
ವಿದ್ಯಾರ್ಹತೆ: ಯಾವುದೇ ಸ್ನಾತಕೋತ್ತರ ಪದವಿ ಹಾಗೂ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.
ವಯೋಮಿತಿ: ಗರಿಷ್ಠಮಿತಿ: 28 ವರ್ಷಗಳು.
--------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
-
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://www.kvbsmart.com/Careers/kvb_Careers.asp ನಲ್ಲಿ ದಿನಾಂಕ 29-08-2018 ರಿಂದ 05-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) : ಸಹಾಯಕ ಅಭಿಯಂತರ, ಕಿರಿಯ ಸಹಾಯಕ

ಸಹಾಯಕ ಅಭಿಯಂತರ, ಕಿರಿಯ ಸಹಾಯಕ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)
 
ಉದ್ಯೋಗಗಳ ಸಂಖ್ಯೆ : 38
ವಿದ್ಯಾರ್ಹತೆ: ಡಿಪ್ಲೋಮ ಇನ್ ಇಂಜಿನಿಯರಿಂಗ್ (Civil). , ಯಾವುದೇ ಪದವಿ.
ಪ್ರಕಟನೆ ದಿನಾಂಕ: 30-08-2018
ಕೊನೆಯ ದಿನಾಂಕ: 27-09-2018
ವೇತನ: ರೂ. 21880- 55680 ಪ್ರತಿ ತಿಂಗಳಿಗೆ.
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಗ್ರೂಪ್ "ಬಿ" ಹುದ್ದೆಗಳು:
ಹುದ್ದೆ: 1.ಸಹಾಯಕ ಅಭಿಯಂತರ (Assistant Engineer - Civil) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: BE/ BTech (Civil). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ:ರೂ.
29780- 64680
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ:2. ಸಹಾಯಕ ಅಭಿಯಂತರ (Assistant Engineer - Electrical) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: BE/ BTech (Electrical). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ 29780- 64680 . ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 3.ಸಹಾಯಕ ಅಭಿಯಂತರ (Assistant Engineer - Computer Science) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: BE/ BTech (Computer Science). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ 29780- 64680 . ಪ್ರತಿ ತಿಂಗಳಿಗೆ.
------------------------------------------------
ಗ್ರೂಪ್ "ಸಿ" ಹುದ್ದೆಗಳು:
ಹುದ್ದೆ:4. ಕಿರಿಯ ಅಭಿಯಂತರ (Junior Engineer - Civil) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: ಡಿಪ್ಲೋಮ ಇನ್ ಇಂಜಿನಿಯರಿಂಗ್ (Civil). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ:ರೂ.
21880- 55680
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 5. ಕೆಮಿಸ್ಟ್ (Chemist Grade II) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: MSc (Organic/ Analytical/ Bio-Chemistry). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ. 21880- 55680
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 6. ಸಹಾಯಕ (Assistant) - 4 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ. ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ.19260- 52880
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 7. ಪ್ರಯೋಗಾಲಯ ಸಹಾಯಕ (Lab Assistant Grade I) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: ಪದವಿ (ಕೆಮಿಸ್ಟ್ರಿ ಒಂದು ವಿಷಯವನ್ನಾಗಿ ಅಭ್ಯಸಿಸಿರಬೇಕು). ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 6 ತಿಂಗಳ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿರೂ : 19260- 52880
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 8. ಆಪರೇಟರ್ (Operator) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ ಉತ್ತೀರ್ಣ ಮತ್ತು ITI (Electrician). ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ:ರೂ.. 17060- 51480
ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 9. ಉಗ್ರಾಣ ಪಾಲಕ (Second Division Store Keeper) - 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಮೆಟೀರಿಯಲ್ ಮ್ಯಾನೇಜ್ಮೆಂಟ್ ಕೋರ್ಸ್ ನಲ್ಲಿ ಪ್ರಮಾಣಪತ್ರ ಹೊಂದಿರಬೇಕು. ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ:ರೂ. 15460- 48680
ತಿಂಗಳಿಗೆ.
------------------------------------------------
ಹುದ್ದೆ: 10. ಮಾಪನ ಓದುಗ (Meter Reader) - 18 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ 15460- 48680 . ಪ್ರತಿ ತಿಂಗಳಿಗೆ.
------------------------------------------------
ಹುದ್ದೆ: 11. ಕಿರಿಯ ಸಹಾಯಕ (Junior Assistant) - 3 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ.
15460- 48680 ಪ್ರತಿ ತಿಂಗಳಿಗೆ.
------------------------------------------------
ಹುದ್ದೆ:12.
ಬೆರಳಚ್ಚುಗಾರ ಕಮ್ ಡೇಟಾ ಎಂಟ್ರಿ ಆಪರೇಟರ್ (Typist cum Data Entry Operator) - 1 ಖಾಲಿ ಹುದ್ದೆ.
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಉತ್ತೀರ್ಣ, ಹಿರಿಯ ಶ್ರೇಣಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ(ಕನ್ನಡ ಮತ್ತು ಆಂಗ್ಲ ಭಾಷೆ), ಗಣಕಯಂತ್ರದ ಜ್ಞಾನ ಹೊಂದಿರಬೇಕು (ಕನಿಷ್ಠ 1 ವರ್ಷದ ಪ್ರಮಾಣಪತ್ರದೊಂದಿಗೆ).
ವೇತನ ಶ್ರೇಣಿ: ರೂ. 15460- 48680
ಪ್ರತಿ ತಿಂಗಳಿಗೆ.
------------------------------------------------
ವಯೋಮಿತಿ: ಕನಿಷ್ಠ: 18 ವರ್ಷಗಳು.
ಗರಿಷ್ಠ: SC/ST/Cat-I: 40 ವರ್ಷಗಳು.
2A/2B/3A/3B: 38 ವರ್ಷಗಳು.
GM: 35 ವರ್ಷಗಳು.
------------------------------------------------
ಅರ್ಜಿಶುಲ್ಕ:
SC/ ST/ ಪ್ರವರ್ಗ - ೧/ ಮಾಜಿ-ಸೈನಿಕ / ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ಇದೆ.
ಇತರೆ ಅಭ್ಯರ್ಥಿಗಳಿಗೆ:
1.ಬಿವರ್ಗದ
ಹುದ್ದೆಗೆ: ರೂ. 600 /-
2. ಸಿ
ವರ್ಗದ ಹುದ್ದೆಗೆ:ರೂ. 400/-
------------------------------------------------
ಆಯ್ಕೆ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ.
------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ http://nemaka.kar.nic.in/bwssb/ ನಲ್ಲಿ ದಿನಾಂಕ 30-08-2018 ರಿಂದ 27-09-2018 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.