Tuesday, 4 September 2018

ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಲಿಮಿಟೆಡ್ (NPCC) : ಪ್ರದೇಶ ಅಭಿಯಂತರು (Site engineer)ಪ್ರದೇಶ ಅಭಿಯಂತರು (Site engineer)

ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಲಿಮಿಟೆಡ್ (NPCC)
 
ಉದ್ಯೋಗಗಳ ಸಂಖ್ಯೆ : 12
ವಿದ್ಯಾರ್ಹತೆ: BE (Civil Engineering).
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 20-09-2018
ವೇತನ: ರೂ. 25,000 / - ಪ್ರತಿ ತಿಂಗಳು
ಸ್ಥಳ: ಭಾರತದಾದ್ಯಂತ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಪ್ರದೇಶ ಅಭಿಯಂತರು (Site engineer)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 40 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ BE (Civil Engineering) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
(DD drawn in favour of "National Projects Construction Corporation Limited", payable at Bangalore).
SC/ ST/ ಅಂಗವಿಕಲ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ.
ಇತರೆ ಅಭ್ಯರ್ಥಿಗಳಿಗೆ: ರೂ. 500
---------------------------------------------------------
ವೇತನ:
ರೂ. 25,000 / - ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
Zonal Manager, NPCC Ltd.,
No.1316, 2nd Cross,
KHB Colony, Magadi Road,
Bengaluru- 560079.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
 
ತಂತ್ರಜ್ಞ (Technician) : ಬಾಬಾ ಪರಮಾಣು ಅಣು ಸಂಶೋಧನಾ ಕೇಂದ್ರ (BARC)ತಂತ್ರಜ್ಞ (Technician)

ಬಾಬಾ ಪರಮಾಣು ಅಣು ಸಂಶೋಧನಾ ಕೇಂದ್ರ (BARC)
ಉದ್ಯೋಗಗಳ ಸಂಖ್ಯೆ : 01
ವಿದ್ಯಾರ್ಹತೆ: SSLC ಉತ್ತೀರ್ಣ ಮತ್ತು ಕನಿಷ್ಠ ಒಂದು ವರ್ಷ ಅವಧಿಯ trade certificate ಹೊಂದಿರಬೇಕು.
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 14-09-2018
ವೇತನ: ರೂ. 11,730 + DA ಪ್ರತಿ ತಿಂಗಳು.
ಸ್ಥಳ: ಭಾರತದಾದ್ಯಂತ

ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ತಂತ್ರಜ್ಞ (Technician)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 50 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ SSLC ಉತ್ತೀರ್ಣ ಮತ್ತು ಕನಿಷ್ಠ ಒಂದು ವರ್ಷ ಅವಧಿಯ trade certificate ಹೊಂದಿರಬೇಕು. ಅಥವಾ ದ್ವಿತೀಯ ಪಿ.ಯು.ಸಿ. ಉತ್ತೀರ್ಣ (ವಿಜ್ಞಾನ ಮತ್ತು ಗಣಿತ ವಿಷಯ) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
ರೂ. 11,730 + DA ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿ ಕಳುಹಿಸಬೇಕು.
03.ಲಕೋಟೆಯ ಮೇಲೆ "Application for the post of Technician B on Locum/ Adhoc Basis" ಎಂದು ಸ್ಪಷ್ಟವಾಗಿ ನಮೂದಿಸಿ.
ಅರ್ಜಿ ಸಲ್ಲಿಸುವ ವಿಳಾಸ:
Head,Radiation Medicine Center (RMC),
Room No.: 415, 4th Floor,
Tata Hospital Annexe Building,
Jerbai Wadia Road, Parel,
Mumbai - 400012.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
ಕೃಷಿ ವಿಶ್ವವಿದ್ಯಾಲಯ ಧಾರವಾಡ : ತಾಂತ್ರಿಕ ಸಹಾಯಕ (Technical Assistant)ತಾಂತ್ರಿಕ ಸಹಾಯಕ (Technical Assistant)

ಕೃಷಿ ವಿಶ್ವವಿದ್ಯಾಲಯ ಧಾರವಾಡ
 
ಉದ್ಯೋಗಗಳ ಸಂಖ್ಯೆ : 10
ವಿದ್ಯಾರ್ಹತೆ: ಪದವಿ (Agriculture / Forestry).
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 19-09-2018
ವೇತನ: ರೂ. 21,600 / - ಪ್ರತಿ ತಿಂಗಳು
ಸ್ಥಳ: ಧಾರವಾಡ , ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:ತಾಂತ್ರಿಕ ಸಹಾಯಕ (Technical Assistant)
--------------------------------------------------------
ವಯಸ್ಸಿನ ಮಿತಿ :ಗರಿಷ್ಠಮಿತಿ 35 ವರ್ಷಗಳು.
---------------------------------------------------------
ವಿದ್ಯಾರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಪದವಿ (Agriculture / Forestry) ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:NO Fee.
---------------------------------------------------------
ವೇತನ:ರೂ. 21,600 / - ಪ್ರತಿ ತಿಂಗಳು
----------------------------------------------------
ಆಯ್ಕೆ ಪ್ರಕ್ರಿಯೆ:ನೇರ-ಸಂದರ್ಶನ.
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ-ಸಂದರ್ಶನಕ್ಕೆ ಬರುವುದು.......
----------------------------------
ನೇರ ಸಂದರ್ಶನ ನಡೆಯುವ ಸ್ಥಳ:
ಡೀನ್ (ಸ್ನಾತಕೋತ್ತರ) ರವರ ಕಛೇರಿ,
ಕೃಷಿ ವಿಶ್ವವಿದ್ಯಾಲಯ, ಧಾರವಾಡ.
ದಿನಾಂಕ 19- 09- 2018, 10:00 AM
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
 
ನಿಮ್ಹಾನ್ಸ್: ಜೂನಿಯರ್ ರಿಸರ್ಚ್ ಫೆಲೋ(JRF)ಜೂನಿಯರ್ ರಿಸರ್ಚ್ ಫೆಲೋ(JRF)

ನಿಮ್ಹಾನ್ಸ್
 
ಉದ್ಯೋಗಗಳ ಸಂಖ್ಯೆ : 02
ವಿದ್ಯಾರ್ಹತೆ: MSc (Psychology)/ MA (Psychology)/ MSW/ BCA/ BSc (Computer Science/ IT)/ Diploma in Computer Science.
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 10-09-2018
ವೇತನ: ರೂ. 25000 + 30% HRA ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಜೂನಿಯರ್ ರಿಸರ್ಚ್ ಫೆಲೋ(JRF)
--------------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 30 ವರ್ಷಗಳು.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ MSc (Psychology)/ MA (Psychology)/ MSW/ BCA/ BSc (Computer Science/ IT)/ Diploma in Computer Science ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
ರೂ. 25000 + 30% HRA ಪ್ರತಿ ತಿಂಗಳು.
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E-MAIL ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:
E -MAIL :naveen.nimhans@gmail.com
---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------
 
ನಿಮ್ಹಾನ್ಸ್ , ವಿಜ್ಞಾನಿ (Scientist) , ಕ್ಷೇತ್ರ ಸಹಾಯಕ (Field Assistant)ವಿಜ್ಞಾನಿ (Scientist) , ಕ್ಷೇತ್ರ ಸಹಾಯಕ (Field Assistant)

ನಿಮ್ಹಾನ್ಸ್
 
ಉದ್ಯೋಗಗಳ ಸಂಖ್ಯೆ : 05
ವಿದ್ಯಾರ್ಹತೆ: PhD (Social Science), ಪದವಿ (Social Science/ Statistics)
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 10- 09-2018
ವೇತನ: ರೂ.17,000 - / ರೂ.51,000 + HRA ಪ್ರತಿ ತಿಂಗಳು
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಹುದ್ದೆ:1.ವಿಜ್ಞಾನಿ (Scientist) - 1
ವಿದ್ಯಾರ್ಹತೆ: PhD (Social Science), ಸಂಬಂಧಿತ ಕ್ಷೇತ್ರದಲ್ಲಿ 4 ವರ್ಷಗಳ ಅನುಭವ ಹೊಂದಿರಬೇಕು.
ವೇತನ: ರೂ.51,000 + HRA ಪ್ರತಿ ತಿಂಗಳು
ವಯೋಮಿತಿ: ಗರಿಷ್ಠಮಿತಿ: 40 ವರ್ಷಗಳು.
-------------------------------------
ಹುದ್ದೆ: 2. ಕ್ಷೇತ್ರ ಸಹಾಯಕ (Field Assistant) - 4 
ವಿದ್ಯಾರ್ಹತೆ: ಪದವಿ (Social Science/ Statistics), ಸಂಬಂಧಿತ ಕ್ಷೇತ್ರದಲ್ಲಿ 1 ವರ್ಷದ ಅನುಭವ ಹೊಂದಿರಬೇಕು.
ವೇತನ: ರೂ.17,000 ಪ್ರತಿ ತಿಂಗಳು
ವಯೋಮಿತಿ: ಗರಿಷ್ಠಮಿತಿ: 28 ವರ್ಷಗಳು.
-------------------------------------
ಅರ್ಜಿ ಶುಲ್ಕ:
NO Fee.
-------------------------------------
ಆಯ್ಕೆ ಪ್ರಕ್ರಿಯೆ:
ನೇರಸಂದರ್ಶನ
-------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ E-MAIL ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
E -MAIL : p_marimuthu@hotmail.com
-------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
-------------------------------------

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) : ಅಪ್ಪ್ರೆಂಟಿಸ್ ಟ್ರೈನಿಂಗ್ಅಪ್ಪ್ರೆಂಟಿಸ್ ಟ್ರೈನಿಂಗ್

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
 
ಉದ್ಯೋಗಗಳ ಸಂಖ್ಯೆ : -
ವಿದ್ಯಾರ್ಹತೆ: 10 ನೇ ತರಗತಿ ಉತ್ತೀರ್ಣ
ಪ್ರಕಟನೆ ದಿನಾಂಕ: 05-09-2018
ಕೊನೆಯ ದಿನಾಂಕ: 20-09-2018
ವೇತನ: -
ಸ್ಥಳ: ಬೆಂಗಳೂರು, ಕರ್ನಾಟಕ
 
ಹೆಚ್ಚಿನ ಮಾಹಿತಿ:

ಹುದ್ದೆಯ ಹೆಸರು:
ಅಪ್ಪ್ರೆಂಟಿಸ್ ಟ್ರೈನಿಂಗ್
-------------------------------------------------
ವಯಸ್ಸಿನ ಮಿತಿ :
ಗರಿಷ್ಠಮಿತಿ 15 ರಿಂದ 18 ವರ್ಷ.
---------------------------------------------------------
ವಿದ್ಯಾರ್ಹತೆ:
ಮಾನ್ಯತೆ ಪಡೆದ ಮಂಡಳಿ
ಅಥವಾ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣ ಹೊಂದಿರಬೇಕು.
---------------------------------------------------------
ಅರ್ಜಿ ಶುಲ್ಕ:
NO Fee.
---------------------------------------------------------
ವೇತನ:
-
----------------------------------------------------
ಆಯ್ಕೆ ಪ್ರಕ್ರಿಯೆ:
ಸಂದರ್ಶನ
----------------------------------------------------------
ಅರ್ಜಿ ಸಲ್ಲಿಸುವುದು ಹೇಗೆ:
01.ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ನಂತರ
02.ಅಗತ್ಯವಿರುವ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:
Technical Training Institute,
Hindustan Aeronautics Limited,
Vimanapura Post,
Bangalore - 560017.

---------------------------------------------------------
ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ SHARE ಮಾಡಿ.
---------------------------------------------------------